Worksheetsವ್ಯಾಕರಣಾಂಶಗಳು-ಸಂಧಿಗಳು
Total questions: 10
Worksheet time: 8mins
Name
Class
Date
1.
ಮಹೋನ್ನತ -ಈ ಪದದಲ್ಲಿ ಆಗಿರುವ ಸಂಧಿ
a)
ಸವರ್ಣದೀರ್ಘ
b)
ಗುಣ
c)
ಲೋಪ
d)
ಆಗಮ
2.
ಹಿಮಾಲಯ-ಈ ಪದದಲ್ಲಿ ಆಗಿರುವ ಸಂಧಿ
a)
ಸವರ್ಣದೀರ್ಘ
b)
ಗುಣ
c)
ಲೋಪ
d)
ಆಗಮ
3.
ನಮ್ಮೂರು-ಈ ಪದದಲ್ಲಿ ಆಗಿರುವ ಸಂಧಿ
a)
ಸವರ್ಣದೀರ್ಘ
b)
ಗುಣ
c)
ಲೋಪ
d)
ಆಗಮ
4.
ಹಗಲುಗನಸು-ಈ ಪದದಲ್ಲಿ ಆಗಿರುವ ಸಂಧಿ
a)
ಸವರ್ಣದೀರ್ಘ
b)
ಯಣ್
c)
ಆದೇಶ
d)
ಆಗಮ
5.
ಜಾತ್ಯತೀತ-ಈ ಪದದಲ್ಲಿ ಆಗಿರುವ ಸಂಧಿ
a)
ಸವರ್ಣದೀರ್ಘ
b)
ಯಣ್
c)
ಆದೇಶ
d)
ಆಗಮ
6.
ಮನೆಯಲ್ಲಿ-ಈ ಪದದಲ್ಲಿ ಆಗಿರುವ ಸಂಧಿ
a)
ಸವರ್ಣದೀರ್ಘ
b)
ಯಣ್
c)
ಆದೇಶ
d)
ಆಗಮ
7.
ವಾಗ್ದೇವಿ-ಈ ಪದದಲ್ಲಿ ಆಗಿರುವ ಸಂಧಿ
a)
ಸವರ್ಣದೀರ್ಘ
b)
ಯಣ್
c)
ವೃದ್ಧಿ
d)
ಜಶ್ತ್ವ
8.
ವನೌಷಧ-ಈ ಪದದಲ್ಲಿ ಆಗಿರುವ ಸಂಧಿ
a)
ಸವರ್ಣದೀರ್ಘ
b)
ಯಣ್
c)
ವೃದ್ಧಿ
d)
ಜಶ್ತ್ವ
9.
ಸನ್ಮಾನ-ಈ ಪದದಲ್ಲಿ ಆಗಿರುವ ಸಂಧಿ
a)
ಆದೇಶ
b)
ಅನುನಾಸಿಕ
c)
ವೃದ್ಧಿ
d)
ಜಶ್ತ್ವ
10.
ಶರತ್ಚಂದ್ರ-ಈ ಪದದಲ್ಲಿ ಆಗಿರುವ ಸಂಧಿ
a)
ಆದೇಶ
b)
ಅನುನಾಸಿಕ
c)
ಶ್ಚುತ್ವ
d)
ಜಶ್ತ್ವ
100 %
