wayground logo

Free Printable Worksheets

NEW

Font size

S
M
L
XL
Worksheets

ಅಸಿಮಸಿಕೃಷಿ

Total questions: 7

Worksheet time: 4mins

Name
Class
Date
1.

ಹೆಬ್ಬಾವು ಈ ಪದದ ಸಮಾಸ ಯಾವುದು?

a)

ತತ್ಫುರುಷ ಸಮಾಸ

b)

ದ್ವಿಗು ಸಮಾಸ

c)

ಕರ್ಮಧಾರೆ ಸಮಾಸ

d)

ಕ್ರಿಯಾ ಸಮಾಸ

2.

ಚಂದ್ರನಿಗಿರುವ ಮತ್ತೊಂದು ಹೆಸರೇನು?

a)

ಶಶಾಂಕ

b)

ಬಾನು

c)

ಶುಕ್ರ

d)

ಸೂರ್ಯ

3.

ಈ ಚಿತ್ರದಲ್ಲಿರುವುದು ಯಾವ ವ್ಯಾಕರಣಾಂಶಕ್ಕೆ ಉದಾಹರಣೆ?

a)

ಅಂಕಿತ ನಾಮ

b)

ರೂಢನಾಮ

c)

ಅನ್ವರ್ಥನಾಮ

d)

ಸರ್ವನಾಮ

4.

ನರ್ಕಕ್ಕಿಳೀಸಿ ನಾಲ್ಗೆ ಸೀಳ್ಸೀದ್ರೂನು ಮೂಗಲ್ಲಿ ಕನ್ನಡ ಪದವಾಡ್ತೀನಿ. ಈ ಸಾಲನ್ನು ಹೇಳಿದವರು ಯಾರು?

a)

ಡಿ.ಎಸ್‌ ಕರ್ಕಿ

b)

ಪಂಜೆ ಮಂಗೇಶರಾಯರು

c)

ರಾಜರತ್ನಂ

d)

5.

ಇರುಳು ಪದದ ವಿರುದ್ಧ ಪದ ಯಾವುದು?

a)

ರಾತ್ರಿ

b)

ಮರಳು

c)

ಹಗಲು

d)

ಬೆಳಗ್ಗೆ

6.

ರಾಮನು ಕಾಡಿಗೆ ಹೋಗುವನು. ಈ ವಾಕ್ಯದಲ್ಲಿರುವ ಕಾಲ ರೂಪ _________

a)

ಭೂತ

b)

ವರ್ತ

c)

ಭವಿಷ್ಯ

d)

ಮಧ್ಯಕಾಲ

7.

ತೆಂಗಿನ ಮರದಲ್ಲಿದ್ದ ಕಾಯಿ ದೊಪ್ಪನೆ ನೆಲಕ್ಕೆ ಬಿದ್ದಿತು. ಈ ಸಾಲಿನಲ್ಲಿ ದೊಪ್ಪನೆ ಎನ್ನುವುದು ____________

a)

ಅನುಕರಣಾವ್ಯಯ

b)

ದ್ವಿರುಕ್ತಿ

c)

ನುಡಿಗಟ್ಟು

d)

ಜೋಡಿಪದ