Worksheetsಇಲಿ ಮತ್ತು ಸಿಂಹ
Total questions: 20
Worksheet time: 10mins
ಬಲೆ ಪದದ ಅರ್ಥ ?
ಜಾಲ
ಜ್ವಾಲೆ
ಅಗ್ನಿ
ಹರಿತ ಪದದ ಅರ್ಥ
ಚೂಪಾದ
ಚುರುಕಾದ
ನಿಧಾನವಾದ
ಗಾಢ ಇದರ ಅರ್ಥ
ಹೆಚ್ಚು
ಕಡಿಮೆ
ಯಾವುದೂ ಅಲ್ಲ
ಭರವಸೆ ಈ ಪದದ ಅರ್ಥ
ನಂಬಿಕೆ
ಮೂಢನಂಬಿಕೆ
ಅಪನಂಬಿಕೆ
ವಿಶ್ರಾಂತಿ ಈ ಪದದ ಅರ್ಥ
ಆರಾಮ
ಆಯಾಸ
ದಣಿದು
ಸಿಂಹವು ಎಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು ?
ಮರದ ಕೆಳಗೆ
ಗುಹೆಯಲ್ಲಿ
ಮನೆಯಲ್ಲಿ
ಸಿಂಹದ ಮೈಮೇಲೆ ಯಾರೂ ಓಡಾಡಲಾರಂಭಿಸಿದರು ?
ಇಲಿ
ನಾಯಿ
ನರಿ
ಇಲಿ ಏನೆಂದು ಪ್ರಾರಂಭಿಸಿತು ?
ತನಗೇನು ಮಾಡಬಾರದೆಂದು
ಆಟವಾಡಲು ಬಾ ಎಂದು
ಜಗಳವಾಡಲು ಬಾ ಎಂದು
ಸಿಂಹ ಎಲ್ಲಿ ಸಿಲುಕಿಕೊಂಡಿತು ?
ಬಲೆಯಲ್ಲಿ
ಮನೆಯಲ್ಲಿ
ಗುಹೆಯಲ್ಲಿ
ಸಿನಿಮಾದ ಮೈಮೇಲೆ ಯಾರೂ -------------ಓಡಾಡಲಾರಂಭಿಸಿದರು
ಇಲಿ
ಹುಲಿ
ಬೆಕ್ಕು
ಇಲಿ ಯಾರನ್ನೂ -----------ಪ್ರಾಥ೯ಸಿತು
ನರಿಯನ್ನು
ಸಿಂಹವನ್ನು
ಮರವನ್ನು
ಇಲಿ ತನ್ನ----------ಬಲೆಯನ್ನು ಕತ್ತರಿಸಿತು .
ಹಲ್ಲುಗಳಿಂದ
ಕೈಗಳಿಂದ
ಕಾಲುಗಳಿಂದ
ಸಿಂಹವು ಇಲಿಗೆ -------- ತಿಳಿಸಿತು
ಕೃತಜ್ಞತೆ
ಅಭಿನಂದನೆ
ವಂದನೆ .
ಮುದುಕಿ ಇದು ಯಾವ ವಚನವಿದು ?
ಬಹುವಚನ
ಏಕವಚನ
ಯಾವುದೂ ಅಲ್ಲ
ಪುಸ್ತಕಗಳುಇದು ಯಾವ ವಚನ ?
ಬಹುವಚನ
ಏಕವಚನ
ಯಾವುದೂ ಅಲ್ಲ
ನಿದ್ದೆಯಲ್ಲಿ ಬಿಡಿಸಿ ಬರೆದಾಗ
ನಿದ್ದ+ ಅನ್ನು
ನಿದ್ದೆ + ಅಲ್ಲಿ
ನಿದ್ದೆ +ಆಗ
ಇದರಲ್ಲಿ ಯಾವುದೋ ಕಾಡುಪ್ರಾಣಿ ?
ಸಿಂಹ
ನಾಯಿ
ಬೆಕ್ಕು
ಬೇಟೆಗಾರ ಬಿಡಿಸಿ ಬರೆದಾಗ ?
ಬೇಟೆ+ಗಾರ
ಬೇಟೆ+ಕಾರ
ಬೇಟೆ+ಯಲ್ಲಿ
ಕಾಗೆ ಇದನ್ನು ಬಹುವಚನದಲ್ಲಿ ಬರೆದಾಗ ?
ಕಾಗೆಗಳು
ಕಾಗೆಯನ್ನು
ಕಾಗೆ
ಎಚ್ಚೆತ್ತ ಸರಿಯಾದ ರೂಪ ಯಾವುದು
ಎಚ್ಚೆತ್ತ
ಹೆಚ್ಚಾಯಿತು
ಎಚತು
