Wayground logo

Free Printable Worksheets

Font size

S
M
L
XL
Worksheets

ಭಾಗಲಬ್ಧ ಸಂಖ್ಯೆಗಳು

Total questions: 10

Worksheet time: 5mins

Name
Class
Date
1.

ಸಂಕಲನದ ಅನನ್ಯತಾಂಶ ಯಾವುದು

a)

0

b)

1

c)

2

d)

3

2.

ಗುಣಾಕಾರದ ಅನನ್ಯತಾಂಶ ಯಾವುದು

a)

0

b)

1

c)

2

d)

3

3.

3+4=4+3 ಇದು ಯಾವ ಗುಣ

a)

ಸಂಕಲನದ ಸಹವರ್ತನೀಯ ಗುಣ

b)

ಸಂಕಲನದ ಪರಿವರ್ತನೆ ಗುಣ

c)

ಗುಣಾಕಾರದ ಪರಿವರ್ತನೆಯ ಗುಣ

d)

ಗುಣಾಕಾರದ ಸಹವರ್ತನಿಯ ಗುಣ

4.

5+0=-----------

a)

0

b)

1

c)

5

d)

-5

5.

10×1=---------

a)

10

b)

1

c)

0

d)

5

6.

2×3=3×2 ಇದು ಯಾವ ಗುಣ

a)

ಸಂಕಲನದ ಪರಿವರ್ತನೆ ಗುಣ

b)

ಗುಣಾಕಾರದ ಪರಿವರ್ತನೆಯ ಗುಣ

c)

ಸಂಕಲನದ ಸಹವರ್ತನೀಯ ಗುಣ

d)

ಗುಣಾಕಾರದ ಸಹವರ್ತನೆ ಗುಣ

7.

ಸ್ವಾಭಾವಿಕ ಸಂಖ್ಯೆಗಳ ಗಣದ ಸಂಕೇತ

a)

N

b)

W

c)

Z

d)

Q

8.

ಪೂರ್ಣ ಸಂಖ್ಯೆಗಳ ಗಣದ ಸಂಕೇತ

a)

N

b)

W

c)

Z

d)

Q

9.

ಪೂರ್ಣಾಂಕ ಸಂಖ್ಯೆಗಳ ಗಣದ ಸಂಕೇತ

a)

N

b)

W

c)

Z

d)

Q

10.

ಭಾಗಲಬ್ದ ಸಂಖ್ಯೆಗಳ ಗಣದ ಸಂಕೇತ

a)

N

b)

W

c)

Z

d)

Q