NEW
Font size
WorksheetsNanna Kanasu Quiz
Total questions: 20
Worksheet time: 10mins
ಚಿತ್ತಾರ ಪದದ ಅರ್ಥ
ಧ್ವನಿ
ಚಿತ್ರ
ಕೂಗು
ಕಲರವ ಪದದ ಅರ್ಥ
ಪಕ್ಷಿಗಳ ಕೂಗು
ನಿಲ್ಲುವುದು
ಕೂಗುವುದು
ಕಾಡಿಗೆ ಮರ ಕಡಿಯಲು ಬಂದವರು ಯಾರು?
ಕೌರವ
ದಾನವ
ಮಾನವ
ಮಾನವ ಯಾರನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು?
ಮಾನವ ಮೊಲವನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು.
ಮಾನವ ಕೋತಿಯನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು.
ಮಾನವ ಜಿಂಕೆಯನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು.
ಅಂಜುಬುರುಕ ಪದದ ವಿರುದ್ದಪದ
ಹೇಡಿ
ಧೈರ್ಯವಂತ
ಧ್ವನಿ
ಮೊದಲು ಪದದ ವಿರುದ್ಧ ಪದ
ಅಳಿವು
ಮುಂದೆ
ಕೊನೆ
ಅಳಿವು ಪದದ ವಿರುದ್ಧ ಅರ್ಥ
ಕೊನೆ
ಅಳಿವು
ಉಳಿವು
ಅತಿವೃಷ್ಟಿ ಪದದ ಅರ್ಥ
ಕೂಗು
ಅಳಿವು
ಅನಾವೃಷ್ಟಿ
ಮುಗಿಲು ಪದದ ಅರ್ಥ
ಆಕಾಶ
ನಕ್ಷತ್ರ
ಮೋಡ
ಇಂಪಾಗಿ ಹಾಡುವ ಪಕ್ಷಿ ಯಾವುದು?
ಕೋಗಿಲೆ
ಕಾಗೆ
ಗಿಳಿ
ಆಕಾಶದಲ್ಲಿ ಹಾರುವ ವಾಹನ ಯಾವುದು?
ಸೈಕಲ್
ಕಾರು
ವಿಮಾನ
ಜಲಚರಗಳು ಎಂದರೇನು?
ನೀರಿನಲ್ಲಿ ವಾಸಿಸುವ ಪ್ರಾಣಿಗಳು ಎಂದರ್ಥ.
ಭೂಮಿಯಲ್ಲಿ ವಾಸಿಸುವ ಪ್ರಾಣಿಗಳು
ಮರದಲ್ಲಿ ವಾಸಿಸುವ ಪ್ರಾಣಿಗಳು
ಕಾಡಿನ ಸಂರಕ್ಷಣೆ ಮಾಡಿದ ಮಹಿಳೆ ಯಾರು?
ಸಾಲು ಮರದ ತಿಮ್ಮಕ್ಕ
ಕಿತ್ತೂರು ರಾಣಿ ಚೆನ್ನಮ್ಮ
ರಾಣಿ ಅಬ್ಬಕ್ಕ
ಕನಸು ಕಂಡವರು ಯಾರು?
ರಾಜು
ರಾಣಿ
ಮಂತ್ರಿ
ಸುಂದರವಾದ ಕಣ್ಣುಳ್ಳ ಪ್ರಾಣಿ ಯಾವುದು ?
ಜಿಂಕೆ
ಕೋಗಿಲೆ
ನವಿಲು
ಆಕರ್ಷಕ ನಡಿಗೆಯುಳ್ಳ ಪ್ರಾಣಿ ಯಾವುದು?
ಕೋಗಿಲೆ
ನವಿಲು
ಕಾಗೆ
ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಎಂದು ಆಚರಿಸುತ್ತೇವೆ.
ಆಗಸ್ಟ್ ೧೬
ಆಗಸ್ಟ್ ೧೫
ಆಗಸ್ಟ್ ೧೭
ಸರದಿ ಪದದ ಅರ್ಥ ತಿಳಿಸಿ
ಅನುದಿನ
ಕ್ರಮಸಂಖ್ಯೆ
ಅನುಕ್ರಮ
ನಮ್ಮ ದೇಶ ಯಾವಾಗ ಸ್ವಾತಂತ್ರ್ಯವಾಯಿತು
೧೯೪೭
೧೯೫೭
೧೯೬೭
ನಿಮ್ಮ ಕನ್ನಡ ಶಿಕ್ಷಕರ ಹೆಸರೇನು?
ನೀರಜಾ ಮೇಡಂ
ಶಿವಗಂಗ ಮೇಡಂ
ಮೌನೇಶ್ವರ್ ಸರ್
