Wayground logo

Free Printable Worksheets

Font size

S
M
L
XL
Worksheets

ಕ್ರೀಡಾ ಕ್ವಿಜ್

Total questions: 10

Worksheet time: 4mins

Name
Class
Date
1.

1.ವಾಲಿಬಾಲ್ ಆಟವನ್ನು ಕಂಡು ಹಿಡಿದವರು ಯಾರು ?

a)

A.ಜೇಮ್ಸ್ ನೈಸ್ಮಿತ್

b)

B.ವಿಲಿಯಂ .ಜಿ . ಮಾರ್ಗನ್

c)

C.ಡಾ: ಹಾಲ್ ಸ್ಟೆಡ್

d)

D.ಪಾಲ್ ಲಿಬಾವುಡ್

2.

2. ವಾಲಿಬಾಲ್ ಆಟದಲ್ಲಿ ಮೂರು ಸ್ಪರ್ಶಗಳ ನಿಯಮವನ್ನು ಯಾವಾಗ ಅಳವಡಿಸಲಾಯಿತು?

a)

A.1936

b)

B.1896

c)

C.1916

d)

D.1947

3.

3.ವಾಲಿಬಾಲ್ ಆಟದ ಮೊಟ್ಟ ಮೊದಲಿನ ಹೆಸರು

a)

A.ವಾಲಿ

b)

B.ಪಿಂಗ್ ಪಾಂಗ್

c)

C.ಈ ಶೋ ಚೋ

d)

D.ಮಿಂಟೋ ನೆಟ್

4.

4.ವಾಲಿಬಾಲ್ ಆಟದ ಅಂಕಣದ ಉದ್ದ ಮತ್ತು ಅಗಲ

a)

A.18ಮೀ *9ಮೀ

b)

B.9ಮೀ *18ಮೀ

c)

C.9ಮೀ *9ಮೀ

d)

D.18ಮೀ *18ಮೀ

5.

5.FIVB ಎಂಬ ಅಂತರರಾಷ್ಟ್ರೀಯ ಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು

a)

A.1950

b)

B.1947

c)

C.1896

d)

D.1895

6.

6.ವಾಲಿಬಾಲ್ ಆಟವನ್ನು ಯಾವ ಒಲಿಂಪಿಕ್ಸನಲಿ ಸೇರಿಸಲಾಯಿತು

a)

A.ಬರ್ಲಿನ್

b)

B.ಲಂಡನ್

c)

C.ಟೋಕಿಯೋ

d)

D.ಅಥೆನ್ಸ್

7.

7.ವಾಲಿಬಾಲ್ ನ ತೂಕವೆಷ್ಟು

a)

A.200 ಗ್ರಾಂ -250 ಗ್ರಾಂ

b)

B.260 ಗ್ರಾಂ -280 ಗ್ರಾಂ

c)

C.300 ಗ್ರಾಂ - 350 ಗ್ರಾಂ

d)

D.360 ಗ್ರಾಂ -380 ಗ್ರಾಂ

8.

8.ವಾಲಿಬಾಲ್ ಆಟದ ಜಾಳಿಗೆಯ "ಟಾಪ್ ಬ್ಯಾಂಡ್‌ " ಬಿಳಿ ಅಡ್ಡ ಪಟ್ಟಿಯ ಅಗಲವೇನು?

a)

A.5 ಸೆಂ ಮೀ

b)

B.10 ಸೆಂ ಮೀ

c)

C.7 ಸೆಂ ಮೀ

d)

D.20 ಸೆಂ ಮೀ

9.

9.ವಾಲಿಬಾಲ್ ಮೈದಾನದಲ್ಲಿ ಬರುವಂತಹ(Area) ಕ್ಷೇತ್ರಗಳ ಸಂಖ್ಯೆ ಎಷ್ಟು ?

a)

A.2

b)

B.3

c)

C.4

d)

D.6

10.

10.ವಾಲಿಬಾಲ್ ಮೈದಾನದಲ್ಲಿ ಬರುವಂತಹ ಒಟ್ಟು ವಲಯ(Zones)ಗಳ ಸಂಖ್ಯೆ ಎಷ್ಟು

a)

A.4

b)

B.6

c)

C.8

d)

D.9