NEW
Font size
S
M
L
XL
Worksheetsರಾಜ್ಯೋತ್ಸವ ವಿಶೇಷ ರಸಪ್ರಶ್ನೆ
Total questions: 30
Worksheet time: 15mins
Name
Class
Date
1.
ಕನ್ನಡದ ಪ್ರಹಸನ ಪಿತಾಮಹ
a)
ಬೀಚಿ
b)
ಮಾಸ್ತಿ
c)
ಪರ್ವತವಾಣಿ
d)
ಟಿ.ಪಿ.ಕೈಲಾಸಂ
2.
ಗೌಡ್ರಗದ್ಲ ಸಾಮಾಜಿಕ ನಾಟಕ ಬರೆದವರು
a)
ಸುಧೀರ್
b)
ಎನ್.ಎಸ್.ರಾವ್
c)
ಕಂದಗಲ್ ಹನುಮಂತರಾಯ
d)
ಬಿ.ವಿ. ಈಶ
3.
ಸಾಹೇಬರ ನಾಯಿ ಇದು ಯಾವ ಪ್ರಕಾರದ ನಾಟಕ
a)
ಸಾಮಾಜಿಕ ನಾಟಕ
b)
ಬೀದಿ ನಾಟಕ
c)
ಐತಿಹಾಸಿಕ ನಾಟಕ
d)
ರಾಜಕೀಯ ನಾಟಕ
4.
ರಂಗಾಯಣ ಸಂಸ್ಥೆ ಸ್ಥಾಪಕರು
a)
ಕೆ.ವಿ.ಸುಬ್ಬಣ್ಣ
b)
ಎಂ.ಪಿ.ಪ್ರಕಾಶ್
c)
ಬಿ.ವಿ.ಕಾರoತ
d)
ಪ್ರೇಮ ಕಾರಂತ
5.
ಸoಕ್ರಾoತಿ ನಾಟಕದ ಕರ್ತೃ
a)
ಪಿ. ಲಂಕೇಶ
b)
ಚoಪಾ
c)
ಬಸವಣ್ಣ
d)
ಮಾಸ್ತಿ
6.
ಅಸoಗತ ನಾಟಕ ಬರೆದವರು
a)
ಗುಬ್ಬಿ ವೀರಣ್ಣ
b)
ಮಹಮದ್ ಪೀರ್
c)
ಚಂದ್ರಶೇಖರ ಪಾಟೀಲ್
d)
ಸಿದ್ಧನಗೌಡ ಪಾಟೀಲ್
7.
ನಾಟಕವಾದ ಶಿವರಾಮ ಕಾರಂತರ ಕಾದಂಬರಿ
a)
ಚೋಮನದುಡಿ
b)
ಮುಕಜ್ಜಿಯ ಕನಸುಗಳು
c)
ಸರಸಮ್ಮನ ಸಮಾಧಿ
d)
ಬೆಳವಲದ ಮಡಿಲಲ್ಲಿ
8.
ತಲೆದಂಡ' ಯಾರು ಬರೆದ ನಾಟಕ
a)
ಚಂದ್ರಶೇಖರ ಕಂಬಾರ
b)
ಚoಪಾ
c)
ಕುವೆoಪು
d)
ಗಿರೀಶ ಕಾರ್ನಾಡ್
9.
ದೇವರ ಪಲಾಯನ ಇದು ಯಾರ ನಾಟಕ
a)
ಎನ್.ಎಸ್. ರಾವ್
b)
ಬೀಚಿ
c)
ಟಿ.ಪಿ.ಕೈಲಾಸಂ
d)
ಬೇoದ್ರೆ
10.
ಸೂರ್ಯ ಶಿಕಾರಿ ಬೆಂಗಾಳಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು
a)
ಎಂ.ಪಿ.ಪ್ರಕಾಶ್
b)
ಪಿ.ಲoಕೇಶ್
c)
ಕೆ.ವಿ. ಸುಬ್ಬಣ್ಣ
d)
ಜಯಂತ್ ಕಾಯ್ಕಿಣಿ
11.
ಸೂರ್ಯ ಬಂದ ಮಕ್ಕಳ ನಾಟಕ ಬರೆದವರು
a)
ತ್ರಿವೇಣಿ
b)
ವೈದೇಹಿ
c)
ಎಂ.ಕೆ. ಇಂದಿರಾ
d)
ಜಯಮಾಲಾ
12.
ಬೆರಳ್‌ಗೆ ಕೊರಳ್ ಇದು ಯಾರ ನಾಟಕ
a)
ಮಾಸ್ತಿ
b)
ಬೇಂದ್ರೆ
c)
ಕುವೆoಪು
d)
ಬಿ.ಎo.ಶ್ರೀ
13.
ಸಾಯೋ ಆಟ ನಾಟಕ ಬರೆದವರು
a)
ಅಂಬಿಕಾತನಯ ದತ್ತ
b)
ವಿ.ಕೃ.ಗೋಕಾಕ್
c)
ವಿ.ಸೀತಾರಾಮಯ್ಯ
d)
ಶಿವರಾಮ ಕಾರಂತ
14.
ಜೋಕೊಮಾರ ಸ್ವಾಮಿ ಯಾರ ನಾಟಕ
a)
ಶಂಕರನಾಗ
b)
ಸುಧೀರ್
c)
ಚoದ್ರಶೇಖರ ಕಂಬಾರ
d)
ಪಿ. ಲಂಕೇಶ
15.
ಬೆತ್ತಲ ಸೇವೆ ನಾಟಕ ರಚನಾಕಾರರು
a)
ಸಿದ್ಧಲಿಂಗಯ್ಯ
b)
ಪಿ. ಲಂಕೇಶ
c)
ನಾ.ಡಿಸೋಜಾ
d)
ವೈದೇಹಿ
16.
ಯಮನ ಸೋಲು ಯಾರು ಬರೆದ ನಾಟಕ
a)
ಬೇಂದ್ರೆ
b)
ಮಾಸ್ತಿ
c)
ವೆoಕಟೇಶ ಮೂರ್ತಿ
d)
ಕುವೆಂಪು
17.
ಮಹಾಚೈತ್ರ ನಾಟಕದ ಲೇಖಕರು
a)
ಬಸವಣ್ಣ
b)
ಬಿಜ್ಜಳ
c)
ಡಿ.ಎಸ್. ಚೌಗಲೆ
d)
ಹೆಚ್.ಎಸ್. ಶಿವಪ್ರಕಾಶ್
18.
ಬಹದ್ದೂರ್ ಗಂಡು ನಾಟಕ ಬರೆದವರು
a)
ಎನ್. ಸಾಳುಂಕೆ
b)
ಎನ್.ಎಸ್.ರಾವ್
c)
ಪರ್ವತವಾಣಿ
d)
ಬೀಚಿ
19.
ಒಡಲಾಳ ನಾಟಕದ ಪ್ರಸಿದ್ಧ ಪಾತ್ರ
a)
ಓಬವ್ವ
b)
ಸಂಕವ್ವ
c)
ಅಬ್ಬಕ್ಕ
d)
ತಿರುಮಲಾಂಬ
20.
ರoಗಾಯಣ ಸಂಸ್ಥೆ ಪ್ರಪ್ರಥಮವಾಗಿ ಆರಂಭಗೊoಡ ಸ್ಥಳ
a)
ಬೆಂಗಳೂರು
b)
ಕಲಬುರ್ಗಿ
c)
ಧಾರವಾಡ
d)
ಮೈಸೂರು
21.
ನೀಲಕoಠೇಶ್ವರ ನಾಟ್ಯ ಸಂಘ ಇರುವ ಜಿಲ್ಲೆ
a)
ಗದಗ
b)
ಬಾಗಲಕೋಟೆ
c)
ಶಿವಮೊಗ್ಗ
d)
ಬೆಳಗಾವಿ
22.
ಜೋಳದರಾಶಿ ದೊಡ್ಡನಗೌಡರು ಹೆಸರಿನ ರಂಗಮoದಿರ ಇರುವ ಜಿಲ್ಲೆ
a)
ಬಳ್ಳಾರಿ
b)
ಕೊಪ್ಪಳ
c)
ದಾವಣಗೆರೆ
d)
ಚಿತ್ರದುರ್ಗ
23.
ಹಲ್ಲಾಬೋಲ್ ಬೀದಿ ನಾಟಕ ಪ್ರದರ್ಶನದ ವೇಳೆ ಹತೈಗೀಡಾದ ನಟ
a)
ರಷೀದ್ ಖಾನ್
b)
ಸಫ್ದರ್ ಹಸ್ಮೀ
c)
ವಿಷ್ಣುಶರ್ಮ
d)
ಸುನೀಲ್ ಷಾ
24.
ಉಂಡಾಡಿ ಗುಂಡ ಇದು ಯಾರ ನಾಟಕ
a)
ಬೀಚಿ
b)
ಟಿ.ಪಿ.ಕೈಲಾಸಂ
c)
ಎನ್.ಎಸ್. ರಾವ್
d)
ಪರ್ವತವಾಣಿ
25.
ಅಂಬೇಡ್ಕರ್ ಗಿ/S ಗಾಂಧಿ ನಾಟಕ ರಚನಾಕಾರರು
a)
ಚಂಪಾ
b)
ಮುಖ್ಯಮoತ್ರಿ ಚಂದ್ರು
c)
ಡಿ.ಎಸ್. ಚೌಗಲೆ
d)
ಬರಗೂರು ರಾಮಚಂದ್ರಪ್ಪ
26.
ಟೊಳ್ಳುಗಟ್ಟಿ ಯಾರ ನಾಟಕ
a)
ಬೀಚಿ
b)
ಕುವೆಂಪು
c)
ಬೇoದ್ರೆ
d)
ಟಿ.ಪಿ.ಕೈಲಾಸo
27.
ಸ್ಮಶಾನ ಕುರುಕ್ಷೇತ್ರಂ ನಾಟಕದ ಲೇಖಕರು
a)
ಬಿ.ವಿ. ವೈಕುಂಠರಾಜು
b)
ಕುವೆoಪು
c)
ಅ.ನ.ಕೃ
d)
ತ.ರಾ.ಸು
28.
ಕರ್ನಾಟಕ ನಾಟಕ ಅಕಾಡಮಿಯ ಪ್ರಥಮ ಅಧ್ಯಕ್ಷರು
a)
ಬಿ.ವಿ. ವೈಕುಂಠರಾಜು
b)
ಚಿoದೋಡಿ ಲೀಲಾ
c)
ಕೆ.ವಿ. ಸುಬ್ಬಣ್ಣ
d)
ಸಿ.ಜಿ.ಕೆ
29.
ಈ ವರ್ಷ ನವೆಂಬರ್‌ನಲ್ಲಿ ವೆಬಿನರ್ ನಾಟಕೋತ್ಸವ ನಡೆಯುತ್ತಿರುವ ಸ್ಥಳ
a)
ದಾವಣಗೆರೆ
b)
ಬಳ್ಳಾರಿ
c)
ಸಾಣೆಹಳ್ಳಿ
d)
ಹೆಗ್ಗೋಡು
30.
ಅಗ್ನಿ ಮತ್ತು ಮಳೆ ಯಾರ ನಾಟಕ
a)
ಅನಂತ ಮೂರ್ತಿ
b)
ಗಿರೀಶ್ ಕಾರ್ನಾಡ್
c)
ಜಯಂತ ಕಾಯ್ಕಿಣಿ
d)
ವೆಂಕಟೇಶ ಮೂರ್ತಿ
Reset
