Wayground logo

Free Printable Worksheets

Font size

S
M
L
XL
Worksheets

John's Gospel YFBQ2021

Total questions: 10

Worksheet time: 5mins

Name
Class
Date
1.

Meaning of John.

ಯೋಹಾನನ ಹೆಸರಿನ ಅರ್ಥ

योहान नावाचे अर्थ

a)

Gift of God/ ದೇವರ ದಾನ/ देवाचे दान

b)

Baptism/ ದೀಕ್ಷಾಸ್ನಾನ/ बाप्तिस्मा

c)

Blessing of God/ ದೇವರ ಆಶೀರ್ವಾದ/ देवाचे आशीर्वाद

d)

Faithful to God/ ದೇವರಿಗೆ ನಂಬಿಗಸ್ತನು/ देवाला विश्वासू

2.

Apostle John has written _____ books in the Bible.

ಯೂಹಾನಾನು ಸತ್ಯವೇದದಲ್ಲಿ _____ ಪುಸ್ತಕಗಳನ್ನು ಬರೆದನು.

योहानाने पवित्र शास्त्रात ____ पुस्तके लिहिले।

a)

7

b)

6

c)

5

d)

4

3.

John describes Lord Jesus as _______.

ಯೋಹಾನನು ಯೇಸು ಕ್ರಿಸ್ತನ್ನು ____ ಎಂದು ವರ್ಣಿಸುತ್ತಾನೆ.

योहान येशू क्रिस्थाला _____ मानून वर्णितो।

a)

Son of Man/ಮನುಷ್ಯ ಕುಮಾರನು/ मनुष्य पुत्र

b)

Son of God/ ದೇವರ ಕುಮಾರನು/ देवाचे पुत्र

c)

Servant/ ಸೇವಕನು/ सेवक

d)

King/ ರಾಜನು/ राजा

4.

Which is the first title given to Jesus Christ in John's gospel?

ಯೋಹಾನನ ಸುವಾರ್ತೆಯಲ್ಲಿ ಯೇಸು ಕ್ರಿಸ್ತನಿಗೆ ಕೊಟ್ಟಂತ ಮೊದಲನೇ ಶೀರ್ಷಿಕೆ ಯಾವುದು?

योहानाचे शुभवर्तमानात येशू क्रिस्थाला दिलेला पहिला शीर्षक कोणता आहे?

a)

Prophet/ ಪ್ರವಾದಿ/ संदेष्टा

b)

Son of God/ ದೇವರ ಕುಮಾರನು/ देवाचा पुत्र

c)

Rabbi/ ಗುರು/ गुरु

d)

Christ/ ಕ್ರಿಸ್ತನು/ ख्रिस्त

5.

What was Nicodemus?

ನಿಕೊದೆಮನು ಯಾರಾಗಿದ್ದನ್ನು?

निकोदेम कोन्होता?

a)

King of Jews/ ಯೆಹೂದ್ಯರ ಅರಸನು/ येहुदाचें राजा

b)

Head of Jews/ ಯೆಹೂದ್ಯರ ಮುಖ್ಯನು/ येहुदाचें मुक्या

c)

Ruler of Jews/ ಯೆಹೂದ್ಯರ ಹಿರೀ ಸಭೆಯವನು/येहुदाचें पुढारी

d)

None of the above/ಮೇಲಿರುದು ಎಲ್ಲಾ ತಪ್ಪು/ वारीला सर्व खोटे

6.

Total verses in John's Gospel:

ಯೋಹಾನನ ಸುವಾರ್ತೆಯಲ್ಲಿ ______ ವಚನಗಳಿವೆ.

योहानाचे शुभवर्तमानात ______ वाचन आहे।

a)

859

b)

866

c)

829

d)

879

7.

Which is the 4th house visited by Lord Jesus Christ?

ಯೋಹಾನದಲ್ಲಿ, ಯೇಸು ಕ್ರಿಸ್ತನು ಬೇಟಿಯಾಗ್ಗಿದ 4 ನೇ ಮನೆ ಯಾವದು?

योहानामदे, येशू क्रिस्थाने भेटीदिलेला 4ता घर कोणता?

a)

House of God/ ದೇವರ ಮನೆ/ देवाचा घर

b)

His family house/ ಆತನ ಕುಟುಂಬದ ಮನೆ/ त्याचा कुटुंबाचे घर

c)

Samaritans Houses/ ಸಮರ್ಯಾದವರ ಮನೆಗಳು/ सामोऱ्याच्या घर

d)

Wedding House/ಮದುವೆ ಮನೆ/ लग्नाचा घर

8.

Which is the 2nd Sign done by Lord Jesus Christ?

ಯೇಸು ಕ್ರಿಸ್ತನು ಮಡಿದ 2ನೇ ಸೂಚಕರ್ಯ ಯಾವುದು?

येशू ख्रिस्ताने केलेले 2रा चिन्ह कोणता होता?

a)

Healed Nobleman's son/ ಪ್ರಧಾನನ ಮಗನನ್ನು ಗುಣಪಡಿಸಿದನು/अधिकारीच मुलीला बारा केले

b)

Feeding 5000/ 5000 ಜನರಿಗೆ ಉಣಬಡಿಸಿದನು/ 5000 लोकांना जेवण दिला

c)

Water into vine/ ನೀರನ್ನು ದ್ರಾಕ್ಷಾರಸ ಮಾಡಿದನು/ पाणी द्राक्षारस केला

9.

"I am the Door", write its reference.

" ನಾನೆ ಬಾಗಿಲು ", ಎಲ್ಲಿ ಬರೆದಿದೆ?

"मी दार आहे", कुठे लिहिले आहे?

a)

John/ಯೋಹಾನ/योहान 8:12

b)

John/ಯೋಹಾನ/योहान 10:9

c)

John/ಯೋಹಾನ/योहान 10:11

d)

John/ಯೋಹಾನ/योहान 11:25

10.

Which was the last feast attended by Lord Jesus Christ?

ಯೇಸು ಕ್ರಿಸ್ತನು ಆಚರಿಸಿದ ಕೊನೆಯ ಹಬ್ಬ ಯಾವುದು?

येशू ख्रिस्ताने शेवटी पाळलेला सण कोणता होता?

a)

Feast of Jews/ಯೆಹೂದ್ಯರ ಹಬ್ಬ/ यहूदाचा सण

b)

Feast of Dedication/ ದೇವಾಲಯಪ್ರತಿಷ್ಠೆಯ ಹಬ್ಬ/समर्पणाचा सण

c)

Great day of Feast/ ಜಾತ್ರೆಯ ಮಹದಿವಸ/ सणाचा महादिवस

d)

Passover Feast/ ಪಾಸ್ಕ ಹಬ್ಬ/ वल्हांडण सणा