WorksheetsKannada Test
Total questions: 10
Worksheet time: 5mins
Name
Class
Date
1.
ಅಂಕುರಿಸು ಪದದ ಅರ್ಥ
a)
ಸುವಾಸನೆ
b)
ಚಿಗುರು
c)
ವಿಕಾಸ
2.
ಕಾಲಬಂಧ ಎಲ್ಲಿಂದ ಅರಳಿ ಬರುತ್ತಿದೆ?
a)
ಕಾಲದಿಂದ
b)
ಕಾಲಚಕ್ರದೊಡಲಿನಿಂದ
c)
ಆಸೆಯಿಂದ
3.
ಅಸೆಗೊಳಡಗೂಡುತ
a)
ಆಸೆ +ಒಡಗೂಡುತ
b)
ಆಸೆಗಳು+ಒಡಗೂಡುತ
c)
ಆಸೆಯಿಂದ+ಗೂಡುತ
4.
ಕನಸು ಬಹುವಚನ ರೂಪ
a)
ಕನಸುಗಳನ್ನು
b)
ಕನಸುಗಳು
5.
ಜಗದ +ಎಲ್ಲೆಡೆ
a)
ಜಗದೆಲ್ಲೆಡೆ
b)
ಜಗದೆಲ್ಲಾ
c)
ಜಗದ ಎಲ್ಲೆಡೆ
6.
ಸದ್ಭಾವನೆ ಎಲ್ಲಿ ಅಂಕುರಿಸಬೇಕು?
a)
ಅಂತರಂಗ
b)
ಬಹಿರಂಗ
c)
ಕಾಲ ರಂಗ
7.
ಕಾಲಚಕ್ರ ಪದದ ಅರ್ಥ
a)
ಕಾಲಚಕ್ರದ ಒಡಲು
b)
ಗತಿಶೀಲವಾದ ಕಾಲ
c)
ಪರಿಮಳ
8.
ಕನಸು ಪದದ ಅರ್ಥ
a)
ಆಸೆ
b)
ನಿರಾಸೆ
c)
ಜಗ
9.
ಹೊಸ ಅಸೆಗಳೊಡನೆ ............ಬಂದಿದೆ
a)
ಹೊಸ ಜೀವನ
b)
ಹೊಸ ಚೇತನ
10.
ಆಸೆ ಬಹುವಚನ
a)
ಆಸೆಯನ್ನು
b)
ಆಸೆಗಳು
c)
ಆಸೆಯಿಂದ
100 %
