Wayground logo

Free Printable Worksheets

Font size

S
M
L
XL
Worksheets

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು

Total questions: 18

Worksheet time: 10mins

Name
Class
Date
1.

 x ಮತ್ತು y ಎಂಬ ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಯು....

a)

 a1x+b1y+c1  =0 ; a2x+b2y+c2 =0a_1x+b_1y+c_1\ \ =0\ ;\ a_2x+b_2y+c_{2\ }=0  

b)

 a3x+a2x+a1=0; a1y+a1x+b1=0a_3x+a_{2x}+a_1=0;\ a_1y+a_1x+b_1=0  

c)

 a2z+b2m+c2=0 ;a1y+a1x+c3=0a_2z+b_2m+c_2=0\ ;a_1y+a_{1x}+c_3=0  

d)

 a1x−b2y−c1=0;a1x+b2x+c2y=0a_1x-b_2y-c1=0;a_1x+b_2x+c_2y=0  

2.

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು ಒಂದು ಪರಿಹಾರವನ್ನು ಹೊಂದ್ದಿದ್ದರೆ ಅವುಗಳನ್ನು.----------ಎನ್ನುತ್ತೇವೆ

(a)  

3.

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ರೇಖೆಗಳು ಸಮಾಂತರವಾಗಿದ್ದರೆ ಅ ಸಮೀಕರಣಗಳಿಗೆ ಇರುವ ಪರಿಹಾರ

a)

ಒಂದು ಪರಿಹಾರ

b)

ಎರಡು ಪರಿಹಾರ..

c)

ಪರಿಹಾರವೇ ಇಲ್ಲ..

d)

ಅನಂತ ಪರಿಹಾರ

4.

x-y =8 ; x+y =4 ಅದರೆ x ಮತ್ತು y ನ ಬೆಲೆ..

a)

x=1 ; y=3

b)

x=-1 ;y=2

c)

x=-6 ;y=-1

d)

x=6 ; y=-2

5.

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳಲ್ಲಿ ಅನುಪಾತಗಳ ಹೋಲಿಕೆ

 a1a2 ≠ b1b2\frac{a_1}{a_2}\ \ne\ \frac{b_1}{b_2}  ಅದರೆ ಅವು

a)

ಸಮಾಂತರವಾಗುತ್ತವೆ

b)

ಐಕ್ಯವಾಗುತ್ತವೆ

c)

ಛೇಧಿಸುವುದಿಲ್ಲಾ

d)

ಛೇಧಿಸುತ್ತವೆ

6.

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳಲ್ಲಿಅನುಪಾತೀಯ ಹೋಲಿಕೆ

 a1a2=b1b2=c1c2\frac{a_1}{a_2}=\frac{b_1}{b_2}=\frac{c_1}{c_2}  ಆದರೆ ಅವು

a)

ಪರಸ್ಪರ ಐಕ್ಯವಾಗುತ್ತವೆ

b)

ಅವಲಂಬಿತ    ಅಸ್ಥಿರ ಜೋಡಿ

c)

ಅಪರಿಮಿತ ಪರಿಹಾರ

d)

ಅವಲಂಬಿತ ಸ್ಥಿರ ಜೋಡಿ

e)

ಪರಸ್ಪರ ಛೇಧಿಸುತ್ತವೆ

7.

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ನಕ್ಷೆಯಲ್ಲಿ ಪ್ರತಿನಿಧಿಸಿದಾಗ ಸಮಾಂತರ ರೇಖೇಗಳಾಗಬೇಕಾದರೆ ಅವುಗಳ ಅನುಪಾತೀಯ ಹೋಲಿಕೆ..

a)

a2b1=a2b1=a1c2\frac{a_2}{b_1}=\frac{a_2}{b_1}=\frac{a_1}{c_2}

b)

a1a2=b1b2≠c1c2\frac{a_1}{a_2}=\frac{b_1}{b_2}\ne\frac{c_1}{c_2}

c)

a1a2=b1b2=c1c2\frac{a_1}{a2}=\frac{b_1}{b_2}=\frac{c_1}{c_2}

d)

a1b2≠b1b2\frac{a_1}{b_2}\ne\frac{b_1}{b_2}

8.

x+y=10 ; x-y=4 ಸಮೀಕರಗಳು ಪರಸ್ಪರ ಛೇಧಿಸಿದರೆ x ಮತ್ತು y ನ ಬೆಲೆ....

a)

x=0 ; y=2

b)

x=7 ; y=3

c)

x=3 ; y=7

d)

x=-3 ; y=-7

9.

3x+4y=-6 ; 3x-y=9 ಆದರೆ x ಮತ್ತು y ನ ಬೆಲೆ....

a)

x= -3 ;y=2

b)

x= 3 ;y =2

c)

x=6 ;y=3

d)

x=2 ;y=-3

10.

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳನ್ನು ಬಿಡಿಸುವ ಬೀಜಗಣೀತೀಯ ವಿಧಾನಗಳು ಇವುಗಳಾಗಿವೆ

a)

ಆದೇಶ ವಿಧಾನ

b)

ನಕ್ಷಾ ವಿಧಾನ

c)

ವರ್ಜಿಸುವ ವಿಧಾನ

d)

ಒರೇಗುಣಾಕಾರ ವಿಧಾನ

e)

ಶ್ರೀಧರನ ವಿಧಾನ

11.

ಎರಡು ಸ್ವಾಭಾವಿಕ ಸಂಖ್ಯೆಗಳ ಮೊತ್ತ 26 ಹಾಗೂ ಅವುಗಳ ವ್ಯತ್ಯಾಸ 10. ಈ ಹೇಳಿಕೆಯ ಸಮೀಕರಣ ರೂಪ...

a)

x+26=y & x-10=y

b)

x+x=26 & y-y=10

c)

x-y=10 & x+y=10

d)

x+y=26 & x-y=10

12.

x-4y=-18 ಹಾಗೂ -x+3y=11 ಆದಾಗ x & y ಗಳ ಬೆಲೆಗಳು ಕ್ರಮವಾಗಿ..

a)

x=10 & y=7

b)

x=-10 & y=7

c)

x=-7 & y=-10

d)

x=7 & y=10

13.

3x+4y=10 ; 2x-2y=2 x ಮತ್ತು y ಗಳ ಬೆಲೆ ಕ್ರಮವಾಗಿ..

a)

x=-2 ; y=-1

b)

x=0 ; y=3

c)

x=1 ; y=2

d)

x=2 ; y=1

14.

ಎರಡು ಪರಿಪೂರಕ ಕೋನಗಳಲ್ಲಿ ದೊಡ್ಡ ಕೋನವು ಚಿಕ್ಕ ಕೋನಕ್ಕಿಂತ 18 ಡಿಗ್ರಿ ಅಧಿಕವಾಗಿದೆ ಅವುಗಳು ....

a)

x=99 ; y=81

b)

x=9 ; y=8

c)

x=19 ; y=18

d)

x=199 ; y=811

15.

ಎರಡು ವ್ಯೆತ್ಯಾಸ 26 ಮತ್ತು ಒಂದು ಸಂಖ್ಯೆಯು ಇನ್ನೊಂದರ ಮೂರರಷ್ಟಿದ್ದರೆ ಮೊದಲನೆ ಸಂಖ್ಯೆ ಮತ್ತುಎರಡನೆ ಸಂಖ್ಯೆ........

a)

x=113 ; y = 239

b)

x=13 ; y = 39

c)

x=1 ; y = 3

d)

x=3 ; y = 9

16.

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿಗಳು ಅಸ್ಥರ ಜೋಡಿ ಆಗಿದ್ದರೆ ಅವುಗಳು

a)

ಐಕ್ಯವಾಗುತ್ತವೆ

b)

ಛೇಧಿಸುವ ರೇಖೆಗಳು

c)

ಸ್ಪರ್ಶಿಸುವ ರೇಖೆಗಳು

d)

ಸಮಾಂತರ ರೇಖೆಗಳು

17.

2x+y=160 ಮತ್ತು 4x+2y=300 ಸಮೀಕರಣಗಳನ್ನು ರೇಖಾಗಣಿತೀಯವಾಗಿ ಪ್ರತಿನಿಧಿಸಿದಾಗ ಅವು ...

a)

ಸ್ಪರ್ಶಿಸುತ್ತವೆ

b)

ಛೇಧಿಸುತ್ತವೆ

c)

ಸಮಾಂತರವಾಗುತ್ತವೆ

d)

ಐಕ್ಯವಾಗುತ್ತವೆ

18.

ಅವಲಂಬಿತ ರೇಖಾತ್ಮಕ ಸಮೀಕರಣಗಳ ಒಂದು ಸಮೀಕರಣವು ಆದರೆ 2x+5y=3 ಎರಡನೇಯ ಸಮೀಕರಣವು

a)

3x+5y=6

b)

10x+25y=15

c)

2x-5y=6

d)

-10x-25y=15