NEW
Font size
Worksheets10 Kannada ಕ್ರಿಯಾಪದ
Total questions: 10
Worksheet time: 5mins
ವಾಕ್ಯದಲ್ಲಿ ಕೃರ್ತವು ಮಾಡುವ ಕೆಲಸವನ್ನು ಸೂಚಿಸುವ ಪದವೇ ----
ನಾಮಪದ
ಕ್ರಿಯಾಪದ
ಸರ್ವನಾಮ
ಕೃದಂತ
ಕ್ರಿಯಾಪದದ ಮೂಲರೂಪ -----
ವಸ್ತುವಾಚಕ
ನಾಮವಾಚಕ
ಸಂಖ್ಯಾವಾಚಕ
ಧಾತು
ಮೂಲ ಧಾತುವಿಗೆ ಉದಾಹರಣೆ
ಸುತ್ತಿಸು
ಧಗಧಗಿಸು
ಕನ್ನಡಿಸು
ಬಳಸು
ಈ ಧಾತುಗಳಲ್ಲಿ ಒಂದು ಸಕರ್ಮಕ ಧಾತುವಾಗಿದೆ.
ಮಲಗು
ಓಡು
ನಾಚು
ಕೊಡು
ಕ್ರಿಯಾಪದಗಳು ಸೂಚಿಸುವ ಮುಖ್ಯವಾದ ಕಾಲಗಳು ------
ಎರಡು
ಮೂರು
ನಾಲ್ಕು
ಐದು
'ಕ್ರಿಯೆಯು ನಡೆದು ಹೋಗಿದೆ' ಎನ್ನುವುದನ್ನು ಸೂಚಿಸುವ ಕಾಲ
ಸಂದಿಗ್ಧಕಾಲ
ವರ್ತಮಾನ ಕಾಲ
ಭೂತಕಾಲ
ಭವಿಷ್ಯತ್ಕಾಲ
ಕ್ರಿಯಾಪದವಾಗಳು ಧಾತು ಅಥವಾ ಕ್ರಿಯಾಪ್ರಕೃತಿಗೆ ಸೇರಬೇಕಾದ ಪ್ರತ್ಯಯಗಳು
ಕಾಲಸೂಚಕ, ಲಿಂಗಸೂಚಕ ಪ್ರತ್ಯಯಗಳು
ಕಾಲಸೂಚಕ, ವಚನ ಸೂಚಕ ಪ್ರತ್ಯಯಗಳು
ಕಾಲಸೂಚಕ, ನಾಮ ವಿಭಕ್ತಿ ಪ್ರತ್ಯಯಗಳು
ಕಾಲಸೂಚಕ, ಆಖ್ಯಾತ ಪ್ರತ್ಯಯಗಳು
ಅಕರ್ಮಕ ಧಾತುವಿಗೆ ಉದಾಹರಣೆ
ಮಲಗು
ಬೀಸು
ನೋಡು
ಕಾಪಾಡು
ಕ್ರಿಯಾಪದವಾಗುವುದು ಹೀಗೆ
ಧಾತು+ಕಾಲಸೂಚಕಪ್ರತ್ಯಯ+ಆಖ್ಯಾತ ಪ್ರತ್ಯಯ
ಧಾತು+ಕಾಲಸೂಚಕಪ್ರತ್ಯಯ+ಲಿಂಗ ಸೂಚಕ ಪ್ರತ್ಯಯ
ಧಾತು+ಕಾಲಸೂಚಕಪ್ರತ್ಯಯ+ವಚನ ಸೂಚಕ ಪ್ರತ್ಯಯ
ಧಾತು+ಕಾಲಸೂಚಕಪ್ರತ್ಯಯ+ ವಿಭಕ್ತಿ ಪ್ರತ್ಯಯ
ಕ್ರಿಯೆಯು ನಡೆಯುತ್ತಿರುವುದನ್ನು ಸೂಚಿಸುವ ಕಾಲ
ವರ್ತಮಾನ
ಭವಿಷ್ಯತ್ಕಾಲ
ಭೂತಕಾಲ
ಸಂದಿಗ್ಧಕಾಲ
