NEW
Font size
Worksheetsನಿರ್ದೇಶಾಂಕ ರೇಖಾಗಣಿತ
Total questions: 20
Worksheet time: 24mins
A(-6,5) & B(9,-3) ಬಿಂದುಗಳ ನಡುವಿನ ದೂರ
25 ಮಾನಗಳು
24 ಮಾನಗಳು
17 ಮಾನಗಳು
14 ಮಾನಗಳು
ಒಂದು ತ್ರಿಭುಜದ ವಿಸ್ತೀರ್ಣವು 0 ಆಗಿದ್ದರೆ ಅದರ ಶೃಂಗಗಳು
ಏಕರೇಖಾಗತ
ಬೇರೆಬೇರೆ ಸಮತಲದಲ್ಲಿ ಇರುತ್ತವೆ
ಏಕರೇಖಾಗತವಾಗಿರುವುದಿಲ್ಲ
ಯಾವುದು ಅಲ್ಲ
AB ಯು ವೃತ್ತದ ವ್ಯಾಸವಾಗಿದ್ದು A(2,-3) & B (4,5) ಆಗಿದ್ದರೆ ಅದರ ಕೇಂದ್ರದ ನಿರ್ದೇಶಾಂಕಗಳು
(2,5)
(-3,4)
(-3,5)
(3,1)
P ಯು A(7,1) &B(3,5) ಬಿಂದುಗಳಿಂದ ಸಮದೂರದಲ್ಲಿದ್ದರೆ,x&y ಗಳ ನಡುವಿನ ಸಂಬಂಧ
y-x=4
x+y=8
x-y=5
x+y=10
(-6,7) & (-1,-5) ಬಿಂದುಗಳ ನಡುವಿನ ದೂರ
15 ಮಾನಗಳು
12 ಮಾನಗಳು
13 ಮಾನಗಳು
10 ಮಾನಗಳು
P(-3,-4) ಬಿಂದುವು ಮೂಲ ಬಿಂದುವಿನಿಂದ ಇರುವ ದೂರ
1
-7
5
10
P(-4,-3) ಬಿಂದುವು y-ಅಕ್ಷದಿಂದ ಇರುವ ದೂರ
4
-4
3
7
ಬಿಂದು M(-3,0) ಬಿಂದುವಿನ ಸ್ಥಾನವು ಎಲ್ಲಿ ಅಥವಾ ಯಾವ ಚತುರ್ಥಕ ದಲ್ಲಿರುತ್ತದೆ
ಒಂದು
ಎರಡು
X- ಅಕ್ಷ
Y- ಅಕ್ಷ
(x₁, y₁) ಮತ್ತು (x₂, y₂) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದು
(x₁+x₂)/ 2
y₁+y₂/2
(x₁+x₂/ 2, y₁+y₂/2)
y₁-y₂/2
A(2,3) & B(10,-3) ಬಿಂದುಗಳ ನಡುವಿನ ದೂರ
100 ಮಾನಗಳು
8 ಮಾನಗಳು
6 ಮಾನಗಳು
10 ಮಾನಗಳು
ಮೂಲ ಬಿಂದುವಿನ ನಿರ್ದೇಶಾಂಕಗಳು
(1,1)
(5,5)
(X, Y)
(0,0)
(2,-5) & (-2,9) ರಿಂದ ಸಮಾನ ದೂರದಲ್ಲಿರುವ x- ಅಕ್ಷದ ಮೇಲಿನ ಬಿಂದು
(0,2)
(0,7)
(2,0)
(-7,0)
ಸರಳರೇಖಾಗತ ಬಿಂದುಗಳಿಂದ ಉಂಟಾದ ತ್ರಿಭುಜದ ವಿಸ್ತೀರ್ಣ
4 ಚದರ ಮಾನಗಳು
0 ಚದರ ಮಾನಗಳು
9 ಚದರ ಮಾನಗಳು
100 ಚದರ ಮಾನಗಳು
X & Y ಗಳೆರಡು ಧನ ಪೂರ್ಣಾಂಕಗಳು ಆಗಿದ್ದರೆ ಆ ಬಿಂದು ಈ ಚತುರ್ಥಕ ದಲ್ಲಿರುತ್ತದೆ
I ನೇ ಚತುರ್ಥಕ
II ನೇ ಚತುರ್ಥಕ
III ನೇ ಚತುರ್ಥಕ
IV ನೇ ಚತುರ್ಥಕ
(8,1) (K,-4) & (2,-5) ಬಿಂದುಗಳು ಸರಳರೇಖಾಗತವಾಗಿದ್ದರೆ K ಯ ಬೆಲೆ
3
4
5
6
(x₁, y₁) ಮತ್ತು (x₂, y₂) ಬಿಂದುಗಳ ನಡುವಿನ ದೂರವನ್ನು ಕಂಡುಹಿಡಿಯುವ ಸೂತ್ರ
√⃗⃗(x₂+y₂)²-(x₁+y₁)²
√⃗⃗(x₂-y₂)²+(x₁-y₁)²
√⃗⃗(x₂+x₁)²-(y₂+y₁)²
√⃗⃗(x₂-x₁)²+(y₂-y₁)²
(5, 3) ಮತ್ತು (-3, 1) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯ ಬಿಂದುವಿನ ನಿರ್ದೇಶಾಂಕ.......
(4,1)
(2,1)
(4,2)
(1,2)
(x₁, y₁) , (x₂, y₂) ಮತ್ತು (x₃, y₃) ಶೃಂಗಗಳನ್ನು ಹೊಂದಿರುವ ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯುವ ಸೂತ್ರ..........
¹/₂[x₁(y₂+y₃)-x₂(y₃-y₁)-x₃(y₁+y₂)]
¹/₂[x₁(y₂-y₃)+x₂(y₃-y₁)+x₃(y₁-y₂)]
¹/₂[x₁(y₂-y₃)-x₂(y₃-y₁)-x₃(y₁-y₂)]
¹/₂[x₁(y₂+y₃)-x₂(y₃+y₁)-x₃(y₁+y₂)]
(0,-2) ಬಿಂದು ಕಾರ್ಟೆಸಿಯನ್ ಸಮತಲದಲ್ಲಿ ಎಲ್ಲಿ ಕಂಡುಬರುತ್ತದೆ?
I ನೇ ಚತುರ್ಥಕ
II ನೇ ಚತುರ್ಥಕ
Y- ಅಕ್ಷದ ಮೇಲೆ
X- ಅಕ್ಷದ ಮೇಲೆ
ನಕ್ಷೆಯಲ್ಲಿ AB ರೇಖಾಖಂಡದ ಉದ್ದ
10 ಮಾನಗಳು
5 ಮಾನಗಳು
100ಮಾನಗಳು
50 ಮಾನಗಳು
