wayground logo

Free Printable Worksheets

NEW

Font size

S
M
L
XL
Worksheets

ವಿದ್ಯುಚ್ಛಕ್ತಿ

Total questions: 21

Worksheet time: 11mins

Name
Class
Date
1.

ಈ ಚಿತ್ರ ಯಾವುದರ ಚಿಹ್ನೆ ಯಾಗಿದೆ

a)

ವಿದ್ಯುತ್ ಕೋಶಗಳ ಸಂಯೋಜನೆ

b)

ತಂತಿಗಳು ಸೇರುವ ಸ್ಥಳ

c)

ವಿದ್ಯುತ್ ಬಲ್ಬ್

d)

ವಿದ್ಯುತ್ ಕೋಶ

2.

ಇದು ಯಾವುದರ ಚಿಹ್ನೆಯನ್ನು ಸೂಚಿಸುತ್ತದೆ.

a)

ವಿದ್ಯುತ್ ಕೋಶ

b)

ವಿದ್ಯುತ್ ಮಂಡಲ

c)

ವಿದ್ಯುತ್ ಪ್ಲಗ್ ಕೀ ಮುಚ್ಚಿದ

d)

ವಿದ್ಯುತ್ ಬಲ್ಬ್

3.

ಇದು ಯಾವುದರ ಚಿಹ್ನೆ ಯಾಗಿದೆ

a)

ವಿದ್ಯುತ್ ಬಲ್ಬ್

b)

ವಿದ್ಯುತ್ ಮಂಡಲ

c)

ಪ್ಲಗ್ ಕೀ ಮುಚ್ಚಿದ

d)

ಪ್ಲಗ್ ಕೀ ತೆರೆದ

4.

ಇದು ಯಾವುದರ ಚಿಹ್ನೆ ಯಾಗಿದೆ

a)

ವಿದ್ಯುತ್ ಬಲ್ಬ್

b)

ವಿದ್ಯುತ್ ಮಂಡಲ

c)

ಪ್ಲಗ್ ಕೀ ಮುಚ್ಚಿದ

d)

ಪ್ಲಗ್ ಕೀ ತೆರೆದ

5.

ಇದು ಯಾವುದರ ಚಿಹ್ನೆ ಯಾಗಿದೆ

a)

ವಿದ್ಯುತ್ ಬಲ್ಬ್

b)

ಅಮ್ಮೀಟರ್

c)

ವೋಲ್ಟ್ ಮೀಟರ್

d)

ಗ್ಯಾಲ್ವನೋಮೀಟರ್

6.

ಇದು ಯಾವುದರ ಚಿಹ್ನೆ ಯಾಗಿದೆ

a)

ವಿದ್ಯುತ್ ಬಲ್ಬ್

b)

ಅಮ್ಮೀಟರ್

c)

ವೋಲ್ಟ್ ಮೀಟರ್

d)

ಗ್ಯಾಲ್ವನೋಮೀಟರ್

7.

ಇದು ಯಾವುದರ ಚಿಹ್ನೆ ಯಾಗಿದೆ

a)

ತಂತಿಗಳು ಸೇರುವ ಸ್ಥಳ

b)

ಸೇರ್ಪಡೆ ಇಲ್ಲದೆ ದಾಟಿದ ತಂತಿ

c)

ವಿದ್ಯುತ್ ಮಂಡಲ

d)

ಸ್ವಿಚ್

8.

ಇದು ಯಾವುದರ ಚಿಹ್ನೆ ಯಾಗಿದೆ

a)

ತಂತಿಗಳು ಸೇರುವ ಸ್ಥಳ

b)

ಸೇರ್ಪಡೆ ಇಲ್ಲದೆ ದಾಟಿದ ತಂತಿ

c)

ವಿದ್ಯುತ್ ಮಂಡಲ

d)

ಸ್ವಿಚ್

9.

ಇದು ಯಾವುದರ ಚಿಹ್ನೆ ಯಾಗಿದೆ

a)

ತಂತಿಗಳು ಸೇರುವ ಸ್ಥಳ

b)

ಸೇರ್ಪಡೆ ಇಲ್ಲದೆ ದಾಟಿದ ತಂತಿ

c)

ರೋಧಕದ ರೋಧ'R'

d)

ಬದಲಾಯಿಸಬಹುದಾದ ರೋಧ. ಅಥವಾ ರಿಯೋಸ್ಟಾಟ್

10.

ಇದು ಯಾವುದರ ಚಿಹ್ನೆ ಯಾಗಿದೆ

a)

ತಂತಿಗಳು ಸೇರುವ ಸ್ಥಳ

b)

ಸೇರ್ಪಡೆ ಇಲ್ಲದೆ ದಾಟಿದ ತಂತಿ

c)

ರೋಧಕದ ರೋಧ'R'

d)

ಬದಲಾಯಿಸಬಹುದಾದ ರೋಧ. ಅಥವಾ ರಿಯೋಸ್ಟಾಟ್

11.

ವಿದ್ಯುತ್ ಆವೇಶದ ಅಂತರಾಷ್ಟ್ರೀಯ ಏಕಮಾನ

a)

ಜೂಲ್

b)

ಕೂಲಾಮ್

c)

ವ್ಯಾಟ್

d)

ಅಂಪಿಯರ್

12.

ಒಂದು ಕೂಲಾಮ್ ವಿದ್ಯುತ್ ಆವೇಶ ಎಂದರೆ

a)

6*10^18 ಇಲೆಕ್ಟ್ರಾನುಗಳ ಆವೇಶಕ್ಕೆ ಸಮ

b)

6*10^8 ಇಲೆಕ್ಟ್ರಾನುಗಳ ಆವೇಶಕ್ಕೆ ಸಮ

c)

6*10^28 ಇಲೆಕ್ಟ್ರಾನುಗಳ ಆವೇಶಕ್ಕೆ ಸಮ

d)

6*10^80 ಇಲೆಕ್ಟ್ರಾನುಗಳ ಆವೇಶಕ್ಕೆ ಸಮ

13.

ವಿದ್ಯುತ್ ಪ್ರವಾಹದ ಏಕಮಾನ

a)

ಕೂಲಾಮ್

b)

ಆಂಪೇರ್

c)

ಜೂಲ್

d)

ವ್ಯಾಟ್

14.

ವಿದ್ಯುತ್ ಮಂಡಲದಲ್ಲಿನ ವಿದ್ಯುತ್ಪ್ರವಾಹದ ದರವನ್ನು ಅಳೆಯುವ ಉಪಕರಣ

a)

ಗ್ಯಾಲ್ವನೋ ಮೀಟರ್

b)

ಅಮ್ಮೀಟರ್

c)

ವೋಲ್ಟ್ ಮೀಟರ್

d)

ಥರ್ಮಾಮೀಟರ್

15.

ವಿಭವಾಂತರ ಏಕಮಾನ

a)

ವೋಲ್ಟ್

b)

ಜೂಲ್

c)

ಕೂಲಾಮ್

d)

ವ್ಯಾಟ್

16.

ರೋಧಶೀಲತೆಯ SI ಏಕಮಾನ

a)

ಓಮ್

b)

ಓಮ್ ಮೀಟರ್

c)

ವೋಲ್ಟ್

d)

ಜೌಲ್

17.

ವಿದ್ಯುತ್ ಸಾಮರ್ಥ್ಯದ ಏಕಮಾನ.

a)

ವ್ಯಾಟ್

b)

ಓಮ್ ಮೀಟರ್

c)

ವೋಲ್ಟ್

d)

ಜೌಲ್

18.

1 ವ್ಯಾಟ್ = 1ವೋಲ್ಟ್ * ..........

a)

1 ಆಂಫೀಯರ್

b)

10 ಆಂಪೀರ್

c)

100 ಆಂಪೀರ್

d)

1000 ಆಂಫೀರ್

19.

ವೋಲ್ಟ್ ಎಂಬುದು ....... ದ ಏಕಮಾನವಾಗಿದೆ.

a)

ವಿದ್ಯುತ್ ಪ್ರವಾಹ

b)

ರೋಧಶೀಲತೆಯ

c)

ರೋಧಧ

d)

ವಿಭವಾಂತರ

20.

ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದುದು.?

a)

ಜೂಲ್ = ಕೂಲಾಮ್ * ವೋಲ್ಟ್

b)

ಜೂಲ್ = ಕೂಲಾಮ್ / ವೋಲ್ಟ್

c)

ಜೂಲ್ = ವೋಲ್ಟ್ / ಆಂಪೀರ್

d)

ಜೂಲ್ = ಆಂಪೀರ್/ವೋಲ್ಟ್

21.

ವಿದ್ಯುತ್ ಸಾಮರ್ಥ್ಯ ದ ಸೂತ್ರ

a)

P = V/ I

b)

P = I / V

c)

P =I / VI

d)

P =VI