Worksheetsಗಾಂಧಿ ಜಯಂತಿ
Total questions: 20
Worksheet time: 7mins
ಗಾಂಧೀಜಿ ಜನಿಸಿದ ವರ್ಷ
1969
1968
1868
1869
ಗಾಂಧೀಜಿಯ ತಂದೆಯ ಹೆಸರು
ಮೋಹನದಾಸ
ಕರಮಚಂದ
ಗಾಂಧಿ
ಮೋತಿಲಾಲ್
ಪುತಲೀಬಾಯಿ ಇವರು ಗಾಂಧೀಜಿಯ
ಅಕ್ಕ
ತಾಯಿ
ಅಜ್ಕಿ
ದೊಡ್ಡಮ್ಮ
ಉಪ್ಪಿನ ಸತ್ಯಾಗ್ರಹ ನಡೆದ ವರ್ಷ
1830
193೦
1931
1929
ಕ್ವಿಟ್ ಇಂಡಿಯಾ ಚಳವಳಿ ನಡೆದ ವರ್ಷ
1924
1932
1942
1940
ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದವರು
ವಿವೇಕಾನಂದರು
ಸುಭಾಸ್ ಚಂದ್ರ ಬೋಸ್
ಗೋಪಾಲಕೃಷ್ಣ ಗೋಖಲೆ
ರವೀಂದ್ರನಾಥ್ ಠಾಗೂರ್
ಗಾಂಧೀಜಿಯವರನ್ನು ಮೊದಲಿಗೆ ರಾಷ್ಟಪಿತ ಎಂದು ಕರೆದವರು
ಸುಭಾಸ್ ಚಂದ್ರ ಬೋಸ್
ರವೀಂದ್ರನಾಥ ಠಾಗೂರ್
ಲಾಲಲಜಪತ್ ರಾಯ್
ಮದನಮೋಹನ ಮಾಳವೀಯ
ಗಾಂಧೀಜಿಯವರು ನಿಧನ ಹೊಂದಿದ ವರ್ಷ
1984
1948
1946
1947
ಗಾಂಧೀಜಿಯವರ ರಾಜಕೀಯ ಗುರು
ಗೋಪಾಲಕೃಷ್ಣ ಗೋಖಲೆ
ಬಾಲಗಂಗಾಧರ ತಿಲಕ
ಜವಹರಲಾಲ್ ನೆಹರು
ದಾದಾಜಿಕೊಂಡದೇವ
ಗಾಂಧೀಜಿ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದ ವರ್ಷ
1915
1925
1905
1918
ಅಕ್ಟೋಬರ್ 2 ರಂದು ಗಾಂಧಿ ಜಯಂತಿಯನ್ನು ಈ ಹೆಸರಿನಿಂದ ಆಚರಿಸಲಾಗುತ್ತದೆ
ಅಹಿಂಸಾ ದಿನ
ಸತ್ಯದ ದಿನ
ತ್ಯಾಗದ ದಿನ
ಶ್ರಮದ ದಿನ
ಇದಕ್ಕಾಗಿ ದಂಡಿ ಸತ್ಯಾಗ್ರಹ ನಡೆಯಿತು
ನೀರಿಗಾಗಿ
ನೆಲಕ್ಕಾಗಿ
ವರ್ಣಭೇದ ನೀತಿಯ ವಿರುದ್ಧ
ಉಪ್ಪಿಗಾಗಿ
ಗಾಂಧೀಜಿ ಜನಿಸಿದ್ದು
ಕರ್ನಾಟಕ
ಗುಜರಾತ್
ರಾಜಸ್ಥಾನ
ಉತ್ತರಪ್ರದೇಶ
ಗಾಂಧೀಜಿಯವರ ಆತ್ಮ ಕಥೆ
ನನ್ನ ಸತ್ಯ
ನನ್ನ ಸತ್ಯಾನ್ವೇಷಣೆ
ಅನ್ವೇಷಣೆ
ಅಗ್ನಿರೆಕ್ಕೆಗಳು
ಗಾಂಧಿ ತಾತನ ಆಶ್ರಮದ ಮಂಗಗಳು ಸಾರುವ ನೀತಿ
ಕೆಟ್ಟದ್ದನ್ನು ಕೇಳಬೇಡ
ಕೆಟ್ಟದ್ದನ್ನು ನೋಡಬೇಡ
ಕೆಟ್ಟದ್ದನ್ನು ಆಡಬೇಡ
ಇವೆಲ್ಲವು
ಗಾಂಧೀಜಿ ಮೇಲೆ ಪ್ರಭಾವ ಬೀರಿದ ಪುರಾಣದ ರಾಜ
ಸತ್ಯಹರಿಶ್ಚಂದ್ರ
ವಿಕ್ರಮಾದಿತ್ಯ
ದಶರಥ
ಬಲಿ
ಗಾಂಧಿ ಜಯಂತಿ ದಿನದಂದೇ ಈ ರಾಷ್ಟ್ರ ನಾಯಕರ ಜನ್ಮದಿನಾಚರಣೆ
ಸರ್ದಾರ್ ವಲ್ಲಭಭಾಯಿ ಪಟೇಲ್
ಲಾಲ್ ಬಹಾದ್ದೂರ್ ಶಾಸ್ತ್ರಿ
ಚಿತ್ತರಂಜನ್ ದಾಸ್
ಜ್ಯೋತಿ ಬಾಪುಲೆ
ರಾಮ ರಾಜ್ಯದ ಕನಸು ಕಂಡವರು
ಗಾಂಧೀಜಿ
ಶಾಸ್ತ್ರಿ
ತಿಲಕರು
ನೇತಾಜಿ
ಗಾಂಧೀಜಿ ನಿಧನ ಹೊಂದಿದ್ದು
ಗುಂಡೇಟಿನಿಂದ
ಅಪಘಾತದಿಂದ
ವೃದ್ಧಾಪ್ಯದಿಂದ
ಹೃದಯಾಘಾತದಿಂದ
ಗಾಂಧೀಜಿ ಇದಕ್ಕೆ ಹೆಸರಾಗಿದ್ದರು
ಸರಳತೆಗೆ
ಅಹಂಕಾರಕ್ಕೆ
ಆಡಂಭರಕ್ಕೆ
ಕೋಪಕ್ಕೆ
