NEW
Font size
Worksheets10ನೇ ತರಗತಿಯ ಭಾಗ-೧ ಸಮಾಂತರ ಶ್ರೇಢಿಗಳು
Total questions: 20
Worksheet time: 10mins
2,x,8 ಸಮಾಂತರ ಶ್ರೇಢಿಯಲ್ಲಿದ್ದರೆ x ನ ಬೆಲೆ ಎಷ್ಟು?
3
5
8
10
3,6,9,12,….ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
3
-3
6
9
ಸಮಾಂತರ ಶ್ರೇಢಿಯ ಮೊದಲ ಪದ 4, ಸಾಮಾನ್ಯ ವ್ಯತ್ಯಾಸ 2, ಆದರೆ 20ನೇ ಪದ
46
44
42
40
3,7,11,… ಈ ಸಮಾಂತರ ಶ್ರೇಢಿಯ 11 ನೇ ಪದ
43
47
37
51
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ಪದ(nನೇ ಪದ)
an=a-(n-1)d
an=a+(n+1)d
an=a-(n+1)d
an=a+(n-1)d
Sn-Sn-1 ಕ್ಕೆ ಸಮನಾದುದು
d
a
an
n
a,b,c ಗಳು ಸಮಾಂತರ ಶ್ರೇಢಿಯಲ್ಲಿದ್ದರೆ b−ac−b ಯ ಬೆಲೆಯು
1
-1
0
2
ಒಂದು ಸಮಾಂತರ ಶ್ರೇಢಿಯಲ್ಲಿ ಮೊದಲ ಪದ a, ಸಾಮಾನ್ಯ ವ್ಯತ್ಯಾಸ dಆದಾಗ, n ಪದಗಳವರೆಗಿನ ಮೊತ್ತ ಕಂಡುಹಿಡಿಯುವ ಸೂತ್ರ
Sn=2n[2a+(n−1)d]
Sn=2n[a+(n−1)d]
Sn=2n[2a+(n+1)d]
Sn=2n[a+(n+1)d]
ಒಂದು ಸಮಾಂತರ ಶ್ರೇಢಿಯಲ್ಲಿ S3=21, S2=10 ಆದರೆ ಅದರ 3ನೇ ಪದವು
31
21
11
10
ಒಂದು ಸಮಾಂತರ ಶ್ರೇಢಿಯಲ್ಲಿ S10=42, S9=32 ಆದರೆ ಅದರ a10 ಯ ಬೆಲೆಯು
10
74
42
32
ಒಂದು ಸಮಾಂತರ ಶ್ರೇಢಿಯಲ್ಲಿ an=n2-2 & an=23
4
5
6
25
ಒಂದು ಸಮಾಂತರ ಶ್ರೇಢಿಯಲ್ಲಿ ಒಂದು ಪದ an ನ ಹಿಂದಿನ ಪದವು
an-1= an–d
an-1= an+d
an+1= an–d
an+1= an+d
ಒಂದು ಸಮಾಂತರ ಶ್ರೇಢಿಯಲ್ಲಿ ಒಂದು ಪದ an ನ ಮುಂದಿನ ಪದವು
an-1= an–d
an-1= an+d
an+1= an–d
an+1= an+d
ಒಂದು ಸಮಾಂತರ ಶ್ರೇಢಿಯಲ್ಲಿ Sn=2n2-n ಆದರೆ ಸಾಮಾನ್ಯ ವ್ಯತ್ಯಾಸ
1
4
2
5
ಮೊದಲ n ಸ್ವಾಭಾವಿಕ ಸಂಖ್ಯೆಗಳ ಮೊತ್ತ ಕಂಡುಹಿಡಿಯುವ ಸೂತ್ರ
Sn=2n(n+1)
Sn=2n(n−1)
Sn=2n+(n+1)
Sn=2n−(n+1)
3 ಮತ್ತು 11ಗಳ ಸಮಾಂತರ ಮಾಧ್ಯವು
8
4
14
7
1∑1010 ನ ಬೆಲೆಯು
55
45
65
110
ಒಂದು ಸಮಾಂತರ ಶ್ರೇಢಿಯಲ್ಲಿ Sn=n2+2n ಆದರೆ ಮೊದಲ ಪದ
1
2
3
8
ಒಂದು ಸಮಾಂತರ ಶ್ರೇಢಿಯ n ನೇ ಪದ an=3n−2 ಆದರೆ 3ನೇ ಪದವು
4
8
7
11
ಒಂದು
ಸಮಾಂತರ ಶ್ರೇಢಿಯ n
ನೇ
ಪದ an=n+1n
ಆದರೆ
3ನೇ
ಪದವು
21
32
43
54
