WorksheetsObjective
Total questions: 10
Worksheet time: 5mins
ಒಂದೇ ಆಕಾರ ಬೇರೆಬೇರೆ ಗಾತ್ರಗಳನ್ನು ಹೊಂದಿರುವ ಸಮತಲಾಕೃತಿ ಗಳಿಗೆ----------- ಆಕೃತಿಗಳು ಎನ್ನುವರು
ಸರ್ವಸಮ
ಸಮರೂಪ
ಸಮ
ದೊಡ್ಡ
ಒಂದೇ ಆಕಾರ ಮತ್ತು ಒಂದೇ ಗಾತ್ರವನ್ನು ಹೊಂದಿರುವ ಸಮತಲಾಕೃತಿ------------- ಆಕೃತಿಗಳು ಎನ್ನುವರು
ಸರ್ವಸಮ
ಸಮರೂಪ
ಸಮ
ಚಿಕ್ಕದು
ಕೆಳಗಿನವುಗಳಲ್ಲಿ ಯಾವುದು ಸಮರೂಪದ ಸಂಕೇತ
=
√
~
∆
ಎಲ್ಲಾ ವೃತ್ತಗಳು-------
ಸರ್ವಸಮ
ಸಮರೂಪ
ಯಾವುದು ಅಲ್ಲ
ದೊಡ್ಡದು
2 ತ್ರಿಭುಜಗಳು ಸಮರೂಪಿ ಗಳ ಆಗಬೇಕಾದರೆ ಅವುಗಳ ಅನುರೂಪ ಬಾಹುಗಳು-----------
ಸಮಾನುಪಾತದಲ್ಲಿ ಇರುತ್ತದೆ
ಸಮವಾಗಿರುತ್ತದೆ
ಅಸಮವಾಗಿರುತ್ತದೆ
ಯಾವುದು ಅಲ್ಲ
ಎಲ್ಲಾ--------- ತ್ರಿಭುಜಗಳು ಸಮರೂಪ
ಸಮದ್ವಿಬಾಹು ತ್ರಿಭುಜ
ವಿಷಮ ಬಾಹು ತ್ರಿಭುಜ
ಸಮಬಾಹು ತ್ರಿಭುಜ
ವಿಶಾಲ ಕೋನ ತ್ರಿಭುಜ
ಮೂಲ ಸಮಾನುಪಾತತೆಯ ಪ್ರಮೇಯವನ್ನು ಪ್ರತಿಪಾದಿಸಿದ ಗಣಿತಜ್ಞ ಯಾರು?
ಪೈಥಾಗೋರಸ್
ಯೂಕ್ಲಿಡ್
ಥೇಲ್ಸ್
ಆರ್ಯಭಟ
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು ಅನುಪಾತವು 49:81 ಆದರೆ ಅವುಗಳ ಅನುರೂಪ ಬಾಹುಗಳ ಅನುಪಾತ
7:9
7:3
49:81
9:7
ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತವು4:9 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತವು
2:3
16:81
9:4
3:2
ಕೆಳಗಿನವುಗಳಲ್ಲಿ ಯಾವುವು ಪೈಥಾಗರಸ್ ತ್ರಿವಳಿಗಳು
8,9,10
6,7,8
6,8,10
6,11,12
