wayground logo

Free Printable Worksheets

NEW

Font size

S
M
L
XL
Worksheets

ಕನ್ನಡ 9ಕ್ಲಾಸ್

Total questions: 10

Worksheet time: 5mins

Name
Class
Date
1.

ರಷ್ಯಾ ದ ಅಧ್ಯಕ್ಷ

a)

ಕಾರ್ಲ್ ಮಾರ್ಕ್ಸ್

b)

ಸ್ಟಾಲಿನ್

c)

ಹಿಟ್ಲರ್

d)

ಕಿಂಗ್ಪಿಂಗ್

2.

ರಾಧಾಕೃಷ್ಣ ನ್ ಅವರ ಹುಟ್ಟೂರು

a)

ಮೈಸೂರು

b)

ಬೆಂಗಳೂರು

c)

ತಿರುತ್ತಣಿ

d)

ತಿರುಪತಿ

3.

ರಾಧಾಕೃಷ್ಣನ್ ಪ್ರೌಢ ಶಿಕ್ಷಣ ಪಡೆದಿದ್ದು

a)

ತಿರುಪತಿ ಹರ್ಮನ್ಸ್ ಬರ್ಗ್ ಮಿಷನರಿ ಶಾಲೆ

b)

ತಿರುತ್ತಣಿ ಹರ್ಮನ್ಸ್ ಬರ್ಗ್ ಶಾಲೆ

c)

ವೆಲ್ಲೂರು ಶಾಲೆ

d)

ಆಂಧ್ರ ಮಿ ಶನರಿ ಶಾಲೆ

4.

ರಾಧಾಕೃಷ್ಣನ್ ಅವರ ತಂದೆ ಆಪೇಕ್ಷೆ

a)

ಆಂಗ್ಲ ಭಾಷೆ ಕಲಿಸುವುದು

b)

ಸಂಸ್ಕೃತ ಕಲಿಸುವುದು

c)

ಕನ್ನಡ ಕಲಿಸುವುದು

d)

ಮಾತೃ ಭಾಷೆ ಕಲಿಸುವುದು

5.

ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ಸಹಕಾರ ನೀಡಿದವರು

a)

ತಂದೆ

b)

ತಾಯಿ

c)

ಪತ್ನಿ

d)

ಸಹೋದರಿ

6.

ರಾಧಾಕೃಷ್ಣನ್ ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸಲ್ಲ್ಪಟ್ಟ ವಿಷಯ

a)

ಸಮಾಜಶಾಸ್ತ್ರ

b)

ರಾಜ್ಯಶಾಸ್ತ್ರ

c)

ಧರ್ಮ ಶಾಸ್ತ್ರ

d)

ತತ್ವ ಶಾಸ್ತ್ರ

7.

ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಣೆ ಮಾಡಿದ ವಿಶ್ವ ವಿದ್ಯಾ ನಿಲಯ

a)

ಬನಾರಸ್

b)

ಕೇಂಬ್ರಿಡ್ಜ್

c)

ಆಕ್ಸ್ಫರ್ಡ್

d)

ಉಸ್ಮಾನಿಯಾ

8.

ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ಎಂದು ರಾಧಾಕೃಷ್ಣನ್ ರೇಡಿಯೋ ಪ್ರಸಾರ ಮಾಡಿದ ದೇಶ

a)

ಇಂಗ್ಲೆಂಡ್

b)

ಕೆನಡಾ

c)

ಅಮೆರಿಕಾ

d)

ರಷ್ಯಾ

9.

ಶಿಕ್ಷಕರ ದಿನಾಚರಣೆ ಯಾರ ಜನ್ಮದಿನವಾಗಿದೆ

a)

ವಿಶ್ವೇಶ್ವರಯ್ಯ

b)

ಮಹಾತ್ಮ ಗಾಂಧಿ

c)

ಸರ್ವೆಪಲ್ಲಿ ರಾಧಾಕೃಷ್ಣನ್

d)

ಚಾಚಾ ನೆಹರು

10.

ಮಾನವನನ್ನು ಪರಿಪೂರ್ಣತೆಯತ್ತ ಒಯ್ಯುವ ಸಾಧನ ಮಾರ್ಗವಿದು

a)

ಆರ್ಥಿಕ ಸಬಲತೆ

b)

ಸಾಮಾಜಿಕ ಸಬಲತೆ

c)

ಶಿಕ್ಷಣ

d)

ಕ್ರೀಡೆ