Free Printable Worksheets
Font size
More settings
ಮುದ್ದು ಮಕ್ಕಳೆಲ್ಲ........ ವನ್ನು ತೊರೆಯಬೇಕು.
ಗೆಳೆತನ
ಪಾಠ
ಆಟ
ಜಾತಿಭೇದ
ಪ್ರೀತಿಯಿಂದ ........ ವನ್ನು ಜಯಿಸಬಹುದು.
ಆಸೆ
ದ್ವೇಷ
ಹಣ
ಭೂಮಿ
ಜಯಿಸಿ ಪದದ ಅರ್ಥ......
ಸೋಲು
ಶಾಲೆ
ಗೆದ್ದು
ಸಹಾಯ
ದೈವ ಪದದ ಅರ್ಥ......
ದೆವ್ವ
ದೇವರು
ಬಾಗು
ದೇಗುಲ
ಶಾಂತಿ ಪದದ ವಿರುದ್ಧಾರ್ಥಕ ರೂಪ.....
ಸಾಶಾಂತಿ
ಸುಶಾಂತಿ
ಅಶಾಂತಿ
ಶಾಂತ
ಮುದ್ದು ಪದದ ಅರ್ಥ.......
ಪ್ರೀತಿ
ಮಗು
ನಲಿ
ಕಲಿ
View all
5 questions
ರಾಜಋಷಿ
Worksheet
•
5th Grade
6 questions
Grade 5 Kannada 2nd Lang Poem 7 Maguvina more
ಗೂಡಿನಿಂದ ಬಾನಿನೆಡೆಗೆ -೫ ನೇತರಗತಿ