wayground logo

Free Printable Worksheets

NEW

Font size

S
M
L
XL
Worksheets

WT-2 KANNADA ( ll )

Total questions: 20

Worksheet time: 10mins

Name
Class
Date
1.

"ಅಕ್ಕ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಕ್ಕ

b)

ಡ್ಡ

c)

ನ್ನ

2.

"ಹಗ್ಗ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಟ್ಟ

b)

ಪ್ಪ

c)

ಗ್ಗ

3.

"ಕನ್ನಡ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ನ್ನ

b)

ದ್ದ

c)

ಲ್ಲ

4.

"ಕಟ್ಟಡ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಣ್ಣ

b)

ವ್ವ

c)

ಟ್ಟ

5.

"ಹಬ್ಬ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಬ್ಬ

b)

ಸ್ಸ

c)

ಹ್ಹ

6.

"ಗಡ್ಡ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ

a)

ಮ್ಮ

b)

ಡ್ಡ

c)

ಯ್ಯ

7.

"ಅಜ್ಜ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಪ್ಪ

b)

ನ್ನ

c)

ಜ್ಜ

8.

"ಅಮ್ಮ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಮ್ಮ

b)

ಟ್ಟ

c)

ಸ್ಸ

9.

"ನಮ್ಮ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ

a)

ಪ್ಪ

b)

ಮ್ಮ

c)

ಸ್ಸ

10.

"ತುಪ್ಪ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಪ್ಪ

b)

ನ್ನ

c)

ಳ್ಳ

11.

"ಹಳ್ಳ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಬ್ಬ

b)

ಜ್ಯ

c)

ಳ್ಳ

12.

" ಸುದ್ದಿ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ದ್ದ

b)

ಥ್ಯ

c)

ಕ್ಕ

13.

"ಕಾ" ಗುಣಿತಾಕ್ಷರದಲ್ಲಿ ಬಳಸಿರುವ ಸ್ವರಚಿಹ್ನೆ ಗುರುತಿಸಿ.

a)

ಆ ಸ್ವರಚಿಹ್ನೆ

b)

ಊ ಸ್ವರಚಿಹ್ನೆ

c)

ಏ ಸ್ವರಚಿಹ್ನೆ

14.

"ಕಿ" ಈ ಗುಣಿತಾಕ್ಷರದಲ್ಲಿ ಬಳಸಿರುವ ಸ್ವರಚಿಹ್ನೆ ಗುರುತಿಸಿ.

a)

ಏ ಸ್ವರಚಿಹ್ನೆ

b)

ಏ ಸ್ವರಚಿಹ್ನೆ

c)

ಇ ಸ್ವರಚಿಹ್ನೆ

15.

"ಕೀ" ಈ ಗುಣಿತಾಕ್ಷರದಲ್ಲಿ ಬಳಸಿರುವ ಸ್ವರಚಿಹ್ನೆ ಗುರುತಿಸಿ.

a)

ಈ ಸ್ವರಚಿಹ್ನೆ

b)

ಅ ಸ್ವರಚಿಹ್ನೆ

c)

ಆ ಸ್ವರಚಿಹ್ನೆ

16.

"ಕು" ಈ ಗುಣಿತಾಕ್ಷರದಲ್ಲಿ ಬಳಸಿರುವ ಸ್ವರಚಿಹ್ನೆ ಗುರುತಿಸಿ.

a)

ಉ ಸ್ವರಚಿಹ್ನೆ

b)

ಋ ಸ್ವರಚಿಹ್ನೆ

c)

ಓ ಸ್ವರಚಿಹ್ನೆ

17.

"ಕೃ" ಈ ಗುಣಿತಾಕ್ಷರದಲ್ಲಿ ಬಳಸಿರುವ ಸ್ವರಚಿಹ್ನೆ ಗುರುತಿಸಿ.

a)

ಋ ಸ್ವರಚಿಹ್ನೆ

b)

ಈ ಸ್ವರಚಿಹ್ನೆ

c)

ಆ ಸ್ವರಚಿಹ್ನೆ

18.

ಕಕಾಕಿಕೀಕುಕೂಕೃಕೆಕೇಕೈ.....ಕೋಕೌಕಂಕ:

a)

ಕು

b)

ಕೊ

c)

ಕೆ

19.

ಕ ಖ ಗ......ಙ

a)

b)

c)

20.

ಚ ಛ ಜ.......ಞ

a)

b)

c)