NEW
Font size
Worksheetsಸಿರಿನುಡಿ ಪ್ರಾಯೋಗಿಕ ರಸಪ್ರಶ್ನೆ.(GHS ಚಳ್ಳಾಳ. ಸವಣೂರ. ಮಳಲಿYD)
Total questions: 60
Worksheet time: 30mins
ಸರಾ ಅಬೂಬಕ್ಕರ್ ಪಡೆದ ಪ್ರಶಸ್ತಿ
ನೃಪತುಂಗ
ಪಂಪ
ರನ್ನ
ಜ್ಞಾನಪೀಠ
ರಾಹಿಲ್ ಒಬ್ಬ___
ಮನೋವೈದ್ಯ
ಫೈಲಟ್
ಡಾಕ್ಟರ್
ಸೈನಿಕ
ಮುದುಕಿ ಬಟ್ಟೆ ಸುತ್ತಿದ ಮಗುವನ್ನು ಮಲಗಿಸಿದ್ದು___
ಬಾಗಿಲ ಬಳಿ
ಹೊಸ್ತಿಲ ಬಳಿ
ಮಂಚದ ಬಳಿ
ಎಲ್ಲ ಸರಿ
ಪಂಪ ಪ್ರಶಸ್ತಿ ಪಡೆದ ಪು.ತಿ.ನ ರವರ ಕೃತಿ__
ಶಬರಿ
ಶ್ರೀಹರಿಚರಿತೆ
ಅಹಲ್ಯೆ
ಹಂಸದಮಯಂತಿ & ಇತರ ರೂಪಕಗಳು
ಚಿತ್ರಕೂಟವೂ ಈ ನದಿಯ ಪಕ್ಕದಲಿದೆ___
ಗಂಗಾ
ಯಮುನಾ
ಪಯೂಷ್ಣಿ
ಕಾವೇರಿ
ರಾಮನಿಗೆ ಶಬರಿ ಕೇಳಿದ ಹರಕೆಯಿದು__
ಮಾಯಾಲೋಕ
ಪುಣ್ಯಲೋಕ
ಸ್ವರ್ಗಲೋಕ
ಯಾವುದು ಅಲ್ಲ
ಉದರಮುಖನೆಂದರೆ___
ದನು
ಸ್ಥೂಲಶಿರ
ಇಂದ್ರ
ವಾಲಿ
ವಿನಾಯಕರ ದ್ಯಾವಾಪೃಥಿವಿ ಕೃತಿಗೆ ದೊರೆತ ಪ್ರಶಸ್ತಿ____
ಪಂಪ
ಜ್ಙಾನಪೀಠ
ಕೇಂದ್ರ ಸಾಹಿತ್ಯ ಅಕಾಡೆಮಿ
ಪದ್ಮಶ್ರೀ
3ನೇ ಯಡ್ವರ್ಡನು ಸ್ಟೋನ್ ಆಫ್ ಸ್ಕೋನ್ ತಂದಿದ್ದು ಈ ದೇಶದಿಂದ__
ನ್ಯೂಜಿಲೆಂಡ
ಸ್ಕಾಟ್ಲೆಂಡ
ಪಿನ್ಲೆಂಡ
ಐರ್ಲೆಂಡ
"ಪ್ರವಾಸವು ಶಿಕ್ಷಣದ ಒಂದು ಭಾಗ" ಎಂದವರು___
ಬೇಕನ್
ಬೆನ್ ಜಾನ್ಸನ್
ಷೇಕ್ಸಪೀಯರ್
ನೆಲ್ಸನ್
ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸಂಖ್ಯೆ____
250
275
300
50
ಸರ್ ಎಮ್ ವಿಶ್ವೇಶ್ವರಯ್ಯನವರು ಕೈಗಾರಿಕೆಯ ಅಭಿವೃದ್ಧಿಗಾಗಿ ರಚಿಸಿದ ಬ್ಯಾಂಕ___
ಭಾರತೀಯ ಸ್ಟೇಟ್ ಬ್ಯಾಂಕ
ಮೈಸೂರು ಸ್ಟೇಟ್ ಬ್ಯಾಂಕ
ಫೀಡರ್ ಬ್ಯಾಂಕ
ಯಾವುದು ಅಲ್ಲ
ನಾಲ್ವಡಿ ಕೃಷ್ಣರಾಜ ಒಡೆಯರವರು ರಾಜ್ಯದ ಅಭಿವೃದ್ಧಿಗೆ ಕಂಕಣಬದ್ಧರಾದದ್ದು ಇವರ ಸಹಕಾರದಿಂದ.....
ಸರ್ ಕೆ ಶೇಷಾದ್ರಿ ಅಯ್ಯರ್
ಸಿ, ರಂಗಾಚಾರ್ಲು
ಸರ್ ಎಮ್ ವಿಶ್ವೇಶ್ವರಯ್ಯನವರು
ಯಾರು ಅಲ್ಲ
ಸರ್ ಎಮ್ ವ್ಹಿ ರವರು ಆರಂಭಿಸಿದ ಮೊದಲ ಹುದ್ದೆ____
ಸಹಾಯಕ ಇಂಜಿನಿಯರ್
ಇಂಜಿನಿಯರ್
ದಿವಾನರಾಗಿ
ಸ್ಯಾನಿಟರಿ ಇಂಜಿನಿಯರ್
ಮೈಸೂರಿನ ಆಡಳಿತವನ್ನು ಮುಕ್ತಕಂಠದಿಂದ ಹೊಗಳಿದವರಿವರು.
ಲಾರ್ಡ ಸಂಡ ಹರ್ಟ್ಸರವರು
ಗಾಂಧಿಜಿಯವರು
ನೆಹರೂರವರು
ಯಾರು ಅಲ್ಲ
ಮನೋವೈದ್ಯ ಅಶೋಕ ಪೈಯವರ ಊರು...
ಮೈಸೂರು
ಶಿವಮೊಗ್ಗ
ಕಾಸರಗೂಡು
ನಂಜನಗೂಡು
ವಚನಕಾರರ ಪ್ರಕಾರ ಅರಿವು ಎಂಬುದು____
ಕೇಳಿ ತಿಳಿದದ್ದು
ತರ್ಕದಿಂದ ಬಂದದ್ದು
ಕೇವಲ ತಿಳಿವಳಿಕೆ
ಕ್ರಿಯೆಯಿಂದ ಒಡಮೂಡಿದು
ಮನೆಮಂಚಮ್ಮನ ಕಥೆ ಹೇಳಿದವರು
ಅಶೋಕ ಪೈ
ದೇವನೂರ ಮಹದೇವ
ಹಳಕಟ್ಟಿಯವರು
ಸಿದ್ದಲಿಂಗಯ್ಯ
"ಸ್ವಾತಂತ್ರ್ಯವೇ ನನ್ನ ಆಜನ್ಮಸಿದ್ದ ಹಕ್ಕು" ಎಂದವರು...
ತಿಲಕರು
ಗಾಂಧಿಜೀ
ನೆಹರೂ
ಲಾಲಬಹದ್ದೂರ ಶಾಸ್ತ್ರಿ
ಜಿ ಎಸ್ ಶಿವರುದ್ರಪ್ಪನವರ ಕಾಲ
1945
1947
1926
1909
ಮತಗಳೆಲ್ಲವು
ದಾರಿಗಳು
ಮಾರ್ಗಗಳು
ಆಯುಧಗಳು
ಪಥಗಳು
ಬೇಂದ್ರೇಯವರಿಗೆ ಭಾರತ ಸರ್ಕಾರ ನೀಡಿದ ಪ್ರಶಸ್ತಿ__-
ಪದ್ಮಶ್ರೀ
ಪಂಪ
ನಾಡೋಜ
ನೃಪತುಂಗ
ಹಕ್ಕಿಯ ಕಣ್ಣುಗಳಿವು___
ಚಂದ್ರ-ನಕ್ಷತ್ರ
ಭಾನು-ನಕ್ಷತ್ರ
ನಕ್ಷತ್ರ-ಸೂರ್ಯ
ಚಂದ್ರ-ಸೂರ್ಯ
ಹಕ್ಕಿಯು ಇದರ ತೆನೆ ಒಕ್ಕಿದೆ
ಖಂಡ-ಖಂಡಗಳ
ಮಂಡಲ-ಗಿಂಡಲಗಳ
ರಾಜ್ಯದ-ಸಾಮ್ರಾಜ್ಯದ
ಯುಗ-ಯುಗಗಳ
ಹಕ್ಕಿಯು ಹರಸುವುದು
ಯುಗಯುಗಗಳನ್ನು
ಮನ್ವಂತರ
ಸಾರ್ವಭೌಮರ
ಹೊಸಗಾಲದ ಹಸುಮಕ್ಕಳು
ಡಾ,ಬಿ ಎಸ್ ಗದ್ದಿಗಿಮಠರವರು ಸಂಪಾದಿಸಿದ ಕೃತಿ___
ಕನ್ನಡ ಜನಪದ ಗೀತೆಗಳು
ಕನ್ನಡ ಜಾನಪದ
ಕನ್ನಡ ಜನಪದ ಲಾವಣಿಗಳು
ಕನ್ನಡ ಗೀತೆಗಳು
ಲಾವಣಿಕಾರನಿಗೆ ದಯೆ ತೋರಿದ ದೇವರು____
ಬಾಗೇವಾಡಿ ಬಸವಣ್ಣ
ವೀರರಾಯ ಕಲ್ಮೇಶ
ಕುರ್ತಕೋಟಿ ಕಲ್ಮೇಶ
ತಿರುಪತಿಯ ವೆಂಕಟೇಶ
ಹೆಬಲಕ ಸಾಹೇಬನ ಮಾತಿಗೆ ನಂಬಇಗೆ ಸಾಲದೆ ಮುಂದೆ ಬಂದವ.....
ಜಡಗ
ರಾಮ
ಬ್ಯಾಡರ ಬಾಲ
ಹನುಮ
ಕುಮಾರವ್ಯಾಸನ ಬಿರುದು
ಉಪಮಾಲೋಲ
ಮಾನವಮಿತ್ರ
ರೂಪಕ ಸಾಮ್ರಾಜ್ಯದ ಚಕ್ರವರ್ತಿ
ಸರಸ್ವತಿ ಮಣಿಹಾರ
ಕುಮಾರವ್ಯಾಸ ಬರೆದ ಕೃತಿ
ಕರ್ಣಾಟಕ ಭಾರತ ಕಥಾಮಂಜರಿ
ವಿಕ್ರಮಾರ್ಜುನ ವಿಜಯ
ಗದಾಯುದ್ದ
ಕರ್ಣಾಟ ಭಾರತ ಕಥಾಮಂಜರಿ
ರಥದಲ್ಲಿ ಕೃಷ್ಣ ಬರಸೆಳೆದು ಕುಳ್ಳಿರಿಸಿದ್ದು
ರಾಮನನ್ನು
ಭೀಮನನ್ನು
ಕರ್ಣನನ್ನು
ಅರ್ಜುನನನ್ನು
ರಾಜೀವಸಖನೆಂದರೆ___
ಕರ್ಣ
ಭೀಮ
ಸೂರ್ಯ
ಕೃಷ್ಣ
ಕೌರವೇಂದ್ರನ ಕೊಂದೆ ನೀನು ಪದ್ಯಭಾಗದ ಆಕರ ಪರ್ವ
ವನಪರ್ವ
ಕರ್ಣಪರ್ವ
ಭೀಷ್ಮಪರ್ವ
ಉದ್ಯೋಗಪರ್ವ
ಕುವೇಂಪುರವರಿಗೆ ರಾಷ್ಟ್ರಕವಿ ಪ್ರಶಸ್ತಿ ದೊರೆತ ವರ್ಷ...
1944
1964
1970
1980
ಹಸುರು ಪದ್ಯದಲ್ಲಿ ಭತ್ತವು ಗಿಳಿ ಬಣ್ಣದ ನೋಟ ಹೊಂದುವ ಕಾಲ
ಆಶ್ವೀಜ
ಮಾಘ
ಪುಷ್ಯ
ಫಾಲ್ಗುಣ
ಕವಿಯಾತ್ಮ ಹಸುರಾಗಲು ಕಾರಣ
ನೀರಿನ ಸ್ನಾನ
ಸಂಜೆಯ ಬಿಸಿಲು
ಹಕ್ಕಿಯ ಕೊರಳಿಂಪು
ರಸಪಾನ
ಕುವೇಂಪುರವರು ಸ್ವಾಮಿ ವಿವೇಕಾನಂದರನ್ನು ಕರೆದದ್ದು ಹೀಗೆ__
ಧೀರೋದಾತ್ತ
ಮಾನವತಾಮಿತ್ರ
ಕರುನಾಮೂರ್ತಿ
ಎಲ್ಲವೂ ಸರಿ
ಸ್ವಾಮಿ ವಿವೇಕಾನಂದರು ತಮ್ಮ ಊಳಿಗ ಸ್ವಭಾವವನ್ನು ಬಿಡಲು ಕರೆ ನೀಡಿದ್ದು ಇವರಿಗೆ......
ಶೂದ್ರರು
ಬ್ರಾಹ್ಮಣರು
ಹಿಂದುಳಿದವರು
ಬಡವರು
ಕಡಲುಕ್ಕಿ ಹರಿವ ಸಂಭ್ರಮ___
ಪುಟ್ಟಪೋರಿಗೆ
ಧರೆಗೆ
ನೀರಿಗೆ
ಇಳೆಗೆ
ಇವನ ಮಗ್ಗ ಉಸಿರಾಡಲಿಲ್ಲ....
ಮಾರನ
ಕುಂಬಾರನ
ನೇಕಾರನ
ಕಮ್ಮಾರನ
ಹ್ರಸ್ವ ಸ್ವರಗಳು....
5
6
7
13
ಇದು ಪರಿಮಾಣವಾಚಕ ನಾಮಪದ....
ಎಂಟು
ಪೂಜಾರಿ
ಹಲವು
ಮೇಲೆ
"ನೀವು ಈ ವರ್ಷ ಚನ್ನಾಗಿ ಓದಿ" ಇಲ್ಲಿರುವ ನೀವು
ಮಧ್ಯಮ ಪುರುಷ
ಪ್ರಥಮ ಪುರುಷ
ಉತ್ತಮ ಪುರುಷ
ಯಾವುದು ಅಲ್ಲ
ಪಂಚಮಿಯ ಕಾರಕಾರ್ಥ....
ಸಂಪ್ರದಾನ
ಸಂಬಂಧ
ಅಧೀಕರಣ
ಅಪಾದಾನ
ರಾಮ ಪಾಠವನ್ನು ಓದನು. ಇಲ್ಲಿರುವ ಓದನು.....
ನೀಷೇದಾರ್ಥಕ
ವಿದ್ಯರ್ಥಕ
ಸಂಭವನಾರ್ಥಕ
ಎಲ್ಲ ಸರಿ
ಅನುನಾಸಿಕ ಸಂಧಿಗೆ ಉದಾ....
ದಿಗ್ಮಂಡಲ
ಅತ್ಯುನ್ನತ
ವಾಗ್ದೇವಿ
ದಿಙ್ಮಂಡಲ
'ಮುರಾರಿ' ಇದು ಈ ಸಮಾಸಕ್ಕೆ ಉದಾ..
ಗಮಕ
ಅಂಶಿ
ಬಹುವ್ರೀಹಿ
ಕ್ರಿಯಾ
ಇದು ಪರ್ಷಿಯನ್ ಭಾಷೆಯ ಪದ...
ದಿವಾನ
ಅಸಲು
ಕಾಲೇಜು
ತಂಬಾಕು
ವೀರ ಇದರ ತದ್ಭವ ರೂಪ
ಧೀರ
ಶೂರ
ಬೀರ
ಎಲ್ಲ ಸರಿ
'ಕಳುವ್ಯಾರ' ಇದರ ಗ್ರಾಂಥಿಕ ರೂಪ....
ಕಳುಹ್ಯಾರ
ಕಳುಹಿದಾರೆ
ಕಳಸ್ಯಾರ
ಕಳುಹಿಸಿದ್ದಾರೆ
ದ್ವಿರುಕ್ತಿ ಪದವಿದು....
ಹುಳುಹುಳು
ಜುಳಜುಳು
ಬಟ್ಟಬಯಲು
ಹಾದಿಬೀದಿ
ಹಾಲ್ಜೇನು ಇದೋಂದು.....
ಜೋಡುನುಡಿ
ದ್ವರುಕ್ತಿ
ಅನುಕರಣಾವ್ಯಯ
ಎಲ್ಲ ಸರಿ
ಇದು ಕ್ರಿಯಾರ್ಥಕಾವ್ಯಯ.....
ಆಹಾ..!
ಬೇಡ
ಮೇಲ್ಲಗೆ
ಊಂ
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ....
ಸಾಮಾನ್ಯವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಎಲ್ಲ ಸರಿ
ಹರ್ಷ, ಆಶ್ಚರ್ಯ,ಸಂತೋಷವಾದಾಗ ಬಳಸುವ ಲೇಖನ ಚಿಹ್ನೆ....
ವಾಕ್ಯವೇಷ್ಠನ
ಭಾವಸೂಚಕ
ವಿವರಣಾತ್ಮಕ
ಉದ್ಧರಣ
'ಅಳವು' ಈ ಪದದ ಅರ್ಥ...
ಪರಾಕ್ರಮ
ದು:ಖ
ನಾಶ
ಸಾಸಿವೆ
ಕಂದ ಪದ್ಯದ ಮೊದಲ ಸಾಲಿನಲ್ಲಿ ಬರುವ ಒಟ್ಟು ಗಣಗಳ ಸಂಖ್ಯೆ....
1
3
5
8
ಖ್ಯಾತಕರ್ಣಾಟಕ ವೃತ್ತಗಳಲ್ಲಿ ಗುರು ಮೊದಲ್ ಮೂರಾಗೆ.....
ಚಂಪಕಂ
ಉತ್ಪಲಂ
ಸ್ರಗ್ಧರೆ
ಶಾರ್ಧೂಲಮಾ
"ಬಳಾರಿಯ ಮನೆಯಂ ಪರಕೆಯ ಕುರಿಯಂ ಪುಗಿಸುವಂತೆ" ಇದರ ಅಲಂಕಾರ....
ಉಪಮಾ
ರೂಪಕ
ಯಮಕ
ದೃಷ್ಟಾಂತ
ಚಿಕ್ಕಪ್ಪನಿಗೆ ಪತ್ರ ಬರೆವಾಗ ಮಾಡುವ ಸಂಭೋಧನೆ ಹೀಗಿರಲಿ.....
ತಿರ್ಥದವರಿಗೆ
ಮಾನ್ಯರೇ
ತೀರ್ಥರೂಪು ತಂದೆ ಸಮಾನರಿಗೆ
ಪ್ರೀಯ ಗೆಳೆಯನಿಗೆ
