wayground logo

Free Printable Worksheets

Font size

S
M
L
XL
Worksheets

8th SS G2 QUIZ Bhagwat & Nataraj

Total questions: 25

Worksheet time: 13mins

Name
Class
Date
1.

ಇದು ಭೂಮಿಯ ಅತ್ಯಂತ ಮೇಲ್ಭಾಗದ ಘನ ಪದರ

a)

ಜಲಗೋಳ

b)

ಜೀವಿಗೋಳ

c)

ಶಿಲಾಗೋಳ

d)

ಭೂಗೋಳ

2.

ಭೂಕವಚ : ಸಿಯಾಲ್ :: ಕೇಂದ್ರಗೋಳ : ________

a)

ಸೈಮಾ

b)

ನಿಫೆ

c)

ಮ್ಯಾಗ್ಮ

d)

ಸಿಲಿಕಾ

3.

ಅಗ್ನಿಶಿಲೆಗೆ ಇಗ್ನಿಯಸ್ ಎಂದು ಈ ಭಾಷೆಯಲ್ಲಿ ಕರೆಯುತ್ತಾರೆ

a)

ಆಂಗ್ಲ

b)

ಲ್ಯಾಟಿನ್

c)

ಗ್ರೀಕ್

d)

ಸಂಸ್ಕೃತ

4.

ಈ ಕೆಳಗಿನವುಗಳಲ್ಲಿ ಯಾವುದು ರೂಪಾಂತರ ಶಿಲೆಯಲ್ಲ.

a)

ನೀಸ್

b)

ಗ್ರಾಫೈಟ್

c)

ಅಮೃತಶಿಲೆ

d)

ಕಣಶಿಲೆ

5.

ಭೂಮಿಯ ಒಳಗಿನ ಶಿಲಾಪಾಕವು ಭೂಮೇಲ್ಮೈನ ಬಿರಕು ಅಥವಾ ರಂದ್ರಗಳ ಮೂಲಕ ಹೊರಬೀಳುವುದನ್ನು ಹೀಗೆನ್ನುವರು

a)

ಸುನಾಮಿ

b)

ಜ್ವಾಲಾಮುಖಿ

c)

ಭೂಕಂಪ

d)

ಭೂಕುಸಿತ

6.

ಒಮ್ಮೆ ಸ್ಪೋಟಿಸಿ ಆನಂತರ ಬಹು ಕಾಲದವರೆಗೆ ಸುಮ್ಮನಿದ್ದು ಯಾವಾಗಲೋ ಒಮ್ಮೆ ಸ್ಪೋಟಗೊಳ್ಳುವ ಜ್ವಾಲಾಮುಖಿಯ ವಿಧ

a)

ಜಾಗೃತ ಜ್ವಾಲಾಮುಖಿ

b)

ಲುಪ್ತ ಜ್ವಾಲಾಮುಖಿ

c)

ಜ್ವಾಲಾಮುಖಿ

d)

ಸುಪ್ತ ಜ್ವಾಲಾಮುಖಿ

7.

ಭೂಕಂಪ ಅಲೆಗಳ ಆರಂಭ, ಸ್ಥಳ, ವೇಳೆ, ವೇಗ ಹಾಗೂ ದಿಕ್ಕನ್ನು ದಾಖಲಿಸುವ ಉಪಕರಣ

a)

ಸಿಸ್ಮೋಗ್ರಾಫ್

b)

ಪೆಡಾಲಜಿ

c)

ನ್ಯೂಮಿಸ್ ಮೆಟಿಕ್ಸ್

d)

ಓರೋಲಜಿ

8.

ಶಿಲೆಗಳು ಒಡೆದು ಚೂರಾಗುವ ಮತ್ತು ಕ್ಷೀಣಿಸುವ ಸ್ವಾಭಾವಿಕ ಪ್ರಕ್ರಿಯೆ

a)

ನಗ್ನೀಕರಣ

b)

ಶಿಥಲೀಕರಣ

c)

ದ್ರಾವಣೀಕರಣ

d)

ಆಮ್ಲೀಕರಣ

9.

ನದಿಗಳು ಸಮುದ್ರ ಸೇರುವ ಭಾಗ

a)

ಸಂಗಮ

b)

ಉಗಮ

c)

ನದಿಮೂಲ

d)

ಮುಖಜ ಭೂಮಿ

10.

ಶಿಲಾನಿಚಯದ ಪ್ರಮುಖ ಕರ್ತೃ

a)

ಹಿಮನದಿ

b)

ನದಿ

c)

ಮಾರುತ

d)

ಅಂತರ್ಜಲ

11.

ನೀರನ್ನು ತಮ್ಮ ಮೂಲಕ ಪ್ರವೇಶಿಸಲು ಬಿಡದ ಶಿಲೆಗಳು

a)

ಪ್ರವೇಶ್ಯಶಿಲೆಗಳು

b)

ಗಟ್ಟಿಶಿಲೆಗಳು

c)

ಅಪ್ರವೇಶ್ಯ ಶಿಲೆ

d)

ಕಠಿಣ ಶಿಲೆ

12.

ಅಂತರ್ಜಲದಿಂದ ನಗ್ನೀಕರಣಕಾರ್ಯವು ಈ ಪ್ರದೇಶದಲ್ಲಿ ಪ್ರಧಾನವಾಗಿರುತ್ತದೆ

a)

ನದಿಕಣಿವೆ

b)

ಮರುಭೂಮಿ

c)

ಸುಣ್ಣಕಲ್ಲು

d)

ಅಂತರ್ಗುಹೆ

13.

ಮಾರುತಗಳಿಂದ ನಿರ್ಮಿತವಾಗದ ಮುಖ್ಯ ಭೂ ಸ್ವರೂಪ

a)

ಮರಳು ದಿಣ್ಣೆಗಳು

b)

ನುಂಗುಬಿಲ

c)

ನಾಯಿಕೊಡೆ ಆಕಾರದ ಶಿಲೆ

d)

ಶಿಲಾ ಪೀಠ

14.

ಸಮುದ್ರದ ಅಲೆಗಳ ಕಾರ್ಯವು ಪ್ರಮುಖವಾಗಿ ಈ ಭಾಗದಲ್ಲಿ ಕಂಡುಬರುತ್ತವೆ.

a)

ಪರ್ವತ ಪ್ರದೇಶ

b)

ಕರಾವಳಿ ಪ್ರದೇಶ

c)

ನದಿ ಮುಖಜ ಭೂಮಿ

d)

ದ್ವೀಪಗಳಲ್ಲಿ

15.

ಅಗ್ನಿವೃತ್ತ ಪ್ರದೇಶವೆಂದು ಕರೆಯಲ್ಪಡುವುದು

a)

ಪೆಸಿಫಿಕ್ ಪ್ರದೇಶ

b)

ಪರ್ವತ ಪ್ರದೇಶ

c)

ಅಟ್ಲಾಂಟಿಕ್ ಪ್ರದೇಶ

d)

ಹಿಂದೂ ಮಹಾಸಾಗರ

16.

ಪ್ರಾಥಮಿಕ ಶಿಲೆಗಳೆಂದರೆ,

a)

ಅಗ್ನಿ ಶಿಲೆ

b)

ಕಣ ಶಿಲೆ

c)

ರೂಪಾಂತರ ಶಿಲೆ

d)

ಮೇಲಿನ ಎಲ್ಲವೂ

17.

ಭೂಕಂಪನಗಳಿಗೆ ಕಾರಣ

a)

ಭೂಕುಸಿತ

b)

ಜ್ವಾಲಾಮುಖಿ

c)

ಸ್ಥರಭಂಗ

d)

ಮೇಲಿನ ಎಲ್ಲವೂ

18.

ಗ್ರಾನೈಟ್ : ನೀಸ್ :: ಗ್ರಾಫೈಟ್ : _____

a)

ಅಮೃತ ಶಿಲೆ

b)

ವಜ್ರ

c)

ಸ್ಪಟಿಕ ಶಿಲೆ

d)

ಕಲ್ಲಿದ್ದಲು

19.

ಈ ಕೆಳಗಿನವುಗಳಲ್ಲಿ ವಜ್ರದ ಗಣಿ

a)

ಕೋಲಾರ

b)

ಹಟ್ಟಿ

c)

ಕಿಂಬರ್ಲಿ

d)

ಡಗ್ಲಾಸ್

20.

ಶಿಲೆಗಳು ಒಡೆದು ಚೂರಾಗುವ ಮತ್ತು ಕ್ಷೀಣಿಸುವ ಸ್ವಾಭಾವಿಕ ಪ್ರಕ್ರಿಯೆ

a)

ನಗ್ನೀಕರಣ

b)

ಶೀಥಲೀಕರಣ

c)

ಮಣ್ಣು

d)

ಅಂತಸ್ಸರಣ

21.

ಭೂಕಂನದ ತೀವ್ರತೆ ಅಳೆಯುವ ಮಾಪನ

a)

ಸೆಂಟಿ ಮೀಟರ್

b)

ಮೀಟರ್

c)

ಲ್ಯಾಕ್ಟೋಮೀಟರ್

d)

ರಿಕ್ಟರ್

22.

ಸುನಾಮಿಗೆ ಕಾರಣ

a)

ಭೂಕಂಪ

b)

ಜ್ವಾಲಾಮುಖಿ

c)

ನಗ್ನೀಕರಣ

d)

ಶೀಥಲೀಕರಣ

23.

ಅತೀ ಹೆಚ್ಚು ಹಾನಿಕಾರಕ ಭೂಕಂಪನದ ಅಲೆ

a)

ಪ್ರಾಥಮಿಕ ಅಲೆ

b)

ತೃತೀಯ ಅಲೆ

c)

ದ್ವಿತೀಯ ಅಲೆ

d)

ಮೇಲಿನ ಎಲ್ಲವೂ

24.

ಜ್ವಾಲಾಮುಖಿಗಳು ಹೆಚ್ಚಾಗಿ ಕಂಡುಬರುವ ಪ್ರದೇಶ

a)

ಜಪಾನ್

b)

ಭಾರತ

c)

ಪಾಕಿಸ್ತಾನ

d)

ಶ್ರೀಲಂಕಾ

25.

ಬಸಾಲ್ಟ್ : ಅಗ್ನಿಶಿಲೆ :: ಮರಳುಗಲ್ಲು :---------------------------

a)

ಅಗ್ನಿ ಶಿಲೆ

b)

ಕಣ ಶಿಲೆ

c)

ರೂಪಾಂತರ ಶಿಲೆ

d)

ಮೇಲಿನ ಎಲ್ಲವೂ