NEW
Font size
S
M
L
XL
Worksheetsರಾಜ್ಯೋತ್ಸವ ವಿಶೇಷ ರಸಪ್ರಶ್ನೆ-9
Total questions: 25
Worksheet time: 13mins
Name
Class
Date
1.
ಕರ್ನಾಟಕ ಏಕೀಕರಣಗೊಂಡ ವರ್ಷ.
a)
1956 ನ. 1,
b)
1957 ನ. 5,
c)
1954 ನ. 2
d)
1955 ನ. 1,
2.
ಕವಿ ದುರ್ಗಸಿಂಹನ ಜನ್ಮಸ್ಥಳ
a)
ಸೂಡಿ
b)
ಸವಡಿ/ಸಯ್ಯಡಿ
c)
ಕಿಚಡಿ
d)
ಹುನಗುಂಡಿ
3.
ಕವಿ ಲಕ್ಷ್ಮೀಶನ ಜೈಮಿನಿ ಭಾರತ ಕಾವ್ಯ ಈ ಷಟ್ಪದಿಯಲ್ಲಿದೆ.
a)
ಭಾಮಿನಿ
b)
ಭೋಗ
c)
ಕುಸುಮ
d)
ವಾರ್ಧಕ
4.
ನಿತ್ಯೋತ್ಸವ ಕವಿ - ಎಂದೇ ಪ್ರಸಿದ್ಧರಾಗಿದ್ದವರು.
a)
ಕುವೆಂಪು
b)
ಕುಂವೀ
c)
ಕೆ.ಎಸ್.ನಿಸ್ಸಾರ ಅಹಮದ್
d)
ಬೇಂದ್ರೆ
5.
ಗದುಗಿನ ವೀರನಾರಾಯಣ ದೇವಾಲಯದಲ್ಲಿ ಕಾವ್ಯ ರಚಿಸಿದ ಕವಿ.
a)
ವ್ಯಾಸ
b)
ವಾಲ್ಮೀಕಿ
c)
ಕುಮಾರವ್ಯಾಸ
d)
ಕುಮಾರ ವಾಲ್ಮೀಕಿ
6.
ಚೆಂಬೆಳಕಿನ ಕವಿ - ಎಂದು ಪ್ರಸಿದ್ಧರಾದ ಗದಗ ಜಿಲ್ಲೆಯ ಕವಿ.
a)
ಚಾಮರಸ
b)
ಕೀರ್ತಿನಾಥ ಕುರ್ತುಕೋಟಿ
c)
ಕುಮಾರವ್ಯಾಸ
d)
ಚೆನ್ನವೀರ ಕಣವಿ
7.
ಕನ್ನಡದಲ್ಲಿ ಒಟ್ಟು ಎಷ್ಟು ಜನರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.
a)
6
b)
8
c)
7
d)
5
8.
ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂದು ಹೇಳಿದವರು.
a)
ಹುಯಿಲಗೋಳ ನಾರಾಯಣರಾವ್
b)
ದುರ್ಗಸಿಂಹ
c)
ಬೇಂದ್ರೆ
d)
ಕುವೆಂಪು
9.
ಕರ್ನಾಟಕ ಸರ್ಕಾರವು ಪ್ರತಿವರ್ಷ ನವೆಂಬರ್ 1 ರಂದು ನೀಡುವ ಪ್ರಶಸ್ತಿ.
a)
ಪಂಪ ಪ್ರಶಸ್ತಿ
b)
ರಾಜ್ಯೋತ್ಸವ ಪ್ರಶಸ್ತಿ
c)
ಸಾಹಿತ್ಯ ಪ್ರಶಸ್ತಿ
d)
ನಾಡೋಜ ಪ್ರಶಸ್ತಿ
10.
ಕನ್ನಡದ ಮೊದಲ ಶಾಸನ.
a)
ಹಲ್ಮಿಡಿ
b)
ಸಾಲ್ಮಿಡಿ
c)
ಹಾಲ್ಮಿಡಿ
d)
ಅಲ್ಮಿಡಿ
11.
ಕನ್ನಡದ ಮೊದಲ ನಾಟಕ.
a)
ಇಂದಿರಾ
b)
ಮಿತ್ರಾವಿಂದ ಗೋವಿಂದ
c)
ಶಿವರಾತ್ರಿ
d)
ಸಾಯೋ ಆಟ
12.
ಶ್ರೀ ಚೆನ್ನಮಲ್ಲಿಕಾರ್ಜುನದೇವ ಇದು ಇವರ ವಚನಾಂಕಿತ.
a)
ಬಸವಣ್ಣ
b)
ಆಯ್ದಕ್ಕಿ ಲಕ್ಕಮ್ಮ
c)
ಅಕ್ಕಮಹಾದೇವಿ
d)
ಅಲ್ಲಮಪ್ರಭು
13.
ಏಕೈಕ ಇದು ಈ ಸಂಧಿಯ ಉದಾಹರಣೆ.
a)
ವೃದ್ಧಿ ಸಂಧಿ
b)
ಗುಣ ಸಂಧಿ
c)
ಯಣ್ ಸಂಧಿ
d)
ಸವರ್ಣದೀರ್ಘ ಸಂಧಿ
14.
ಕರ್ನಾಟಕ ರಾಜ್ಯೋತ್ಸವ ಆಚರಿಸುವ ದಿನ.
a)
ನವೆಂಬರ್-1
b)
ನವೆಂಬರ್-2
c)
ನವೆಂಬರ್- 3
d)
ನವೆಂಬರ್ -5
15.
ಶಿವಕೋಟ್ಯಾಚಾರ್ಯ ವಿರಚಿತ ವಡ್ಡಾರಾಧನೆಯಲ್ಲಿರುವ ಕಥೆಗಳ ಸಂಖ್ಯೆ.
a)
18
b)
19
c)
2
d)
20
16.
ಕವಿ ಪಂಪನು ಯಾರ ಆಸ್ಥಾನದಲ್ಲಿದ್ದನು.
a)
ಅರಿಕೇಸರಿ
b)
ಅರಸೀಕೆರೆ
c)
ಹರಿಕೇಸರಿ
d)
ಹರಸೀಕೆರೆ
17.
ಕಂದ ಪದ್ಯದಲ್ಲಿರುವ ಸಾಲುಗಳ ಸಂಖ್ಯೆ.
a)
3
b)
2
c)
5
d)
4
18.
ತುದಿಮೂಗು - ಇದು ಯಾವ ಸಮಾಸ.
a)
ತತ್ಪುರುಷ
b)
ಕರ್ಮಧಾರೆಯ
c)
ಅಂಶಿ
d)
ದ್ವಂದ್ವ
19.
ಮಲೆಗಳಲ್ಲಿ ಮದುಮಗಳು - ಕೃತಿಯು ಸಾಹಿತ್ಯದ ಈ ಪ್ರಕಾರದಲ್ಲಿದೆ.
a)
ಕವನ ಸಂಕಲನ
b)
ಕಥಾಸಂಕಲನ
c)
ಕಾದಂಬರಿ
d)
ನಾಟಕ
20.
ಶಬ್ದಮಣಿ ದರ್ಪನ - ಎಂಬ ವ್ಯಾಕರಣ ಕೃತಿಯ ಕರ್ತೃ.
a)
ನಾಗವರ್ಮ
b)
ಕೇಶಿರಾಜ
c)
ರಾಜಶೇಖರ
d)
ದಂಡಿ
21.
ಕರ್ನಾಟಕ ಏಕೀಕರಣ ಚಳವಳಿ ಪ್ರಾರಂಭವಾದ ವರ್ಷ.
a)
1905
b)
1906
c)
1904
d)
1903
22.
ಏಷ್ಯಾ ಖಂಡದಲ್ಲಿ ಪ್ರಪ್ರಥಮ ಬಾರಿಗೆ ಸಹಕಾರಿ ಸಂಘವನ್ನು ಸ್ಥಾಪಿಸಿದ ಕನ್ನಡನಾಡಿನ ಊರು.
a)
ಹೊಂಬಳ
b)
ಡಂಬಳ
c)
ಕಣಗಿನಹಾಳ
d)
ನಾಗರಾಳ
23.
ಕಮಲ - ಈ ಪದದಲ್ಲಿರುವ ಅಕ್ಷರ ಗಣ.
a)
ಮ-ಗಣ
b)
ರ-ಗಣ
c)
ಜ-ಗಣ
d)
ನ-ಗಣ
24.
ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾದ ವರ್ಷ.
a)
1912
b)
1915
c)
1914
d)
1913
25.
ಕನ್ನಡದ ಕುಲ ಪುರೋಹಿತರೆಂದು ಪ್ರಸಿದ್ಧರಾದವರು.
a)
ಆಲೂರು ವೆಂಕಟರಾಯರು
b)
ಡಿ. ವಿ. ಗುಂಡಪ್ಪ
c)
ಬಿ. ಎಂ. ಶ್ರೀ
d)
ಕುವೆಂಪು
Reset
