wayground logo

Free Printable Worksheets

NEW

Font size

S
M
L
XL
Worksheets

ಪದ್ಯ ೪ ಕೌರವೇಂದ್ರನ ಕೊಂದೆ ನೀನು

Total questions: 25

Worksheet time: 13mins

Name
Class
Date
1.

ಕವಿ ಕುಮಾರವ್ಯಾಸನ ಕಾಲ

a)

ಕ್ರಿಸ್ತಶಕ_1430

b)

ಕ್ರಿಸ್ತಶಕ 1330

c)

ಕ್ರಿಸ್ತಶಕ1530

d)

ಕ್ರಿಸ್ತಶಕ1230

2.

ಕವಿ ಕುಮಾರವ್ಯಾಸನ ಜನ್ಮಸ್ಥಳ

a)

ಕಿಸುಕಾಡು ನಾಡಿನ ಸಯ್ಯಡಿ

b)

ಗದಗ ಪ್ರಾಂತ್ಯದ ಕೋಳಿವಾಡ

c)

ಬಳ್ಳಾರಿ ಜಿಲ್ಲೆಯ ಕೋಗಳಿ ನಾಡು

d)

ವೆಂಗಿಮಂಡಲ ದ ವೆಂಗಿಪಳು

3.

ಕವಿ ಕುಮಾರವ್ಯಾಸ ನಿಗಿರುವ ಬಿರುದು

a)

ರೂಪಕ ಸಾಮ್ರಾಜ್ಯ ಚಕ್ರವರ್ತಿ

b)

ಉಪಮಾಲೋಲ

c)

ಕವಿಚಕ್ರವರ್ತಿ

d)

ಸರಸ್ವತಿ ಮಣಿಹಾರ

4.

ಕುಮಾರವ್ಯಾಸನ ಕೃತಿ

a)

ವಿಕ್ರಮಾರ್ಜುನ ವಿಜಯ

b)

ಸಾಹಸಭೀಮವಿಜಯ

c)

ಶ್ರೀ ರಾಮಾಯಣ ದರ್ಶನಂ

d)

ಕರ್ನಾಟ ಭಾರತ ಕಥಾಮಂಜರಿ

5.

ಕುಮಾರವ್ಯಾಸನ ಮೂಲ ಹೆಸರು

a)

ಗದುಗಿನ ನಾರಾಯಣಪ್ಪ

b)

ಕೋಳಿವಾಡದ ನಾರಾಯಣಪ್ಪ

c)

ಕುಮಾರ ವಾಲ್ಮೀಕಿ

d)

ವೇದವ್ಯಾಸ

6.

ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಬರಲು ಕಾರಣ

a)

ಕಾವ್ಯದಲ್ಲಿ ಚಕ್ರವರ್ತಿಗಳ ಹೆಸರುಗಳ ಬಳಕೆ

b)

ರೂಪಕಾಲಂಕಾರದ ನಿರರ್ಗಳ ಪ್ರಯೋಗ

c)

ರೂಪಕ ರಾಜ್ಯದ ರಾಜ ಆಗಿದ್ದರಿಂದ

d)

ಉಪಮಾಲಂಕಾರಗಳ ನಿರರ್ಗಳ ಬಳಕೆ

7.

ಕುಮಾರವ್ಯಾಸನ ಆರಾಧ್ಯದೈವ

a)

ಕುರ್ತುಕೋಟಿ ಕಲ್ಮೇಶ

b)

ಗದುಗಿನ ವೀರನಾರಾಯಣ

c)

ಮೇಲುಕೋಟೆ ಚೆಲುವರಾಯಸ್ವಾಮಿ

d)

ಮನೆ ಮಂಚಮ್ಮ ದೇವಿ

8.

ಸಂಸ್ಕೃತದಲ್ಲಿ ಮಹಾಭಾರತವನ್ನು ರಚಿಸಿದವರು ಯಾರು?

a)

ಕುಮಾರವ್ಯಾಸ

b)

ಪಂಪ

c)

ರನ್ನ

d)

ವೇದವ್ಯಾಸ

9.

ಕುಂತಿಯು ಪಡೆದ ಮೊದಲ ಮಂತ್ರದಲ್ಲಿ ಜನಿಸಿದವರು ಯಾರು?

a)

ಧರ್ಮರಾಯ

b)

ಭೀಮ

c)

ಕರ್ಣ

d)

ಅರ್ಜುನ

10.

ಕುಂತಿಯು ಪಡೆದ ಎರಡನೇ ಮಂತ್ರದಲ್ಲಿ ಜನಿಸಿದವರು ಯಾರು?

a)

ಕರ್ಣ

b)

ಕಲಿಭೀಮ

c)

ಅರ್ಜುನ

d)

ಧರ್ಮರಾಯ

11.

ಕುಂತಿಯು ಪಡೆದ ಮೂರನೇ ಮಂತ್ರದಲ್ಲಿ ಜನಿಸಿದವರು ಯಾರು?

a)

ಕಲಿಭೀಮ

b)

ಸಹದೇವ

c)

ಅರ್ಜುನ

d)

ಕರ್ಣ

12.

ನಕುಲ-ಸಹದೇವರ ತಾಯಿಯ ಹೆಸರೇನು?

a)

ಕುಂತಿ

b)

ಮಾದ್ರಿ

c)

ಗಾಂಧಾರಿ

d)

ದ್ರೌಪದಿ

13.

ಕರ್ಣನು ಯಾರ ಅನುಗ್ರಹದಿಂದ ಜನಿಸಿದವನು?

a)

ಯಮಧರ್ಮ

b)

ಸೂರ್ಯ

c)

ಇಂದ್ರ

d)

ವಾಯುದೇವ

14.

ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು?

a)

ನಕುಲ- ಸಹದೇವರು

b)

ಭೀಮಾರ್ಜುನರು

c)

ಕೃಷ್ಣ-ಬಲರಾಮರು

d)

ಯುಧಿಷ್ಠಿರ ಅರ್ಜುನ

15.

ಇನ ತನೂಜ ಎಂದರೆ ಯಾರು?

a)

ಕರ್ಣ

b)

ಕೃಷ್ಣ

c)

ಭೀಮ

d)

ಅರ್ಜುನ

16.

ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡರನು?

a)

ಹೂವು ಹಣ್ಣು ಹಂಪಲುಗಳನ್ನು ಕೊಟ್ಟು

b)

ಮೈದುನತನದ ಸರಸವನೆಸಗಿ ಬರಸೆಳೆದು

c)

ಗಂಧ ತಾಂಬೂಲ ವಸ್ತ್ರಾಭರಣಗಳನ್ನು ಕೊಟ್ಟು

d)

ಕೊರಳಿಗೆ ಬಗೆಬಗೆಯ ಹೂಮಾಲೆ ಹಾಕಿ

17.

ದನುಜರಿಪು ಎಂದು ಯಾರನ್ನು ಕರೆಯುತ್ತಾರೆ?

a)

ಕರ್ಣ

b)

ಕೃಷ್ಣ

c)

ಭೀಮ

d)

ಅರ್ಜುನ

18.

ಎನಗೆ ನಿಮ್ಮಡಿಗಳಲಿ ಸಮ ಸಮ ಸೇವನೆಯೇ ಎಂದು ಯಾರು ಯಾರಿಗೆ ಹೇಳಿದರು?

a)

ಕೃಷ್ಣ - ಕರ್ಣನಿಗೆ

b)

ದುರ್ಯೋಧನ - ಕರ್ಣನಿಗೆ

c)

ಕರ್ಣ- ಕೃಷ್ಣನಿಗೆ

d)

ಕರ್ಣ- ದುರ್ಯೋಧನನಿಗೆ

19.

ಮುರಾರಿ ಎಂದು ಯಾರನ್ನು ಕರೆಯುತ್ತಾರೆ?

a)

ಕರ್ಣ

b)

ಕೃಷ್ಣ

c)

ಭೀಮ

d)

ಅರ್ಜುನ

20.

ರಾಜೀವಸಖ ಎಂದರೆ ಯಾರು?

a)

ಸೂರ್ಯ

b)

ನಕುಲ

c)

ಕರ್ಣ

d)

ಕೃಷ್ಣ

21.

ಭೇದವಿಲ್ಲಲೆ ಕರ್ಣ ನಿಮ್ಮೊಳು ಯಾದವರು ಕೌರವರೊಳಗೆ ಎಂದು ಹೇಳಿದವರು ಯಾರು?

a)

ಯುಧಿಷ್ಠಿರ

b)

ಕಲಿಭೀಮ

c)

ಕೃಷ್ಣ

d)

ಕುರುನೃಪತಿ

22.

ಕರ್ಣನು ಯಾರಿಗೆ ಕೇಡು ಆಯಿತೆಂದು ಕೊಂಡನು?

a)

ಫಲ್ಗುಣನಿಗೆ

b)

ಯುಧಿಷ್ಠಿರನಿಗೆ

c)

ಕುರುಪತಿಗೆ

d)

ಸಹದೇವನಿಗೆ

23.

ಕೌರವೇಂದ್ರನ ಕೊಂದೆ ನೀನು ಎಂದು ಯಾರು ಯಾರಿಗೆ ಹೇಳಿದರು?

a)

ಕುಂತಿ- ಕರ್ಣನಿಗೆ

b)

ಕುಂತಿ- ಕೃಷ್ಣನಿಗೆ

c)

ಕರ್ಣ- ಕೃಷ್ಣನಿಗೆ

d)

ಕೃಷ್ಣ-ಕರ್ಣನಿಗೆ

24.

ಕರ್ಣ ತನ್ನ ಒಡೆಯ ಯಾರೆಂದು ಕೃಷ್ಣನಿಗೆ ಹೇಳಿದನು?

a)

ಕೌರವ ರಾಯ

b)

ಧರ್ಮರಾಯ

c)

ಅರ್ಜುನ

d)

ಕಲಿಭೀಮ

25.

ಕರ್ಣನು ಚತುರಂಗ ಬಲದಲ್ಲಿ ಯಾರ ಋಣ ತೀರಿಸುತ್ತೇನೆ ಎಂದು ಹೇಳಿದನು?

a)

ಕೃಷ್ಣನ ಋಣ

b)

ಕೌರವನ ಋಣ

c)

ಕುಂತಿಯ ಋಣ

d)

ದ್ರೋಣಾಚಾರ್ಯರ ಋಣ