NEW
Font size
Worksheetsವೀರ ಅಭಿಮನ್ಯು
Total questions: 20
Worksheet time: 10mins
ಸೂರ್ಯ ಪದದ ಅರ್ಥ ____________________
ನೇಸರ , ರವಿ
ನೇಸರ , ರವ
ನೇಸರ , ಕವಿ
ಭೇದಿಸು ಪದದ ಅರ್ಥ __________________
ಹೊಡೆ , ಮುರಿ , ಸೀಲು
ಹೊಡೆ , ಮುರಿ , ಸೀಳು
ಹೊಡೆ , ಮರಿ , ಸೀಳು
ಘನಘೋರ ಪದದ ಅರ್ಥ __________________
ಊರುರು
ಉದುವುದು
ಉಗ್ರವಾದ
ಮರಣ ಪದದ ಅರ್ಥ __________________
ಜೀವ ಹೋಗಬೇಕು
ಜೀವ ಹೋಗುವುದಿಲ್ಲ
ಜೀವ ಹೋಗುವಿಕೆ
ಪರಾಕ್ರಮ ಪದದ ಅರ್ಥ _______________
ಕಲಿತನ
ಕಳಿತನ
ಕಳಿಗಳು
ಚಕ್ರವ್ಯೂಹವನ್ನು ರಚಿಸಿದವರು ಯಾರು ?
ಅರ್ಜುನ
ದ್ರೋಣಾಚಾರ್ಯರು
ಧರ್ಮರಾಯ
ಕೌರವರು - ಪಾಂಡವರು ಯಾರಿಂದ ಬಿಲ್ವಿದ್ಯೆ ಕಲಿತರು ?
ದ್ರೋಣಾಚಾರ್ಯರು
ಅರ್ಜುನ
ಭೀಮ
ಅಭಿಮನ್ಯುವಿನ ತಂದೆಯ ಹೆಸರೇನು ?
ಕೃಷ್ಣ
ಭೀಮ
ಅರ್ಜುನ
ಕೌರವರಿಗೂ - ಪಾಂಡವರಿಗೂ ಯುದ್ಧ ಎಲ್ಲಿ ನಡೆಯಿತು ?
ಚಕ್ರವ್ಯೂಹ
ಕುರುಕ್ಷೇತ್ರ
ರಂಗಸ್ಥಳ
" ದೊಡ್ಡಪ್ಪ , ನೀವೇಕೆ ಇಂದು ಬಹಳ ಚಿಂತಾಕ್ರಾಂತರಾಗಿರುವಿರಿ"
ಯಾರು ? ___________________
ಯಾರಿಗೆ ? __________________
ಕೃಷ್ಣ
ಧರ್ಮರಾಯನಿಗೆ ಹೇಳಿದರು
ಅಭಿಮನ್ಯು
ಧರ್ಮರಾಯನಿಗೆ ಹೇಳಿದರು
ಅಭಿಮನ್ಯು
ಭೀಮಸೇನನಿಗೆ ಹೇಳಿದರು
" ನಿನ್ನನ್ನು ಪಡೆದ ನಾವೇ ಧನ್ಯರು "
ಯಾರು ? ___________________
ಯಾರಿಗೆ ? __________________
ದ್ರೋಣಾಚಾರ್ಯ
ಅಭಿಮನ್ಯುವಿಗೆ ಹೇಳಿದರು
ಪಾಂಡವರು
ಅಭಿಮನ್ಯುವಿಗೆ ಹೇಳಿದರು
ಧರ್ಮರಾಯ
ಅಭಿಮನ್ಯುವಿಗೆ ಹೇಳಿದರು
" ಏನು ಕಂದಾ! ನೀನು ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವೆಯಾ?
ಯಾರು ? ___________________
ಯಾರಿಗೆ ? __________________
ಸುಭದ್ರೆ
ಅಭಿಮನ್ಯುವಿಗೆ ಹೇಳಿದರು
ಸುಭದ್ರೆ
ಕೃಷ್ಣನಿಗೆ ಹೇಳಿದರು
ಸುಮಿತ್ರ
ಅಭಿಮನ್ಯುವಿಗೆ ಹೇಳಿದರು
ವೀರ ಅಭಿಮನ್ಯು ಪಾಠದ ಸಂದೇಶ ____________________
ಕೈ ಕೆಸರಾದರೆ ಬಾಯಿ ಮೊಸರು
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
ಬೆಳೆಯುವ ಸಿರಿ ಮೊಳಕೆಯಲ್ಲಿ
ಅಭಿಮನ್ಯುವಿನ ತಾಯಿಯ ಹೆಸರು ಏನು ?
ಕೌಸಲ್ಯ
ಸೀತೆ
ಸುಭದ್ರೆ
ಚಕ್ರವ್ಯೂಹವನ್ನು ಭೇದಿಸುವ ವಿದ್ಯೆಯನ್ನು ಅಭಿಮನ್ಯು ಯಾರಿಂದ ಕಲಿತನು ?
ಭೀಮ
ಅರ್ಜುನ
ಕೃಷ್ಣ
ಸುಭದ್ರನಂದನ ಎಂದು ಯಾರನ್ನು ಕರೆಯುತ್ತಾರೆ ?
ಶ್ರೀ ರಾಮ
ಅಭಿಮನ್ಯು
ಭೀಮ
ವದನ ಎಂದರೇನು ?
ಮುಖ
ಕೈ
ಕಾಲು
ಅಭಿಮನ್ಯುವಿನ ಸಾರಥಿಯ ಹೇಸರೇನು ?
ಕೌಸಲ್ಯ
ಸುಮಿತ್ರ
ಸೀತೆ
ಸ್ವರ್ಗ ಪದದ ವಿದುದ್ಧ ಪದ ___________________
ನಕರ
ನರಕ
ನದನ
ಎಲೆ ಇದರ ಬಹುವಚನ ರೂಪ _________________
ಎಲೆಗಲು
ಎಲೆಗಳು
ಏಲೆಗಳು
