Worksheetsರಸ ಪ್ರಶ್ನೆ ,ವರ್ಣಮಾಲೆ . ಮಲ್ಲಿಕಾರ್ಜುನ ಕುಂಬಾರ CSCS HS balaganur
Total questions: 16
Worksheet time: 12mins
ಕನ್ನಡ ವರ್ಣಮಾಲೆಯಲ್ಲಿನ ಸ್ವರಗಳು
13
9
34
2
ಕನ್ನಡ ವರ್ಣಮಾಲೆಯಲ್ಲಿ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷರಗಳು
ದೀರ್ಘಸ್ವರ
ಹ್ರಸ್ವಸ್ವರ
ಪ್ಲುತಸ್ವರ
ಮೇಲಿನ ಯಾವುದು ಅಲ್ಲಾ
ಪ ವರ್ಗದ ಅನುನಾಸಿಕ ಅಕ್ಷರ
ಣ
ನ
ಮ
ಯ
ಸ್ವರಗಳ ಜೊತೆಯಲ್ಲಿ ಕೂಡಿಕೊಂಡು ಹೋಗುವ ಅಕ್ಷರಗಳಿಗೆ ಹೀಗೆನ್ನುವರು
ಯೋಗವಾಹಗಳು
ದೀರ್ಘಸ್ವರಗಳು
ಅಲ್ಪಪ್ರಾಣಗಳು
ಅನುನಾಸಿಕಗಳು
ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರವೇ
ಒತ್ತಕ್ಷರ
ಸ್ವರಾಕ್ಷರ
ಸಂಯುಕ್ತಾಕ್ಷರ
ಗುಣಿತಾಕ್ಷರ
ವರ್ಗದ ಪ್ರಥಮ ಮತ್ತು ತೃತಿಯಾಕ್ಷರಗಳಿಗೆ ಹೀಗೆನ್ನುವರು
ಮಹಾಪ್ರಾಣ
ಅಲ್ಪಪ್ರಾಣ
ದೀರ್ಘಸ್ವರ
ಅನುನಾಸಿಕ
ಯೋಗವಾಹಗಳ ಸಂಖ್ಯೆ
2
4
5
10
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ
34
9
13
49
ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಹೀಗೆನ್ನುವರು
ಗುಣಿತಾಕ್ಷರ
ಯೋಗವಾಹಗಳು
ಒತ್ತಕ್ಷರ
ಮಹಾಪ್ರಾಣಗಳು
ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು
ಅನುನಾಸಿಕಗಳು
ಮಹಾಪ್ರಾಣಗಳು
ಅಲ್ಪಪ್ರಾಣಗಳು
ವ್ಯಂಜನಗಳು
ವರ್ಗೀಯ ವ್ಯಂಜನಗಳ ಸಂಖ್ಯೆ
13
25
9
2
ಶ್ ಷ್ ಸ್ ಇವುಗಳು
ಸ್ವರಗಳು
ವರ್ಗೀಯ ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಯೋಗವಾಹಗಳು
ಕನ್ನಡ ವರ್ಣಮಾಲೆಯಲ್ಲಿ ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷರಗಳು
ಹ್ರಸ್ವಸ್ವರ
ದೀರ್ಘಸ್ವರ
ಪ್ಲುತಸ್ವರ
ಯಾವುದು ಅಲ್ಲಾ
ಇವುಗಳಲ್ಲಿ ವಿಜಾತಿಯ ಸಂಯುಕ್ತಾಕ್ಷರ ಪದ ಇದು
ಯುದ್ಧ
ಭಕ್ತ
ಕಿಚ್ಚು
ಕಜ್ಜ
ವರ್ಗದ ಎರಡು ಮತ್ತು ನಾಲ್ಕನೇಯ ಅಕ್ಷರಗಳನ್ನು ಹೀಗೆನ್ನುವರು
ಅನುನಾಸಿಕ
ದೀರ್ಘಾಕ್ಷರ
ಅಲ್ಪಪ್ರಾಣ
ಮಹಾಪ್ರಾಣ
ವರ್ಗದ ಪಂಚಮಾಕ್ಷರವನ್ನು ಹೀಗೆನ್ನುವರು
ಅಲ್ಪಪ್ರಾಣ
ಸಂಧ್ಯಕ್ಷರ
ಅನುನಾಸಿಕ
ಅವರ್ಗೀಯ
