wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ 21 by Aski Sir GHS KOTTALAGI 9164860606

Total questions: 10

Worksheet time: 20mins

Name
Class
Date
1.

ಸಮಾಂತರ ಶ್ರೇಡಿಯಲ್ಲಿ ಯಾವುದೇ ಎರಡು ಪದಗಳು ap ಮತ್ತು aq ಗಳ ನಡುವಿನ ಸಂಬಂಧ

a)

ap = aq + (p - q) d

b)

ap = aq + (p + q) d

c)

ap = aq - (p - q) d

d)

ap = aq + (p × q) d

2.

∆ABC ನಲ್ಲಿ DE II BC ಆಗಿದೆ. AD=2cm DB=7cm & AE=5cm ಆದರೆ, AC=

a)

22.5 cm

b)

17.5 cm

c)

10 cm

d)

14 cm

3.

tanA ಗೆ ಸಂಭಂದಿಸಿದ ಅನುಪಾತ

a)

ವಿಕರ್ಣ/ಅಭಿಮುಖ ಬಾಹು

b)

ಅಭಿಮುಖ ಬಾಹು / ಪಾರ್ಶ್ವ

c)

ವಿಕರ್ಣ / ಪಾರ್ಶ್ವ

d)

ಅಭಿಮುಖ ಬಾಹು / ವಿಕರ್ಣ

4.

ಗೋಪುರದ ಪಾದದಿಂದ ಕಟ್ಟಡವೊಂದರ ಮೇಲ್ತುದಿಯನ್ನು ನೋಡಿದಾಗ ಉನ್ನತ ಕೋನವು 45° ಮತ್ತು ಕಟ್ಟಡದ ಪಾದದಿಂದ ಗೋಪುರದ ಮೇಲ್ತುದಿಗೆ ಉನ್ನತ ಕೋನವು 60° ಇದೆ. ಕಟ್ಟಡದ ಎತ್ತರ 100m ಆದರೆ ಗೋಪುರದ ಎತ್ತರ ಏಷ್ಟು?

a)

100 m

b)

100√3 m

c)

100/ √3 m

d)

300 m

5.

ಎರಡು ರೇಖಾತ್ಮಕ ಸಮೀಕರಣಗಳ ಜೋಡಿಗಳು ಯಾವುದೇ ಪರಿಹಾರಗಳನ್ನು ಹೊಂದಿರದಿದ್ದರೆ, ಈ ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು

a)

ಒಂದು ಬಿಂದುವಿನಲ್ಲಿ ಛೇದಿಸುತ್ತವೆ.

b)

ಐಕ್ಯವಾಗುತ್ತವೆ

c)

ಸಮಾಂತರವಾಗಿರುತ್ತವೆ

d)

ಮೇಲಿನ ಯಾವುದೂ ಅಲ್ಲ

6.

X² + 11x - 60 = 0 ಈ ವರ್ಗ ಸಮೀಕರಣದ ಮೂಲಗಳು

a)

10 & 6

b)

-10 & 6

c)

-15 & 4

d)

15 & -4

7.

ಚಿತ್ರದಲ್ಲಿ ∆ABC ಮತ್ತು ∆AB'C' ಗಳ ಅನುರೂಪ ಬಾಹುಗಳ ಅನುಪಾತ

a)

3:2

b)

2:3

c)

5:3

d)

3:5

8.

3cm ತ್ರಿಜ್ಯವಿರುವ ವೃತ್ತಕ್ಕೆ ಕೇಂದ್ರದಿಂದ 5cm ದೂರವಿರುವ ಬಾಹ್ಯ ಬಿಂದುವಿನಿಂದ ಎಳೆದ ಸ್ಪರ್ಶಕದ ಉದ್ದ

a)

3 cm

b)

4 cm

c)

5 cm

d)

√34

9.

ಶಂಕುವಿನ ಭಿನ್ನಕದ ಪೂರ್ಣ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ

a)

π(R+ r) l + πR² + πr²

b)

π(R+ r) l + πR² - πr²

c)

π(R × r) l + πR² + πr²

d)

π(R+ r) l + 2πR² + 2πr²

10.

2x + 3y = 9

Kx + 9y = 18 ಈ ಜೋಡಿ ರೇಖಾತ್ಮಕ ಸಮೀಕರಣಗಳು ಅಸ್ಥಿರವಾಗಿದ್ದರೆ, K ನ ಬೆಲೆ

a)

2

b)

4

c)

6

d)

8