wayground logo

Free Printable Worksheets

NEW

Font size

S
M
L
XL
Worksheets

ಆಮ್ಲಗಳು, ಪ್ರತ್ಯಾ ಆಮ್ಲಗಳು ಮತ್ತು ಲವಣಗಳು.

Total questions: 20

Worksheet time: 20mins

Name
Class
Date
1.

ಆಮ್ಲಗಳ ರುಚಿಯು.............. ಆಗಿರುತ್ತದೆ?

a)

ಸಿಹಿ

b)

ಹುಳಿ

c)

ಕಹಿ

d)

ಯಾವುದೂ ಅಲ್ಲ

2.

ನಿಂಬೆ ಹಣ್ಣಿನಲ್ಲಿ ಇರುವ ಆಮ್ಲ.....,

a)

ಅಕ್ಸಲಿಕ್

b)

ಸಿಟ್ರಿಕ್

c)

ಮೇಲಿಕ್

d)

ಟಾರ್ಟ್ ರಿಕ್

3.

ಆಮ್ಲಗಳು ಇರುವ ಸಾಮಾನ್ಯ ಭಾಗ.......

a)

ಹೈಡ್ರಾಕ್ಸಿಲ್

b)

ಕಾರ್ಬನ್

c)

ಹೈಡ್ರೋಜೆನ್

d)

ಯಾವುದೂ ಅಲ್ಲ

4.

ಒಂದು ದ್ರಾವಣದ PH 2.5 ಆಗಿದೆ ಹಾಗಾದರೆ ಅದು........

a)

ತಟಸ್ಥ

b)

ಪ್ರಬಲ ಆಮ್ಲ

c)

ಪ್ರಬಲ ಪ್ರತ್ಯಾಮಲಿಯಾ

d)

ದುರ್ಬಲ ಆಮ್ಲ

5.

ಈ ಕೆಳಗಿನ ಯಾವುದು ಕೃತಕ ಸೂಚಕಗಳು?

a)

ಅರಿಶಿಣ

b)

ಈರುಳ್ಳಿ ತಿರುಳು

c)

ಫಿನೋಲಾಪ್ತಲೈನ್

d)

ಎಲೆಕೋಸು

6.

ಆಮ್ಲಗಳು

a)

ಕೆಂಪು ಲಿಟ್ಮಾಸ್ ಕಾಗದವನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತವೆ.

b)

ನೀಲಿ ಲಿಟ್ಮಾಸ್ ಕಾಗದವನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತದೆ

c)

ಹಸಿರು ಲಿಟ್ಮಾಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತವೆ

d)

ಯಾವೂದು ಅಲ್ಲ

7.

ಇವುಗಳಲ್ಲಿ ಗುಂಪಿಗೆ ಸೇರದ ದ್ರಾವಣವನ್ನು ಗುರುತಿಸಿ.

a)

ಸಲ್ಪ್ಹೂರಿಕ್ ಆಮ್ಲ

b)

ಹೈಡ್ರೋಕ್ಲೋರಿಕ್ ಆಮ್ಲ

c)

ನೈಟ್ರಿಕ್ ಆಮ್ಲ

d)

ಸೋಡಿಯಂ ಹೈಡ್ರೋಕ್ಸಿಡ್

8.

ಇವುಗಳಲ್ಲಿ ಯಾವುದು ಹೆಚ್ಚು ಕ್ರಿಯಾಕಾರಿ?

a)

PH 1

b)

PH 5

c)

PH 14

d)

PH 7

9.

ಹಾಲು ಮೋಸರಾಗಿ ಬದಲಾವಣೆ ಆಗಲು ಈ ಆಮ್ಲದ PH ಹೆಚ್ಚಾಗಲು ಕಾರಣ?

a)

ನಿಟ್ರಿಕ್ ಆಮ್ಲ

b)

ಲ್ಯಾಕ್ಟಿಕ್ ಆಮ್ಲ

c)

ಸಲ್ಪ್ಹುರಿಕ್ ಆಮ್ಲ

d)

ಯಾವುದೂ ಅಲ್ಲ

10.

ಲೋಹಗಳು ಆಮ್ಲಗಳೊಂದಿಗೆ ವರ್ತಿಸಿ........ ಮತ್ತು........ ಉಂಟುಮಾಡುತವೆ?

a)

ಅನಿಲ ಮತ್ತು ನೀರು

b)

ಲವಣ ಮತ್ತು ಹೈಡ್ರೋಜೆನ್ ಅನಿಲ

c)

ಲವಣ ಮತ್ತು ನೀರು

d)

ಯಾವುದೂ ಅಲ್ಲ

11.

ಆಮ್ಲಗಳು ಪ್ರತ್ಯಾಮಲಗಳೊಂದಿಗೆ ವರ್ತಿಸಿ....... ಮತ್ತು........ ಉಂಟುಮಾಡುತ್ತವೆ?

a)

ಲವಣ ಮತ್ತು ನೀರು

b)

ಕೇವಲ ಲವಣ

c)

ಕೇವಲ ನೀರು

d)

ಯಾವುದೂ ಅಲ್ಲ

12.

ಇವುಗಳು ಉತ್ತಮ ವಿದ್ಯುತ್ ವಾಹಕಗಳಾಗಿವೆ?

a)

ಘನ ಲವಣಗಳು

b)

ಆಮ್ಲಗಳು

c)

ಪ್ರತ್ಯಾಮಲಗಳು

d)

ಯಾವುದೂ ಅಲ್ಲ

13.

ಆಮ್ಲಗಳನ್ನು ಲೋಹದ ಕಾರ್ಬೋನೆಟ್ನೊಂದಿಗೆ ವರ್ತಿಸುವಂತೆ ಮಾಡಿದಾಗ ಈ ಉತ್ಪ ನ್ನಗಳು ಉಂಟಾಗುತ್ತವೆ?

a)

ಲವಣ ಮಾತ್ರ

b)

ಲವಣ ಮತ್ತು ನೀರು

c)

ಲವಣ ನೀರು ಮತ್ತು ಇoಗಲದ ಡೈ ಆಕ್ಸಿಡ್

d)

ಯಾವುದೂ ಅಲ್ಲ

14.

ಟೊಮೆಟೊನಲ್ಲಿ ಇರುವ ಆಮ್ಲ.......

a)

ಟಾರ್ಟಾರಿಕ್

b)

ಸಿಟ್ರಿಕ್

c)

ಮೇಲಿಕ್

d)

ಆಕ್ಸಲಿಕೆ

15.

ಆಮ್ಲ ಮಳೆಯ PH.....

.

a)

5.6 ಕ್ಕಿಂತ ಹೆಚ್ಚು

b)

14

c)

5.6 ಕ್ಕಿಂತ ಕಡಿಮೆ

d)

7

16.

ನಮ್ಮ ಜಟರದಲ್ಲಿ ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಆಮ್ಲ......

a)

ಅಸಿಟಿಕ್ ಆಮ್ಲ

b)

ಸಿಟ್ರಿಕ್ ಆಮ್ಲ

c)

ಹೈಡ್ರೋಕ್ಲೋರಿಕ್ ಆಮ್ಲ

d)

ಸಲ್ಪ್ಹ್ಯೂರಿಕ್ ಆಮ್ಲ

17.

ಜೇನು ಕಡಿತವನ್ನು ಇದರಿಂದ ಉಪಶಮನಗೊಳಿಸಬಹುದು......

a)

ವಿನೆಗರ್

b)

ಸೋಡಿಯಂ ಹೈಡ್ರೋಜೆನ್ ಕಾರ್ಬೋನೆಟ್

c)

ಪೊಟಾಸಿಯಂ ಹೈಡ್ರೋಕ್ಸಿಡ್

d)

ನಿಂಬೆ ರಸ

18.

ಇವುಗಳಲ್ಲಿ ಹೆಚ್ಚು H+ ಅಯಾನುಗಳನ್ನು ಉಂಟುಮಾಡುವ ಆಮ್ಲ..........

a)

ಅಸಿಟಿಕ್ ಆಮ್ಲ

b)

ಹೈಡ್ರೋಕ್ಲೋರಿಕ್ ಆಮ್ಲ

c)

ಸಿಟ್ರಿಕ್ ಆಮ್ಲ

d)

ಕಾರ್ಬೋನಿಕ್ ಆಮ್ಲ

19.

ಇರುವೆ ಕಡಿತದಲ್ಲಿರುವ ಆಮ್ಲ......

a)

ಹೈಡ್ರೋಕ್ಲೋರಿಕ್ ಆಮ್ಲ

b)

ಮೆಥನೋಯಿಕ್ ಆಮ್ಲ

c)

ಹೈಡ್ರೋಪ್ಹ್ಲೋರಿಕ್ ಆಮ್ಲ

d)

ನೈಟ್ರಿಕ್ ಆಮ್ಲ

20.

H3O+ ಆಯಾನಿನ ಹೆಸರು.......

a)

ಹೈಡ್ರೋಜೆನ್ ಆಯಾನು

b)

ನೀರಿನ ಅಯಾನು

c)

ಆಕ್ಸಿಜೆನ್ ಅಯಾನು

d)

ಹೈಡ್ರೋನಿಯಮ್ ಅಯಾನು