NEW
Font size
Worksheets8th Quiz BS 1 ವಾಣಿಜ್ಯದ ವಿಕಸನ ಮತ್ತು ಬೆಳವಣಿಗೆ
Total questions: 14
Worksheet time: 7mins
ಸರಕು ಮತ್ತು ಸೇವೆಗಳ ಉತ್ಪಾದನೆ ಮತ್ತು ಅವುಗಳನ್ನು ಗ್ರಾಹಕರಿಗೆ ಒದಗಿಸುವ ಚಟುವಟಿಕೆಯೇ
ಉದ್ಯೋಗ
ವ್ಯಾಪಾರ
ವ್ಯವಹಾರ
ವೃತ್ತಿ
ವಿಶಿಷ್ಟವಾದ ತಾಂತ್ರಿಕ ಹಾಗೂ ತಜ್ಞ ಪರಿಣಿತ ಸೇವೆಗಳನ್ನು ಸಲ್ಲಿಸುವ ಚಟುವಟಿಕೆಯೇ
ವೃತ್ತಿ
ಉದ್ಯೋಗ
ವ್ಯವಹಾರ
ವ್ಯಾಪಾರ
ಇದು ಉತ್ಪಾದನೆ ಮತ್ತು ಬಳಕೆಗಳ ಮಧ್ಯೆ ಒಂದು ಕೊಂಡಿಯಾಗಿದೆ.
ವಿತರಣೆ
ವಿನಿಮಯ
ಜಾಹೀರಾತು
ಮಾರಾಟ
ಒಂದು ಚಟುವಟಿಕೆಯ ಹುಟ್ಟು ಮತ್ತು ಅದು ಕ್ರಮೇಣ ಬೆಳೆದು ಬಂದ ದಾರಿಯನ್ನು_______ ಎನ್ನುತ್ತೇವೆ.
ಬೆಳವಣಿಗೆ
ಶ್ರೇಣಿಗಳು
ಹಂತಗಳು
ವಿಕಸನ
ಇದು ಆರ್ಥಿಕ ಬೆಳವಣಿಗೆಯ ಮೊದಲನೇ ಹಂತವಾಗಿದೆ.
ಬೇಟೆಗಾರಿಕೆ ಹಂತ
ಕೃಷಿ ಅಥವಾ ಬೇಸಾಯದ ಹಂತ
ಪ್ರಾಣಿ ಸಾಕಾಣಿಕೆಯ ಹಂತ
ಕುಶಲಕರ್ಮಿಗಳ ಹಂತ
ಇದು ಬೇಟೆಗಾರಿಕೆ ಮತ್ತು ಮೀನು ಹಿಡಿಯುವ ಹಂತದ ಲಕ್ಷಣವಾಗಿದೆ.
ಮಾನವ ಅಲೆಮಾರಿಯಾಗಿದ್ದ
ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತನ್ನ ನೆಲೆಯನ್ನು ಸ್ಥಳಾಂತರಿಸುತ್ತಿದ್ದ
ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ
ಎಲ್ಲವೂ ಸರಿ
ಈ ಹಂತದಲ್ಲಿ ಗ್ರಾಮಗಳು ಮತ್ತು ಸಮುದಾಯಗಳು ಹುಟ್ಟಿಕೊಂಡವು ಹಾಗೂ ಶ್ರಮದ ವಿಭಜನೆ ಪ್ರಾರಂಭ ವಾಯಿತು
ಪಟ್ಟಣದ ಆರ್ಥಿಕತೆಯ ಹಂತ
ವಸ್ತು ವಿನಿಮಯದ ಹಂತ
ಕೃಷಿ ಮತ್ತು ಬೇಸಾಯ ಹಂತ
ಹಣದ ಆರ್ಥಿಕತೆಯ ಹಂತ
ಕುಶಲ ಕರ್ಮಿಗಳು ತಮ್ಮ ಪ್ರಗತಿಗಾಗಿ ಇವುಗಳನ್ನು ಸ್ಥಾಪಿಸಿಕೊಂಡರು.
ವೃತ್ತಿ ಸಂಘಗಳು
ವ್ಯವಹಾರ ಸಂಘಗಳು
ಉದ್ಯಮ ಘಟಕಗಳು
ಉದ್ಯಮ ಸಂಘಗಳು
ಶ್ರಮ ವಿಭಜನೆಯಿಂದ ಇದು ಸಾಧ್ಯವಾಯಿತು.
ಕುಶಲತೆ
ಹೆಚ್ಚು ವೇಗವಾಗಿ ವಸ್ತುಗಳನ್ನು ಉತ್ಪಾದಿಸುವುದು
ಉತ್ಪಾದನಾ ಸಾಮರ್ಥ್ಯ
ವಸ್ತು ವೈವಿಧ್ಯತೆ
ಚೆಕ್ಕುಗಳು , ಡ್ರಾಫ್ಟ್ ಗಳು , ಕ್ರೆಡಿಟ್ ಕಾರ್ಡ್ ಗಳು ಮತ್ತು ಡೆಬಿಟ್ ಕಾರ್ಡ್ ಗಳು ಇವುಗಳು______ಗೆ ಉದಾಹರಣೆ.
ಪ್ಲಾಸ್ಟಿಕ್ ಹಣ
ಆಧುನಿಕ ಹಣ
ಬ್ಯಾಂಕ್ ಹಣ
ಕಾಗದದ ಹಣ
ಮೆಗಲನ್ ವಿಶ್ವಪರ್ಯಟನೆ ಮಾಡಿದ ಮೊದಲ ಹಡಗಿನ ಹೆಸರು______
ವಿಕ್ಟೋರಿಯಸ್
ವಿಕ್ಟೋರಿಯಾ
ಕೊಲಂಬಸ್
ಟೈಟಾನಿಕ್
ಪೋರ್ಚಗಲ್ ದೇಶದ ಮೆಗಲನ್ ______ದೇಶದ ದೊರೆಯ ಸಹಾಯದಿಂದ ನೌಕಾಯಾನ ಆರಂಭಿಸಿದನು.
ಸ್ಪೇನ್
ಅಮೆರಿಕ
ಬ್ರಿಟನ್
ಸ್ವಿಜರ್ಲೆಂಡ್
ಸರಕುಗಳು ಸಾಗಾಟ , ಶೇಖರಣೆ ಸಮಯದಲ್ಲಿ ನಾಶ ಹೊಂದಿದಾಗ ಆಗುವ ನಷ್ಟವನ್ನು ತುಂಬಿಕೊಡುವುದು ______
ಬ್ಯಾಂಕುಗಳು
ಫೈನಾನ್ಸ್ ಕಂಪನಿಗಳು
ಲೇವಾದೇವಿದಾರರು
ವಿಮಾ ಕಂಪನಿಗಳು
ವಾಣಿಜ್ಯ ಸೇವೆಗಳೆಂದರೆ
ಸಾಗಾಣಿಕೆ
ಉಗ್ರಾಣ ವ್ಯವಸ್ಥೆ
ಜಾಹೀರಾತು
ಎಲ್ಲವೂ ಸರಿ
