wayground logo

Free Printable Worksheets

NEW

Font size

S
M
L
XL
Worksheets

8ನೇ ತರಗತಿ ಕನ್ನಡ (ತಲಕಾಡಿನ ವೈಭವ ಮತ್ತು ಸಣ್ಣಸಂಗತಿ) ರಮೇಶ್ ಕುಲಾಲ್

Total questions: 30

Worksheet time: 10mins

Name
Class
Date
1.

ಕವಿ ಕಂಡ ನಾಡು ಪ್ರವಾಸ ಕಥನದ ಕರ್ತೃ

a)

ಹಿರೇಮಲ್ಲೂರು ಈಶ್ವರನ್

b)

ಬಾಗಲೋಡಿ ದೇವರಾಯ

c)

ಮಂಜೇಶ್ವರ ಗೋವಿಂದ ಪೈ

d)

ಕೆಎಸ್ ನರಸಿಂಹಸ್ವಾಮಿ

2.

ತಲಕಾಡಿನ ವೈಭವ ಪಾಠ ಭಾಗ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ

a)

ನಾಟಕ

b)

ಪ್ರವಾಸ ಕಥನ

c)

ಕಥೆ

d)

ಕಾದಂಬರಿ

3.

ಹಿರೇಮಲ್ಲೂರು ಈಶ್ವರನ್ ಅವರು ಜನಿಸಿದ ವರ್ಷ

a)

1922

b)

1932

c)

1927

d)

1915

4.

ಹಿರೇಮಲ್ಲೂರು ಈಶ್ವರನ್ ಅವರು ಇಲ್ಲಿ ಜನಿಸಿದರು

a)

ಹಾವೇರಿ

b)

ಉಡುಪಿ

c)

ಹಾಸನ

d)

ಚಿಕ್ಕಮಗಳೂರು

5.

ಗಂಗರ ಮೊದಲ ರಾಜಧಾನಿ

a)

ಕೋಲಾರ

b)

ಗಂಗಾವಾಡಿ

c)

ಬನವಾಸಿ

d)

ಕಂಚಿ

6.

ಚಾವುಂಡರಾಯನನ್ನು ಜನರು ಹೀಗೆ ಕರೆಯುತ್ತಿದ್ದರು

a)

ರಾಯ, ಅಣ್ಣ

b)

ತಂದೆ , ದೇವ

c)

ಅಣ್ಣ , ರಾಜ

d)

ಸ್ವಾಮಿ , ದೇವ

7.

ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ

a)

ವಿಷ್ಣು ಪುರಾಣ

b)

ಗರುಡ ಪುರಾಣ

c)

ಚಾವುಂಡರಾಯ ಪುರಾಣ

d)

ಪದ್ಮ ಪುರಾಣ

8.

ರಾಷ್ಟ್ರದ ಚಾರಿತ್ರ್ಯದ ಹೆಗ್ಗುರುತು

a)

ನಮ್ಮ ರಸ್ತೆಗಳು

b)

ನಮ್ಮ ಮನೆಗಳು

c)

ನಮ್ಮ ದೇಗುಲಗಳು

d)

ನಮ್ಮ ನದಿಗಳು

9.

ಇವರಲ್ಲಿ ಗುಂಪಿಗೆ ಸೇರದವರು

a)

ಮಾರಸಿಂಹ

b)

ರಾಚಮಲ್ಲ

c)

ಚಾವುಂಡರಾಯ

d)

ರಕ್ಕಸಗಂಗ

10.

ಬಳೆ ಮಾರುವ ಉದ್ಯಮ ಬಿಟ್ಟು ತಲಕಾಡಿಗೆ ಬಂದ ಕವಿ

a)

ಪಂಪ

b)

ಜನ್ನ

c)

ರನ್ನ

d)

ಪೊನ್ನ

11.

ಬರ್ರೋ ಗುಡಿ ಸಿಕ್ಕಿತು ದೇವಾಲಯ ದೊರಕಿತು ಎಂದವರು

a)

ವಿಷ್ಣುವರ್ಧನ್

b)

ಲೇಖಕರು

c)

ಸುಬ್ರಹ್ಮಣ್ಯ

d)

ಚಾವುಂಡರಾಯ

12.

ನಿಮಿಷವಾಗಿದೆ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ

a)

ಲೋಪ

b)

ಆಗಮ

c)

ಆದೇಶ

d)

ಗುಣ

13.

ಸ್ವರಕ್ಕೆ ಸ್ವರ ಸೇರಿದರೂ ಸಂಧಿ ಆಗದಿರುವುದನ್ನು ಹೀಗೆನ್ನುವವರು

a)

ಪ್ರಕೃತಿ ಭಾವ

b)

ಸಂಧಿಕಾರ್ಯ

c)

ಸಮಾಸ

d)

ವ್ಯಂಜನ ಸಂಧಿ

14.

ಬೆಂಬತ್ತು ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ

a)

ಜಶ್ತ್ವ

b)

ಆದೇಶ

c)

ಲೋಪ

d)

ವೃದ್ಧಿ

15.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೇಮಕವಿ ಎಂದೇ ಗುರುತಿಸಿಕೊಂಡವರು

a)

ಕೆ.ಎಸ್. ನಿಸ್ಸಾರ್ ಅಹಮದ್

b)

ಕುವೆಂಪು

c)

ಪುತಿನ

d)

ಕೆ.ಎಸ್. ನರಸಿಂಹಸ್ವಾಮಿ

16.

ಕೆಎಸ್ ನರಸಿಂಹಸ್ವಾಮಿ ಅವರ ಮೊದಲ ಕವನಸಂಕಲನ

a)

ಮೈಸೂರು ಮಲ್ಲಿಗೆ

b)

ದುಂಡು ಮಲ್ಲಿಗೆ

c)

ಇರುವಂತಿಗೆ

d)

ಶಿಲಾಲತೆ

17.

ಕೆಎಸ್ ನರಸಿಂಹಸ್ವಾಮಿ ಅವರು ಜನಿಸಿದ ಊರು

a)

ಅಕ್ಕಿಹೆಬ್ಬಾಳು

b)

ಕಿಕ್ಕೇರಿ

c)

ರಾಣೆಬೆನ್ನೂರು

d)

ಬಾಗಲೋಡಿ

18.

ಕೆ.ಎಸ್ ನರಸಿಂಹಸ್ವಾಮಿಯವರು ಜನಿಸಿದ ವರ್ಷ

a)

1815

b)

1951

c)

1915

d)

1852

19.

ನಟ್ಟಿರುಳ ಕರಿಮುಗಿಲು ನೀರ್- ತುಂಬಿಗಳ ನಡುವೆ ಕಣ್ಣು ತೆರೆದಿರುವುದು

a)

ಸಂಕ್ರಾಂತಿ

b)

ಅಮಾವಾಸ್ಯೆ

c)

ಹುಣ್ಣಿಮೆ

d)

ಸೂರ್ಯ

20.

ಒಂದು ಮೂಲೆಯಲ್ಲಿರುವುದು

a)

ಮಗು

b)

ಹಣ್ಣು

c)

ದೀಪ

d)

ಬಟ್ಟೆ

21.

ನಿದ್ದೆ ಎಚ್ಚರಗಳಲ್ಲಿ ದುಡಿಯುತ್ತಿರುವ ಕೈ

a)

ಪೊರೆವ ಕೈ

b)

ದುಡಿಯುವ ಕೈ

c)

ಮುಗಿಯುವ ಕೈ

d)

ಉಣ್ಣುವ ಕೈ

22.

ಬಾನ ಬೀದಿಗೆ ಬಂದಿರುವುದು

a)

ತಾರೆ

b)

ಕಾಮನಬಿಲ್ಲು

c)

ಹಕ್ಕಿ

d)

ಮೋಡ

23.

ಕಾವ್ಯದಲ್ಲಿ ಗದ್ಯಪದ್ಯ ಮಿಶ್ರಿತ ಶೈಲಿಯನ್ನು ಹೀಗೆನ್ನುವರು

a)

ಕಂದಪದ್ಯ

b)

ಚಂಪೂ

c)

ರಗಳೆ

d)

ಷಟ್ಪದಿ

24.

ಆರು ಸಾಲುಗಳ ಪದ್ಯವನ್ನು ಹೀಗೆನ್ನುವವರು

a)

ಚೌಪದಿ

b)

ಷಟ್ಪದಿ

c)

ತ್ರಿಪದಿ

d)

ಸಾಂಗತ್ಯ

25.

ಪದ್ಯವನ್ನು ವಾಚಿಸುವಾಗ ಅರ್ಥಕ್ಕೆ ಲೋಪವಾಗದಂತೆ ನಿಲ್ಲಿಸುವ ಸ್ಥಳವನ್ನು ಹೀಗೆನ್ನುವವರು

a)

ಗಣ

b)

ಯತಿ

c)

ಪ್ರಾಸ

d)

ಬಂಧ

26.

ಕವಿಯ ಪ್ರಕಾರ ಹೆಣ್ಣಿನ ಜನ್ಮ ಸಾರ್ಥಕ್ಯ ಪಡೆಯುವುದು ಇದರಿಂದ

a)

ಮದುವೆ

b)

ಶ್ರೀಮಂತಿಕೆ

c)

ತಾಯ್ತನ

d)

ಉದ್ಯೋಗ

27.

ಸಣ್ಣ ಸಂಗತಿ ಪದ್ಯದ ಆಕರ ಗ್ರಂಥ

a)

ಶಿಲಾಲತೆ

b)

ದೀಪದ ಮಲ್ಲಿ

c)

ಮೈಸೂರು ಮಲ್ಲಿಗೆ

d)

ಇರುವಂತಿಗೆ

28.

ಪದ್ಯವನ್ನು ರಚಿಸುವಾಗ ಅನುಸರಿಸುವ ನಿರ್ದಿಷ್ಟ ನಿಯಮಗಳೇ

a)

ರಾಗ

b)

ಅಲಂಕಾರ

c)

ವ್ಯಾಕರಣ

d)

ಛಂದಸ್ಸು

29.

ಪಡುವಣ ಎಂದರೆ

a)

ಪೂರ್ವ

b)

ದಕ್ಷಿಣ

c)

ಪಶ್ಚಿಮ

d)

ಉತ್ತರ

30.

ಪಾತರಗಿತ್ತಿ ಪದದ ಅರ್ಥ

a)

ಗಿರಗಿಂಟೆ

b)

ತರಂಗ

c)

ಪಾತ್ರೆ

d)

ಚಿಟ್ಟೆ