Worksheetsಸೂಕ್ಷ್ಮ ಜೀವಿಗಳು ವಿತ್ರ ಮತ್ತು ಶತ್ರು
Total questions: 10
Worksheet time: 5mins
Name
Class
Date
1.
ಇವುಗಳಲ್ಲಿ ಏಕಕೋಶ ಜೀವಿ.
a)
ಆಸ್ಪೆರ್ ಜಿಲ್ಲಸ್
b)
ಪ್ಯಾರಾಮೀಸಿಯಂ
c)
ಬ್ರೆಡ್ಮೌಲ್ಡ್
d)
ಪೆನಿಸಿಲಿಯಂ
2.
ಇವುಗಲ್ಲಿ ಹಾಲು ಮೊಸರಾಗಲು ಕಾರಣವಾಗುವ ಬ್ಯಾಕ್ಟೀರಿಯ
a)
ಅಮೀಬಾ
b)
ಆಸ್ಪೆರ್ ಜಿಲ್ಲಸ್
c)
1 ಮತ್ತು 2
d)
ಲ್ಯಾಕ್ಟೋಬ್ಯಾಸಿಲಸ್
3.
ನಮ್ಮ ವಾತಾವರಣದಲ್ಲಿ ಶೇಕಡಾ ಎಷ್ಟು ನೈಟ್ರೋಜನ ಇದೆ.
a)
90%
b)
78%
c)
20%
d)
50%
4.
ಇವುಗಳಲ್ಲಿ ಮಲೇರಿಯಾ ಉಂಟುಮಾಡುವ ಸೂಕ್ಮ ಜೀವಿ
a)
ಪ್ರೋಟೋಜೋ ವಾ
b)
ಅಮೀಬಾ
c)
ಆಸ್ಪೆರ್ ಜಿಲ್ಲ ಸ್
d)
1 ಮತ್ತು 2
5.
ಇವುಗಳಲ್ಲಿ ಕ್ಷಯ ರೋಗವನು ಉಂಟುಮಾಡುವ ಸೂಕ್ಷ ಜೀವಿ.
a)
ಶೈವಲಗಳು
b)
ಬ್ಯಾಕ್ಟೇರಿಯ
c)
ಪ್ರೋಟೋಜೊವಾ
d)
ಶಿಲೀಂಧ್ರಗಳು
6.
ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಿ ಬೆಳೆಸುವುದನು -------------- ದಎನ್ನುತ್ತಾರೆ.
a)
ಬೆಳೆ
b)
ತೇಲು
c)
ಪೂರ್ವ ಸಿದ್ಧತೆ
7.
ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣಿನ -------------- ಮೊದಲ ಹಂತವಾಗಿದೆ.
a)
ಪೋಷಕಾಂಶ
b)
ಪೂರ್ವ ಸಿದ್ಧತೆ
c)
ಬೆಳೆ
8.
ಹಾನಿಗೊಳಗಾದ ಬೀಜಗಳು ನೀರಿನ ಮೇಲೆ - - - - - - - - - -
a)
ಮುಳುಗುತವೆ
b)
ತೇಲುತವೆ
c)
1 ಮತ್ತು 2
9.
ಖಾರಿಫ್ ಬೆಳೆ
a)
ನೆಲಗಡಲೆ
b)
ಬಟಾಣಿ
c)
ಸಾಸಿವೆ
d)
ಗೋಧಿ
10.
ರಬಿ ಬೆಳೆಗಳನ್ನು ಬೆಳೆಯುವ ಕಾಲ
a)
ಚಳಿಗಾಲ
b)
ಬೇಸಿಗೆ
c)
ಮಳೆಗಾಲ
d)
1 ಮತ್ತು 2
100 %
