NEW
Font size
WorksheetsKannada PT-3
Total questions: 35
Worksheet time: 18mins
ಮೂಲವಾಗಿ ಅಮ್ಮ ಗದ್ಯ ಯು ಆರ್. ಅನಂತಮೂರ್ತಿಯವರ ಬಾಲ್ಯದ ನೆನಪುಗಳು.
ಸರಿ
ತಪ್ಪು
ಗೋಪಾಲದಾಸರ ಅಂಕಿತ ನಾಮ ಏನು?
ಶ್ರೀ ಗೋಪಾಲ
ಹರಿ ಗೋಪಾಲ
ಗೋಪಾಲ ವಿಠಲ
ಗೋಪಾಲ ವಿಠ್ಠಲ
ಜೀವನ ದರ್ಶನ ದ ಒಟ್ಟಾರೆ ಎಲ್ಲಾ ಕವಿಪರಿಚಯದಿಂದ ನಮಗೆ ದಾಸ ಸಾಹಿತ್ಯ ದ ಕಾಲ ಸುಮಾರು _____ ಶತಮಾನ.
೧೦-೧೧
೧೨-೧೩
೧೩-೧೪
೧೪-೧೫
ಪಾತಕ ಎಂದರೇನು?
ಒಳ್ಳೆಯ ಕೆಲಸ
ಅದ್ಭುತ ಕೆಲಸ
ಕೆಲಸವಿಲ್ಲದ್ದು
ಕೆಟ್ಟ ಕೆಲಸ
ಉಪಶಾಂತ ಎಂದರೇನು?
ನೆಮ್ಮದಿ
ಬಾಳು
ಅಶಾಂತಿ
ಯಾವುದು ಅಲ್ಲ
ಸುಸಂಗ ಪದದ ವಿರುದ್ಧಾರ್ಥಕ ಅರ್ಥವೇನು?
ಒಳ್ಳೆಯವರ ಸಂಗ
ಕೆಟ್ಟವರ ಸಂಗ
ಬಾಳುವವರ ಸಂಗ
ಅನುಕೂಲಕರ ಸಂಗ
ಲೇಖಕರ ಮೊದಲ ಅಧಿಕೃತ ಶಿಕ್ಷಕರು ಯಾರು?
ಅಮ್ಮ
ಪರಮೇಶ್ವರ ಭತ್ತ
ಕೃಷ್ಣಪ್ಪಯ್ಯ
ಶೇಷಾದ್ರಿ
ಲೇಖಕರ ಮನೆಗೆ ಆಗಾಗ್ಗೆ ಕಾಫಿ ಬೀಜ ತಂದು ಕೊಡುತ್ತಿದ್ದುದು ಯಾರು?
ಬ್ಯಾರಿ
ಬಾರಿ
ಬ್ಯೂರಿ
ಬೋರಿ
ಪಟ್ಟಾಂಗ ಎಂದರೇನು?
ಕಳ್ಳತನ
ಪಟ್ಟಣ
ಫಟ್ಟಾಭಿಷೇಕ
ಹರಟೆ
ಬಿರುದಾಂಕಿತ ಯಾವ ಸಂಧಿ?
ಲೋಪ
ಆಗಮ
ಸವರ್ಣ ದೀರ್ಘ
ಗುಣ
"ಕಲ್ಲು ಮುಳ್ಳು" ಕೆಳಗಿನ ಯಾವ ವರ್ಗಕ್ಕೆ ಸೇರಿದ ಪದ
ಜೋಡಿ ಪದ
ದ್ವಿರುಕ್ತಿ
ಅನುಕರಣಾವ್ಯಯ
ಯಾವುದೂ ಅಲ್ಲ
ಝುಳು ಝುಳು: ಅನುಕರಣಾವ್ಯಯ:: ಕಟ್ಟ ಕಡೆ:?
ದ್ವಿರುಕ್ತಿ
ಅನುಕರಣಾವ್ಯಯ
ಜೋಡಿಪದ
ಸಮಾಸ
"ಕಳ್ಳಾಟ" ಯಾವ ಸಂಧಿ?
ಲೋಪ
ಆಗಮ
ಸವರ್ಣ ದೀರ್ಘ
ಆದೇಶ
"ಸೋಮೇಶ್ವರ" ಯಾವ ಸಂಧಿ?
ಲೋಪ
ಆಗಮ
ಆದೇಶ
ಯಾವುದು ಅಲ್ಲ
ಅಮ್ಮ ಗದ್ಯವನ್ನು ಯಾವುದರಿಂದ ಆಯ್ದುಕೊಳ್ಳಲಾಗಿದೆ?
ಸರಗಿ
ಸುರಗಿ
ಸರುಗಿ
ಸಾರುಗಿ
ಲೇಖಕರ ಏಕೋಪಾಧ್ಯಾಯರ ಹೆಸರೇನು?
ಕೃಷ್ಣಪ್ಪಯ್ಯ
ಅನಂತ ಶಾಸ್ತ್ರೀ
ಶೇಷಾದ್ರಿ
ಪರಮೇಶ್ವರ ಭಟ್ಟ
ದಾಸರ ಹೇಳಿಕೆಯಂತೆ ಅನುಕೂಲ ಅರಿತು ನಡೆಯಬೇಕಾದ್ದು ಯಾರು?
ಸತಿ
ಪತಿ
ಸತಿ ಪತಿಗಳು
ಸುತ
"ಹಲಾ" ಪದದ ಸಮಾನಾರ್ಥ ಯಾವುದು?
ಕಾಡು
ನೇಗಿಲು
ವಿಷ
ಹಾಲು
ಕಮಲಾಕ್ಷ ಒಂದು ಸಂಸ್ಕೃತ ಸಂಧಿ.
ಸರಿ
ತಪ್ಪು
ಯಾವ ನವರತ್ನದ ಮಂಟಪದ ಮಧ್ಯೆ ಗಾಂಲೋಲನನ್ನು ಕುಳ್ಳಿರಿಸುವುದಾಗಿ ವಿಜಯದಾಸರು ಹೇಳುತ್ತಾರೆ?
ಜ್ಞಾನವೆಂಬ
ಭಕ್ತಿಯೆಂಬ
ಮುಕ್ತಿಯೆಂಬ
ಧ್ಯಾನವೆಂಬ
"ಸಾಕಲಾನಂದ" ಯಾವ ಸಂಧಿ?
ಲೋಪ
ಆಗಮ
ಆದೇಶ
ಸವರ್ಣ ದೀರ್ಘ
"ಬಾಂಧವನೀತ" ಯಾವ ಸಂಧಿ?
ಲೋಪ
ಆಗಮ
ಆದೇಶ
ಸವರ್ಣದೀರ್ಘ
ನಕ್ರ ಎಂದರೇನು?
ಹಾವು
ಮುಂಗುಸಿ
ಮೊಸಳೆ
ಮರ
ಅನಾಥ ಬಂಧು ಯಾರು?
ರಂಗ ವಿಠಲ
ಗೋಪಾಲ ವಿಠಲ
ವಿಜಯ ವಿಠಲ
ಯಾರೂ ಅಲ್ಲ
"ಅಂದ ಚೆಂದ" ಈ ಕೆಳಗಿನ ಯಾವ ವರ್ಗಕ್ಕೆ ಸೇರಿದ ಪದ?
ದ್ವಿರುಕ್ತಿ
ಜೋಡಿ ಪದ
ಅನುಕರಣಾವ್ಯಯ
ಯಾವುದೂ ಅಲ್ಲ
ವಿಜಯ ವಿಠಲ ನಿಗೆ ಮುತ್ತಿನ ಆರತಿ ಎತ್ತುವವರು ಯಾರು?
ಶ್ರೀಪಾದ ರಾಜರು
ಗೋಪಾಲದಾಸರು
ವಿಜಯದಾಸರು
ಎಲ್ಲರೂ
"ಮನ್ವಂತರ" ಯಾವ ಸಂಧಿ?
ವ ಕಾರಾಗಮ ಸಂಧಿ
ಜಸ್ತ್ವ ಸಂಧಿ
ಶ್ಚುತ್ವ ಸಂಧಿ
ಯಣ್ ಸಂಧಿ
"ದಾಸರು" ಯಾರಿಗೆ ಸೇವಕರು?
ದೇವರಿಗೆ
ಸಾಹಿತ್ಯಕ್ಕೆ
ಆಧ್ಯಾತ್ಮಕ್ಕೆ
ಎಲ್ಲರಿಗೂ
"ನಿನ್ನನು ನಾನು ವೀಡುವನಲ್ಲ, ಎನ್ನ ನೀನು ಬಿಡಲು ಸಲ್ಲ" ಈ ಮಾತನ್ನು ಯಾರು ಹೇಳುತ್ತಾರೆ?
ಶ್ರೀ ಪಾದರಜರೂ
ಗೋಪಾಲ ದಾಸರು
ವಿದ್ವಾನ್ ದಾಸರು
ವಿಜಯ ದಾಸರು
ಸುಳ್ಳಾಡು: ಲೋಪಸಂಧಿ:: _____: ಆದೇಶಸಂಧಿ
ಬರಗಾಲ
ಹರಿಲೋಲ
ಅಷ್ಟೈಶ್ವರ್ಯ
ಹರಲೀಲಾ
ಇವರಲ್ಲಿ ಯಾರು ಹರಿದಾಸರಿಗೆ ಉದಾಹರಣೆ ಅಲ್ಲ?
ಪುರಂದರ ದಾಸರು
ನರಹರಿ ತೀರ್ಥರು
ರಾಘವೇಂದ್ರ ರಾಯರು
ಅಲ್ಲಮಪ್ರಭು
"ಫಟ್ಟಾಭಿಷೇಕ" ಯಾವ ಸಂಧಿ?
ಲೋಪ
ಆಗಮ
ಆದೇಶ
ಸವರ್ಣ ದೀರ್ಘ
"ತಾಳು ತಾಳು" ಇದು_____
ಜೋಡಿ ಪದ
ದ್ವಿರುಕ್ತಿ
ಅನುಕರಣಾವ್ಯಯ
ಯಾವುದೂ ಅಲ್ಲ
"ಮದೋನ್ಮತ್ತ" ಸವರ್ಣ ದೀರ್ಘ ಸಂಧಿ.
ಸರಿ
ತಪ್ಪು
ಧಗ ಧಗ: ಅನುಕರಣಾವ್ಯಯ:: ಗಂಟು ಮೂಟೆ:____
ದ್ವಿರುಕ್ತಿ
ಅನುಕರಣಾವ್ಯಯ
ಜೋಡಿ ಪದ
ನುಡಿಗಟ್ಟು
