wayground logo

Free Printable Worksheets

Font size

S
M
L
XL
Worksheets

quiz thribhujaglu

Total questions: 5

Worksheet time: 5mins

Name
Class
Date
1.

ಎರಡು ತ್ರಿಭುಜಗಳು ಸಮರೂಪ ಆದಾಗ ಅವುಗಳ ಅನುರೂಪ ಬಾಹುಗಳು

a)

ಸಮವಾಗಿರುತ್ತವೆ

b)

ಸರ್ವಸಮವಾಗಿರುತ್ತವೆ

c)

ಸಮಾನುಪಾಗಿರುತ್ತವೆ

d)

ಅಸಮವಾಗಿರುತ್ತವೆ

2.

ಥೇಲ್ಸ್ ಪ್ರಮೇಯದ ನಿರೂಪಣ

a)

ಯಾವುದೇ ತ್ರಿಭುಜದಲ್ಲಿ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ

b)

ಯಾವುದೇ ತ್ರಿಭುಜದಲ್ಲಿ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ರೇಖೆಯು ಉಳಿದೆರಡು ಬಾಹುಗಳನ್ನು ಸಮವಾ ವಿಭಾಗಿಸುತ್ತದೆ

c)

ಯಾವುದೇ ತ್ರಿಭುಜದಲ್ಲಿ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ

d)

ಯಾವುದೇ ತ್ರಿಭುಜದಲ್ಲಿ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ

3.

ಪ್ೈ ಥಾಗೊರಸ್ ಪ್ರಮೇಯದ ನಿರೂಪಣೆಯು

a)

ಒಂದು ಲಂಭಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಗುಣಲಬ್ದಕ್ಕೆ ಸಮವಾಗಿರುತ್ತದೆ.

b)

ಒಂದು ಲಂಭಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ಮೊತ್ತಕ್ಕೆ ಸಮವಾಗಿರುತ್ತದೆ.

c)

ಒಂದು ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮವಾಗಿರುತ್ತದೆ.

d)

ಒಂದು ಲಂಭಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮವಾಗಿರುತ್ತದೆ.

4.

ಎಲ್ಲಾ ವ್ರುತ್ತಗಳು (a)   ಆಗಿರುತ್ತವೆ

5.

ಎಲ್ಲಾ ವರ್ಗಗಳು ----------------- ಆಗಿರುತ್ತವೆ, ಆದರೆ -------------- ಆಗಿರುವುದಿಲ್ಲ

a)

ಸಮ, ಸರ್ವಸಮ

b)

ಸಮರೂಪ, ಸರ್ವಸಮ

c)

ಸಮ, ಸಮರೂಪ

d)

ಸಮರೂಪ,ಸಮರೂಪ