NEW
Font size
Worksheetsಕನ್ನಡ ರಸಪ್ರಶ್ನೆ-ಧರ್ಮ ಸಮದೃಷ್ಟಿ .ರಚನೆ :ಹರಿಶ್ಚಂದ್ರ gpuc ಹಾಲಾಡಿ
Total questions: 10
Worksheet time: 5mins
ಧರ್ಮ ಸಮದೃಷ್ಟಿ ಈ ಶಾಸನದ ಪ್ರಾರಂಭದಲ್ಲಿ ಇವರನ್ನು ಹೊಗಳಲಾಗಿದೆ .
ಶಂಕರಾಚಾರ್ಯ
ಮಧ್ವಾಚಾರ್ಯ
ರಾಮಾನುಜಾಚಾರ್ಯ
ವಿದ್ಯಾರಣ್ಯ
ಧರ್ಮ ಸಮದೃಷ್ಟಿ ಇವರ ಆಳ್ವಿಕೆಯಲ್ಲಿ ಆಚರಣೆಗೆ ತರಲಾಯಿತು.
ರಾಜಾ ಹರಿಶ್ಚಂದ್ರ
ಶ್ರೀರಾಮಚಂದ್ರ
ಸಾಮ್ರಾಟ ಅಶೋಕ
ವೀರ ಬುಕ್ಕರಾಯ
ಬುಕ್ಕರಾಯನು ರಾಜ್ಯಭಾರದ ಕಾಲದಲ್ಲಿ ಇವರ ನಡುವೆ ಸಂವಾದ ನಡೆಯಿತು.
ಜೈನ-ಜೈನ
ವೈಷ್ಣವ- ವೈಷ್ಣವ
ವೀರ ಬುಕ್ಕರಾಯ -ಪ್ರಜೆಗಳು
ಜೈನ- ವೈಷ್ಣವ
ಧರ್ಮ ಸಮದೃಷ್ಟಿ ಈ ಶಾಸನ ಜಾರಿಗೆ ಬಂದ ವರ್ಷ
೧೩೬೮
೧೩೬೩
೧೩೬೪
೧೩೬೦
ಏಕೈಕ -ಈ ಪದವನ್ನು ವಿಂಗಡಿಸಿ ಬರೆದಾಗ
ಏಕ +ಐಕ
ಎಕ +ಎಕ
ಏಕ + ಐಕ್ಯ
ಏಕ + ಏಕ
ಜನೈಕ್ಯ -ಇದು ಸಂಧಿಗೆಉದಾಹರಣೆಯಾಗಿದೆ .
ಸವರ್ಣ ದೀರ್ಘ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಮನ್ವಂತರ -ಇದು ಈ ಸಂಧಿಗೆ ಉದಾಹರಣೆಯಾಗಿದೆ.
ವೃದ್ಧಿ ಸಂಧಿ
ಯಣ್ ಸಂಧಿ
ಜಶ್ತ್ವ ಸಂಧಿ
ಗುಣಸಂಧಿ
ಸಪ್ತಮೀ ವಿಭಕ್ತಿಯ ಕಾರಕಾಥ೯ ಇದು .
ಸಂಪ್ರದಾನ
ಸಂಬಂಧ
ಅಪಾದಾನ
ಅಧಿಕರಣ
ರಾಜ - ಪದದ ತದ್ಭವ ರೂಪ
ರಾಯ
ರಾಣಿ
ಗಜ
ರಾತ್ರಿ
ಚಂದ್ರಾರ್ಕ -ಈ ಪದದ ಅರ್ಥ
ಅರ್ಧ ಚಂದ್ರ
ಹುಣ್ಣಿಮೆ
ಚಂದ್ರ
ಸೂರ್ಯ- ಚಂದ್ರ
