NEW
Font size
Worksheetsವರ್ಗ ಮತ್ತು ವರ್ಗಮೂಲಗಳು(ಸರೋಜಿನಿ.ಎನ್.ಸಿ.)
Total questions: 15
Worksheet time: 8mins
ಸಮಬಾಹು ತ್ರಿಭುಜದ ಪ್ರತಿ ಕೋನದ ಅಳತೆ
45ಡಿಗ್ರಿ
60ಡಿಗ್ರಿ
9೦ಡಿಗ್ರಿ
180ಡಿಗ್ರಿ
ಎಲ್ಲಾ ಬಾಹುಗಳು ಸಮನಾಗಿರುವ ಪ್ರತಿ ಕೋನ ಲಂಬವಾಗಿರುವ ಚತುರ್ಭುಜ
ಆಯತ
ತ್ರಾಪಿಜ್ಯ
ಪತಂಗ
ವರ್ಗ
6cm ವೃತ್ತದ ವ್ಯಾಸ
3cm
12cm
4cm
18cm
ತ್ರಿಭುಜದ ಒಳಕೋನಗಳ ಮೊತ್ತ
360
120
90
180
ರೇಖಾಗಣಿತದ ಪಿತಾಮಹ
ರಾಮಾನುಜನ್
ಪೈಥಾಗರಸ್
ಯೂಕ್ಲಿಡ್
ರೆನೆ ಡೆಕಾರ್ಟ
2424÷6 ರ ಬೆಲೆ
44
404
1010
11
3482×12 ರ ಬೆಲೆ
40784
56980
41784
4084
430 ಮತ್ತು 145 ರ ವ್ಯತ್ಯಾಸ
285
120
245
145
234+34+520 ರ ಮೊತ್ತ
680
788
309
498
ವೃತ್ತದ ಮೇಲಿನ ಎರಡು ಬಿಂದುಗಳನ್ನು ಸೇರಿಸುವ ರೇಖಾಖಂಡ
ತ್ರಿಜ್ಯ
ಪರಿಧಿ
ಕಂಸ
ಜ್ಯಾ
2ಮತ್ತು 3 ರ ಲ.ಸಾ.ಅ
2
3
6
12
ಚಿತ್ರದಲ್ಲಿ ಕಾಣುವ ಜ್ಯಾಮಿತಿ ಉಪಕರಣದ ಹೆಸರು
ಕೋನ ಮಾಪಕ
ತ್ರಿಜ್ಯ
ಕೈವಾರ
ವಿಭಾಜಕ
₹485 ನ್ನು ಸಮನಾಗಿ 5 ಜನ ಸ್ನೇಹಿತರಿಗೆ ಹಂಚಿದರೆ ಪ್ರತಿ ಒಬ್ಬರಿಗೂ ದೊರೆಯುವ ಹಣ ಎಷ್ಟು?
45
47
97
37
ಒಂದು ಪುಸ್ತಕದ ಬೆಲೆ ₹ 18 ಆದರೆ 6 ಪುಸ್ತಕಗಳ ಬೆಲೆ
102
108
24
18
ಪ್ರತಿ ಸಾಲಿನಲ್ಲಿ 15 ಸಸಿಗಳಿರುವಂತೆ 11 ಸಾಲುಗಳಲ್ಲಿ ಸಸಿ ನೆಡಲಾಗಿದೆ ಹಾಗಾದರೆ ಒಟ್ಟು ಸಸಿಗಳ ಸಂಖ್ಯೆ
26
42
165
135
