wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ- ಜೀವಿಗಳಲ್ಲಿ ವೈವಿಧ್ಯತೆ ರಸಪ್ರಶ್ನೆ 1

Total questions: 15

Worksheet time: 3mins

Name
Class
Date
1.

ಈ ರೀತಿಯ ಜೀವಕೋಶವು ನ್ಯೂಕ್ಲಿಯಸ್ ಅನ್ನು ಒಳಗೊಂಡಂತೆ ಪೊರೆಯಿಂದ ಆವೃತವಾದ ಕಣದಂಗಗಳನ್ನು ಹೊಂದಿದೆ.

a)

ಪ್ರೋಕ್ಯಾರಿಯೋಟ್

b)

ಯೂಕ್ಯಾರಿಯೋಟ್

c)

ಬ್ಯಾಕ್ಟೀರಿಯ

d)

ಯಾವುದು ಅಲ್ಲ

2.

ಚಾರ್ಲ್ಸ್ ಡಾರ್ವಿನ್ ರವರು ಬರೆದ ಪುಸ್ತಕ

a)

ಚರಕ ಸಂಹಿತೆ

b)

ವೃಕ್ಷಾಯುರ್ವೇದ

c)

ವನ್ಯಜೀವಿಗಳ ಸಂರಕ್ಷಣೆ

d)

ಪ್ರಭೇದಗಳ ಉಗಮ

3.

ರಾಬರ್ಟ್ ವಿಟ್ಟೇಕರ್ ರವರು ಐದು ಜೀವಿ ಸಾಮ್ರಾಜ್ಯ ಗಳನ್ನು ಈ ಕೆಳಗಿನ ಆಧಾರಿತವಾಗಿ ವರ್ಗೀಕರಿಸಿದ್ದಾರೆ

a)

ಕೋಶದ ರಚನೆ

b)

ಪೋಷಣಾ ವಿಧಾನ ಮತ್ತು ಆಕರ

c)

ದೇಹದ ರಚನಾ ವಿನ್ಯಾಸ

d)

ಮೇಲಿನ ಎಲ್ಲವೂ

4.

ಮೊನೆರಾ ಸಾಮ್ರಾಜ್ಯದಲ್ಲಿ ಆರ್ಕಿ ಬ್ಯಾಕ್ಟೀರಿಯಾ ಮತ್ತು ಯುಬ್ಯಾಕ್ಟೀರಿಯಾ ಎಂಬುದಾಗಿ ವಿಭಜಿಸಿದವರು

a)

ಅರ್ನೆಸ್ಟ್ ಹೆಕೆಲ್

b)

ರಾಬರ್ಟ ವಿಟ್ಟೇಕರ್

c)

ಕಾರ್ಲ ವೂಸ್

d)

ಚಾರ್ಲಸ್ ಡಾರ್ವಿನ್

5.

ಜೀವಿಗಳ ವರ್ಗೀಕರಣದ ಮೂಲ ಘಟಕ

a)

ಸಾಮ್ರಾಜ್ಯ

b)

ಪ್ರಭೇದ

c)

ವರ್ಗ

d)

ಕುಟುಂಬ

6.

ತಮ್ಮನ್ನು ಹೋಲುವ ಮತ್ತು ಅಂತಹುದೇ ಜೀವಿಯನ್ನು ಸಂತಾನೋತ್ಪತ್ತಿ ಮಾಡುವ ಜೀವಿಗಳ ಸಮೂಹವೇ

a)

ಗಣ

b)

ಕುಟುಂಬ

c)

ವಂಶ

d)

ಪ್ರಭೇದ

7.

ಈ ಜೀವಿಯ ಹೆಸರು -------------- ಮತ್ತು ಸಾಮ್ರಾಜ್ಯ-----

a)

ಅಮೀಬಾ, ಪ್ರೋಟಿಸ್ಟಾ

b)

ಮೈಸಿಲಿಯಮ್,, ಶಿಲಿಂದ್ರ

c)

ಅಗಾರಿಕಸ್,,, ಶಿಲೀಂದ್ರ

d)

ಬ್ಯಾಕ್ಟೀರಿಯ,, ಮೋನೆರ

8.

ಕೊಳೆಯುತ್ತಿರುವ ಸಾವಯವ ವಸ್ತುಗಳನ್ನು ಆಹಾರವಾಗಿ ಬಳಸುವುದರಿಂದ ಇವುಗಳನ್ನು ಕೊಳೆತಿನಿಗಳು ಎನ್ನುತ್ತೇವೆ.

a)

ಮೊನೆರಾ

b)

ಪ್ರೋಟಿಸ್ಟಾ

c)

ಶಿಲೀಂದ್ರ

d)

ಶೈವಲಗಳು

9.

ಶಿಲಿಂದ್ರಗಳ ಕೋಶಭಿತ್ತಿಯ ಇದರಿಂದ ಆಗಿದೆ

a)

ಕ್ಯೂಟಿಕಲ್

b)

ಸೆಲ್ಯುಲೋಸ್

c)

ಹೆಮಿ ಸೆಲ್ಯೂಲೋಸ್

d)

ಕೈಟಿನ್

10.

ಸಹಜೀವನ ಅಥವಾ ಕೂಡು ಜೀವನದಲ್ಲಿ ಕೆಲವು ಶಿಲೀಂದ್ರ ಜೀವಿಗಳೊಂದಿಗೆ ಶಾಶ್ವತ ಹೊಂದಾಣಿಕೆಯಿಂದ ಇರುವ ಜೀವಿಗಳು

a)

ಬ್ಯಾಕ್ಟೀರಿಯಾ

b)

ನೀಲಿ ಹಸಿರು ಶೈವಲಗಳು

c)

ಪ್ರೋಟೋಜೋವಾ

d)

ಪ್ರಾಣಿ ಪ್ಲವಕಗಳು

11.

ಸ್ಪೈರೋಗೈರ ಎಂಬುದು

a)

ಶಿಲಿಂದ್ರ

b)

ಬ್ಯಾಕ್ಟೀರಿಯಾ

c)

ವೈರಸ್

d)

ಶೈವಲ

12.

ಉಭಯವಾಸಿ ಸಸ್ಯಕ್ಕೆ ಹೀಗೆಂದು ಕರೆಯುತ್ತಾರೆ

a)

ಕೋನಿಫರ್

b)

ಆವೃತ ಬೀಜ ಸಸ್ಯ

c)

ಹಾವಸೆ ಸಸ್ಯ

d)

ಪುಚ್ಚ ಸಸ್ಯ

13.

ನಿರ್ದಿಷ್ಟ ಬೇರು ಕಾಂಡ ಎಲೆಗಳನ್ನು ಮತ್ತು ವಿಶೇಷ ಅಂಗಾಂಶಗಳನ್ನು ಹೊಂದಿರುವ ಸಸ್ಯ

a)

ಶೈವಲ

b)

ಹಾವಸೆ ಸಸ್ಯ

c)

ಪುಚ್ಛ ಸಸ್ಯ

d)

ಯಾವುದು ಅಲ್ಲ

14.

ಅನಾವೃತ ಬೀಜ ಸಸ್ಯ ದ ಲಕ್ಷಣ

a)

ಬಹುವಾರ್ಷಿಕ ಮತ್ತು ನಿತ್ಯಹರಿದ್ವರ್ಣ

b)

ಬೀಜಗಳು ನಗ್ನ ವಾಗಿರುವುದು.

c)

ಗಟ್ಟಿಯಾದ ಕಾಂಡ ಇರುವುದು.

d)

ಮೇಲಿನ ಎಲ್ಲವೂ ಸರಿ

15.

ಆವೃತ ಬೀಜ ಸಸ್ಯದ ಲಕ್ಷಣ

a)

ಬೀಜಗಳು ಹಣ್ಣಿನಂತಹ ರಚನೆಯಲ್ಲಿ ಬೆಳೆಯುವದು

b)

ಎಲ್ಲಾ ಸಸ್ಯಗಳು ಹೂ ಬಿಡುವುದು

c)

ಏಕದಳ ಮತ್ತು ದ್ವಿದಳ ಬೀಜಗಳ ಉತ್ಪಾದನೆ

d)

ಮೇಲಿನ ಎಲ್ಲವೂ ಸರಿ