Wayground logo

Free Printable Worksheets

Font size

S
M
L
XL
Worksheets

8ನೇ ತರಗತಿ ಮಗ್ಗದ ಸಾಹೇಬ, ಕನ್ನಡಿಗರ ತಾಯಿ (ರಮೇಶ್‌ ಕುಲಾಲ್ ಎನ್)

Total questions: 25

Worksheet time: 8mins

Name
Class
Date
1.

ಮಗ್ಗದ ಸಾಹೇಬ ಗದ್ಯ, ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ

a)

ಪ್ರಬಂಧ

b)

ಕಾದಂಬರಿ

c)

ಸಣ್ಣಕಥೆ

d)

ನಾಟಕ

2.

ಮಗ್ಗದ ಸಾಹೇಬ ಗದ್ಯ ಬರೆದ ಲೇಖಕರು

a)

ಬಾಗಲೋಡಿ ದೇವರಾಯ

b)

ಮಂಜೇಶ್ವರ ಗೋವಿಂದ ಪೈ

c)

ಶಿವರಾಮ ಕಾರಂತ

d)

ಯು.ಆರ್.ಅನಂತಮೂರ್ತಿ

3.

ಬಾಗಲೋಡಿ ದೇವರಾಯ ಅವರು ಈ ಜಿಲ್ಲೆಯವರು

a)

ಉಡುಪಿ

b)

ಚಿತ್ರದುರ್ಗ

c)

ಹಾವೇರಿ

d)

ದಕ್ಷಿಣ ಕನ್ನಡ

4.

ರಹೀಮನು ಮಗ್ಗವನ್ನು ಮುಟ್ಟದೆ ಇಷ್ಟು ವರ್ಷವಾಗಿತ್ತು

a)

10

b)

30

c)

20

d)

5

5.

ಕರೀಮನಿಗೆ ಇದರಲ್ಲಿ ಹೆಚ್ಚು ಆಸಕ್ತಿ

a)

ಬೆತ್ತದ ಬುಟ್ಟಿ

b)

ಚಾಪೆ ನೇಯುವುದು

c)

ಮಡಿಕೆ ಮಾಡುವುದು

d)

ಮಗ್ಗದಲ್ಲಿ

6.

ಮಗ್ಗವಲ್ಲ ಇದು ಕೊರಳಿಗೆ....

a)

ಕಗ್ಗ

b)

ಸಗ್ಗ

c)

ಹಗ್ಗ

d)

ಉರುಳು

7.

ಹುಡುಗನ ಉತ್ಸಾಹ....

a)

ಭೂಮಿಗಿಳಿಯಿತು

b)

ಆಕಾಶಕ್ಕೇರಿತು

c)

ಹಾರಿ ಹೋಯಿತು

d)

ಇಮ್ಮಡಿಯಾಯಿತು

8.

ಅಬ್ದುಲ್ ರಹೀಮನಿಗೆ ಮಗ್ಗದ ಸಾಹೇಬ ಎಂದರೆ...

a)

ನಗು ಬರುತ್ತಿತ್ತು

b)

ಸಿಟ್ಟು ಬರುತ್ತಿತ್ತು

c)

ಖುಷಿಯಾಗುತ್ತಿತ್ತು

d)

ದುಃಖವಾಗುತ್ತಿತ್ತು

9.

ಕರೀಮ್ ಸ್ತ್ರೀ ಪಾತ್ರಕ್ಕೆಂದು ತಾಯಿಯಿಂದ ಪಡೆದದ್ದು

a)

ಚಿನ್ನದ ಉಂಗುರ

b)

ಚಿನ್ನದ ಸರ

c)

ಚಿನ್ನದ ಬಳೆ

d)

ಚಿನ್ನದ ಕಿವಿಯೋಲೆ

10.

ಕರೀಮನಿಗೆ ಸಿಕ್ಕಿದ ಪ್ರಶಸ್ತಿ

a)

ಪದ್ಮಭೂಷಣ

b)

ಪದ್ಮಶ್ರೀ

c)

ಭಾರತ ರತ್ನ

d)

ಪದ್ಮವಿಭೂಷಣ

11.

ಶಂಕರಪ್ಪ ಅವರು.........ಹಿಂತೆರಳಿದರು

a)

ಮುಖ ಬಾಡಿಸಿಕೊಂಡು

b)

ಪೆಚ್ಚುಮೋರೆ ಹಾಕಿಕೊಂಡು

c)

ನಗುತ್ತಾ

d)

ಬಯ್ಯುತ್ತಾ

12.

ಕನ್ನಡ ವರ್ಣಮಾಲೆಯ ಅವರ್ಗೀಯ ವ್ಯಂಜನಗಳ ಸಂಖ್ಯೆ.....

a)

6

b)

13

c)

7

d)

9

13.

ವನಗಳು ಈ ಪದದಲ್ಲಿರುವ ಅನುನಾಸಿಕ ಪದ

a)

ವ

b)

ನ

c)

ಗ

d)

ಳ

14.

ಕನ್ನಡದ ಮೊದಲ ರಾಷ್ಟ್ರಕವಿ

a)

ಕುವೆಂಪು

b)

ಬೇಂದ್ರೆ

c)

ಮಂಜೇಶ್ವರ ಗೋವಿಂದ ಪೈ

d)

ಜಿ.ಎಸ್ ಶಿವರುದ್ರಪ್ಪ

15.

ಬಾರಿಸು ಕನ್ನಡ ಡಿಂಡಿಮ ಪದ್ಯ ಬರೆದ ಕವಿ

a)

ಲಕ್ಮೀನಾರಾಯಣ ಭಟ್

b)

ಕುವೆಂಪು

c)

ಗೋಪಾಲಕೃಷ್ಣ ಅಡಿಗ

d)

ದಿನಕರ ದೇಸಾಯಿ

16.

ಎಂ.ಗೋವಿಂದ ಪೈ ಇಲ್ಲಿ ಎಂ.ಅಂದರೆ

a)

ಮಂಗಳೂರು

b)

ಮಂಜೇಶ್ವರ

c)

ಮಂಡ್ಯ

d)

ಮೈಸೂರು

17.

ಗೋವಿಂದ ಪೈ ಅವರ ಮೊದಲ ಕವಿತೆಯನ್ನು ಪ್ರಕಟಿಸಿದ ಪತ್ರಿಕೆ

a)

ಮಂಗಳೂರು ಸಮಾಚಾರ

b)

ಕರ್ಮವೀರ

c)

ಸುವಾಸಿನಿ

d)

ತರಂಗ

18.

ನಮ್ಮನ್ನು ಆಳುವವಳು

a)

ಭಾರತ ಮಾತೆ

b)

ದೇವಿ

c)

ಕನ್ನಡ ತಾಯಿ

d)

ರಾಣಿ

19.

ಹರಸು ತಾಯೆ ....... ಕಾಯೆ

a)

ಮಕ್ಕಳ

b)

ಸುತರ

c)

ಬಂದು

d)

ನೀನು

20.

ಮೊಗ ಈ ಪದದ ತತ್ಸಮ ರೂಪ

a)

ಮುಖ

b)

ಮಗ

c)

ಮೊಗ್ಗು

d)

ಸೊಗ

21.

ಕನ್ನಡಿಗರ ತಾಯಿ ಪದ್ಯ ಭಾಗದ ಆಕರ ಗ್ರಂಥ

a)

ಶತಮಾನದ ಮಕ್ಕಳ ಸಾಹಿತ್ಯ

b)

ಶತಮಾನದ ಮಕ್ಕಳ ಹಾಡು

c)

ಶತಮಾನದ ಗಾನ

d)

ಗಿಳಿವಿಂಡು

22.

ಪತ್ರ ಮತ್ತು ಪುಷ್ಪವನ್ನು ನೀಡುವುದು

a)

ಬೇರು

b)

ಕಾಂಡ

c)

ಲತೆ

d)

ಮುಳ್ಳು

23.

ಬೇಲನಾಡು ಅಂದರೆ

a)

ಬೇಲೂರು

b)

ಬೆಳ್ಳಗಿನ ನಾಡು

c)

ಬೇಲಿ ಹಾಕು

d)

ಹಳೇಬೀಡು

24.

ಇವರು ಕನ್ನಡ ತಾಯಿಯ ಬಸಿರ ಹೊನ್ನಗನಿ

a)

ಪುರಂದರದಾಸರು

b)

ಪಂಪ

c)

ವಿದ್ಯಾರಣ್ಯರು

d)

ಲಕ್ಷ್ಮೀಶ

25.

ಕನ್ನಡ ಎನ್ನುವುದು

a)

ಕಮಲ

b)

ಜೇನು

c)

ಗಂಧ

d)

ಕಸ್ತೂರಿ