Worksheetsವಿಜ್ಞಾನ-ಕ್ವಿಜ್
Total questions: 4
Worksheet time: 2mins
Name
Class
Date
1.
ಅಯಾನಿಕ್ ಸಂಯುಕ್ತಗಳು ಯಾವಾಗ ತಮ್ಮ ಮೂಲಕ ವಿದ್ಯುತ್ ಹರಿಯಲು ಬಿಡುತ್ತವೆ.
a)
ದ್ರವಿಸಿದ ಅಥವಾ ದ್ರಾವಣ ಸ್ಥಿತಿಯಲ್ಲಿದ್ದಾಗ
b)
ಸೂರ್ಯನ ಬಿಸಿಲಿನಲ್ಲಿ ಇಟ್ಟಾಗ
c)
ಮೇಲಿನ ಎಲ್ಲವೂ ಸರಿ
d)
ಸೀಮೆಎಣ್ಣೆ ಒಳಗೆ ಇರಿಸಿದಾಗ
2.
ವಿದ್ಯುದ್ವಿಭಜನೀಯ ಶುದ್ಧೀಕರಣದಲ್ಲಿ ಶುದ್ಧ ಲೋಹವು ಎಲ್ಲಿ ಸಂಗ್ರಹವಾಗುತ್ತದೆ.
a)
ಧನಾಗ್ರ
b)
ತಳಭಾಗದಲ್ಲಿ
c)
ಮೇಲಿನ ಯಾವುದೂ ಅಲ್ಲ
d)
ಋಣಾಗ್ರ
3.
ಲೋಹಗಳು ಹೊಳಪಾದ ಮೇಲ್ಮೈ ಯನ್ನು ಹೊಂದಿರುವ ಗುಣಕ್ಕೆ ಹೀಗೆಂದು ಕರೆಯುತ್ತಾರೆ.
a)
ಬಿಧುರತೆ
b)
ಶಾಬ್ಧನ
c)
ಲೋಹಿಯ ಹೊಳಪು
d)
ಯಾವದೂ ಅಲ್ಲ
4.
ಹೆಚ್ಚಿನ ಅಲೋಹಗಳು ನೀರಿನಲ್ಲಿ ಕರಗಿದಾಗ ಯಾವ ರೀತಿಯ ಆಕ್ಸೈಡ್ ಗಳನ್ನು ಉಂಟುಮಾಡುತ್ತದೆ.
a)
ಆಮ್ಲೀಯ ಆಕ್ಸೈಡ್ ಗಳು
b)
ಪ್ರತ್ಯಾಮ್ಲೀಯ ಆಕ್ಸೈಡ್ ಗಳು
c)
ಮೇಲಿನ ಎರಡೂ ಸರಿ
d)
ಯಾವದೂ ಅಲ್ಲ
100 %
