NEW
Font size
S
M
L
XL
Worksheets8 amma
Total questions: 10
Worksheet time: 5mins
Name
Class
Date
1.
ಅಮ್ಮಗದ್ಯ ಭಾಗವನ್ನು ಬರೆದವರು ------
a)
ಕುವೆಂಪು
b)
ಯುಆರ್ .ಅನಂತಮೂರ್ತಿ
c)
ಶಿವರುದ್ರಪ್ಪ
d)
ಶಿವರಾಮಕಾರಾಂತ
2.
ಯು.ಆರ್ ಅನಂತಮೂರ್ತಿಯವರ ಮೊದಲ ಗುರು-----
a)
ಅಮ್ಮ
b)
ಕೃಷ್ಣಪ್ಪಯ್ಯ
c)
ತಾತ
d)
ಶಾನುಭೋಗರು
3.
ಕಡೆಗೋಲು ಪದವು ----ಗೆ ಉದಾಹರಣೆಯಾಗಿದೆ.
a)
ಆಗಮ ಸಂಧಿ
b)
ಆದೇಶಸಂಧಿ
c)
ಲೋಪಸಂಧಿ
d)
ಗುಣಸಂಧಿ
4.
ಅನಂತಮೂರ್ತಿಯವರ ಆತ್ಮ ಕಥನ-----
a)
ಮಿಥುನ
b)
ಅಜ್ಜನ ಹೆಗಲ ಸುಕ್ಕುಗಳು
c)
ಭಾರತೀಪುರ
d)
ಸುರಗಿ
5.
ತಿಂಗಳಿಗೊಮ್ಮೆ ಕಾಫಿ ಬೀಜವನ್ನು ತಂದು ಕೊಡುತ್ತಿದ್ದವರು----
a)
ಅಮ್ಮ
b)
ಗುರುಗಳು
c)
ಬ್ಯಾರಿಯೊಬ್ಬರು
d)
ಶಾನುಭೋಗರು
6.
ಸಣ್ಣ ಕುಳಿಯೊಳಗಿನ ಕಪ್ಪು ಹುಳುವನ್ನು ----ಎಂದು ಕರೆಯುತ್ತಾರೆ.
a)
ತನ್ನಾದೇವಿ
b)
ಹಂಸ
c)
ನವಿಲು
d)
ಬಸವನ ಹುಳು
7.
ಚರಟ ಇದರ ಅರ್ಥ----
a)
ಘಾಸಿ
b)
ಗಸಿ
c)
ಹಸಿ
d)
ಬಸಿ
8.
ಅರಮನೆ ಎಂಬುದು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ಕರ್ಮಧಾರೆಯ
b)
ದ್ವಿಗು
c)
ತತ್ಪುರುಷ
d)
ದ್ವ0ದ್ವ
9.
ಕನ್ನಡದಲ್ಲಿರುವ ಸಮಾಸಗಳು----
a)
8
b)
10
c)
9
d)
6
10.
ಲೇಖಕರ ಅಮ್ಮ ----ರ ಸಹಪಾಠಿ ಗಳಾಗಿದ್ದರು.
a)
ಎಸ್.ವಿ.ಪರಮೇಶ್ವರ ಭಟ್ಟರ
b)
ಆರ್.ಅನ0ತ ಮೂರ್ತಿ
c)
ರಾಹುಲ್
d)
ಶಿವರಾಮಕಾರ0ತರ
Reset
