wayground logo

Free Printable Worksheets

NEW

Font size

S
M
L
XL
Worksheets

ಜೀವನ ಕ್ರೀಯೇಗಳು

Total questions: 10

Worksheet time: 3mins

Name
Class
Date
1.

ಮಾನವನ ಹೃದಯದಲ್ಲಿ ಇರುವ ಕೋಣೆಗಳ ಸಂಖ್ಯೆ

a)

1

b)

2

c)

3

d)

4

2.

ಮಾನವನ ವಿಸರ್ಜನಾಂಗ ವ್ಯೂಹದ ರಕಹನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ

a)

ನ್ಯೂರಾನ್

b)

ನೆಫ್ರಾನ್

c)

ವಿಲ್ಲೈ

d)

ಅಲ್ವಿಯೋಲ್ಲೈ

3.

ಹೃದಯಕ್ಕೆ ರಕ್ತವನ್ನು ತಂದು ಹಾಕುವ ರಕ್ತ ನಾಳ

a)

ಲೋಮನಾಳ

b)

ಅಪಧಮನಿ

c)

ಅಭಿದಮನಿ

d)

ದೂಡ್ಡ ನಾಳ

4.

ಜೀವಕೋಶದ ಶಕ್ತಿ ಚಲಾವಣೆಯ ನಾಣ್ಯ ಯಾವುದು

a)

ಏ. ಟಿ. ಪಿ.

b)

ಗ್ಲೂಕೋಜ

c)

ದ್ವಿಶರ್ಕರ

d)

ನಾರು

5.

ಆರೋಗ್ಯವಂತ ಮಾನವನ ದೇಹದ ರಕ್ತದೊತ್ತಡ

a)

100/80 mm Hg

b)

120/80 mm Hg

c)

80/120 mm Hg

d)

160/120 mm Hg

6.

ಮಾನವನ ನೆಫ್ರಾನ್ನಲ್ಲಿ ಮೂತ್ರ ಉತ್ಪಾದನೆಯ ಮೊದಲನೆಯ ಹಂತ

a)

ನಳಿಕಾ ಸ್ರವಿಕೆ

b)

ವ್ಯತ್ಯಸ್ಥ ಮರು ಹೀರಿಕೆ

c)

ಗ್ಲಾಮರುಲಸನ ಸೋಸುವಿಕೆ

d)

ಮೂತ್ರ ಸಂಗ್ರಹ

7.

ಮಾನವನ ದೇಹದಲ್ಲಿ ಆಮ್ಲಜನಕ ಸಾಗಾಣಿಕೆ ಮಾಡುವ ರಕ್ತದ ಘಟಕ

a)

ಬಿಳಿ ರಕ್ತ ಕಣ

b)

ಕೆಂಪು ರಕ್ತ ಕಣ

c)

ಕಿರು ತಟ್ಟೆ

d)

ಪ್ಲಾಸ್ಮಾ

8.

ವಾಯುವಿಕ ಉಸಿರಾಟದ ಉತ್ಪನ್ನಗಳು

a)

ಇಂಗಾಲದ ಡೈ ಆಕ್ಸೈಡ್ ಮತ್ತು ನೀರು ,ಶಕ್ತಿ

b)

ಎಥನಾಲ ಮತ್ತು ಇಂಗಾಲದ ಡೈ ಆಕ್ಸೈಡ್ ಮತ್ತು ನೀರು, ಶಕ್ತಿ

c)

ಇಂಗಾಲದ ಮೋನಾಕ್ಸೈಡ್ ಮತ್ತು ನೀರು, ಶಕ್ತಿ

d)

ಲ್ಯಾಕ್ಟಿಕ್ ಆಮ್ಲ ಮತ್ತು ನೀರು ,ಶಕ್ತಿ

9.

ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ಶುದ್ಧ ರಕ್ತ ಸಾಗಾಣಿಕೆ ಮಾಡುವ ರಕ್ತ ನಾಳ

a)

ಪುಪ್ಪಸಕ ಅಭಿಧಮನಿ

b)

ಅಧೋ ಅಭಿದಮನಿ

c)

ಪುಪ್ಪಸಕ ಅಪಧಮನಿ

d)

ಮಾಹಾ ಅಪಧಮನಿ

10.

ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಕಾರಣವಾದ ಅಂಗಾಂಶ

a)

ಕ್ಸೈಲಂ

b)

ಫ್ಲೋಯಂ

c)

ನಾರು

d)

ಪೆರೆಂಕೈಮಾ