Free Printable Worksheets
Font size
More settings
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಮಹಾಪ್ರಾಣಗಳ ಸಂಖ್ಯೆ
ಹದಿಮೂರು
ಇಪ್ಪತ್ತೈದು
ಹತ್ತು
ನಲವತ್ರೊಂಬತ್ತು
ಕೊಟ್ಟಿರುವ ಪದಗಳಲ್ಲಿ ಆಗಮ ಸಂಧಿಗೆ ಉದಾಹರಣೆ
ನೂರಾರು
ಮೈಯನ್ನು
ಕಾಲನ್ನು
ಕೆನೆವಾಲು
"ಕೋರ್ಟ್" ಎಂಬ ಪದ ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ
ಹಿಂದುಸ್ತಾನಿ
ಪೋರ್ಚುಗೀಸ್
ಗ್ರೀಕ್ ಮತ್ತು ರೋಮನ್
ಇಂಗ್ಲಿಷ್
"ಕನ್ನಡಶಾಲೆ" ಪದ ನಾಮಪದದ ಈ ಪ್ರಕಾರಕ್ಕೆ ಉದಾಹರಣೆಯಾಗಿದೆ
ಅಂಕಿತನಾಮ
ರೂಢನಾಮ
ಅನ್ವರ್ಥಕನಾಮ
ಕೃದಂತ ನಾಮ
View all
3 questions
ಹಡಗಲಿ ಹುಡುಗರ ಜುಗಲ್ಬಂಧಿ
Worksheet
•
10th Grade
5 questions
ಅಸಿಮಸಿಕೃಷಿ