NEW
Font size
Worksheetsಸರಕಾರಿ ಪ್ರೌಢಶಾಲೆ ಮಾಢಳ್ಳಿ ವಿದ್ಯುಚ್ಛಕ್ತಿ
Total questions: 20
Worksheet time: 40mins
ವಿದ್ಯುದಾವೇಶಗಳ ಪ್ರವಹಿಸುವಿಕೆಯೆ
ವಿಭವಾಂತರ
ವಿದ್ಯು್ತ್ಪ್ರವಾಹ
ವಿದ್ಯುತ್ ಚಾಲಕ ಬಲ
ವಿದ್ಯುತ ರೋಧ
ವಿದ್ಯುತ್ ಪ್ರವಾಹದ ದರವನ್ನು ಅಳೆಯಲು ಬಳಸುವ ಸಾಧನ
ಅಮ್ಮಿಟರ
ವೊಲ್ಟ್ ಮೀಟರ್
ಗ್ಯಾಲ್ವನೋಮೀಟರ್
ರಿಯೋ ಸ್ಟಾಟ
ವಿದ್ಯುತ್ ಬಲ್ಬ್ ನ ತಂತಿಯ ಮೂಲಕ 0.5Aವಿದ್ಯುತ್ ಪ್ರವಾಹವು 1ನಿಮಿಷಗಳ ಕಾಲ ಪ್ರವಹಿಸಿದರೆ ಆ ವಿದ್ಯುತ್ ಮಂಡಲದಲ್ಲಿ ಪ್ರವಹಿಸಿದ ವಿದ್ಯುದಾವೇಶಗಳ ಪ್ರಮಾಣ ಎಷ್ಟು
600 C
300C
60C
30 C
15 V ವಿಭವಾಂತರ ಹೊಂದಿರುವ 2ಬಿಂದುಗಳ ನಡುವೆ 3 C ಆವೇಶಗಳು ಚಲಿಸಿದಾಗ ನಡೆದ ಕೆಲಸ
24 J
45 J
60 J
5 J
1ವಾಹಕದ ಮೂಲಕ ವಿಭವಾಂತರವನ್ನು ನಿರ್ವಹಿಸಲು ಸಹಾಯ ಮಾಡುವ ಸಾಧನ
ಅಮ್ಮೀಟರ್
ವೊಲ್ಟ್ ಮೀಟರ್
ಗ್ಯಾಲ್ವನೋಮೀಟರ್
ಶುಷ್ಕ ಕೋಶ ಅಥವಾ ಬ್ಯಾಟರಿ
ವಿದ್ಯುನ್ಮಂಡಲದಲ್ಲಿ ವಿದ್ಯುತ್ ಹರಿಯಲು ಇರುವ ಅಡಚಣೆ
ವಿಭವಾಂತರ
ವಿದ್ಯುತ್ ರೋಧ
ವಿದ್ಯುತ್ ವಾಹಕತೆ
ವಿದ್ಯುಚ್ಚಾಲಕ ಬಲ
ವಾಹಕದ ಮೂಲಕ 2A ವಿದ್ಯುತ್ಪ್ರವಾಹ ಪ್ರವಹಿಸುತ್ತಿದೆ ಅದರ ರೋಧ 10 ಓಮ್ ಆದರೆ , ವಾಹಕದ ತುದಿಗಳ ನಡುವಿನ ವಿಭವಾಂತರ
5 ಓಮ್
10 ಓಮ್
20 ಓಮ್
15 ಓಮ್
ಜೌಲನ ಉಷ್ಣೊತ್ಪಾದನಾ ಪರಿಣಾಮದ ಸೂತ್ರ
H=I*R*t
H=I/R*t
H=R/ I*t
H=I2*R*t
ಬಲ್ಬ ದಲ್ಲಿರುವ ತಂತಿ ಯಾವ ಲೋಹದಿಂದ ಮಾಡಲ್ಪಟ್ಟಿದೆ
ತಾಮ್ರ
ತವರ
ಟಂಗ್ ಸ್ಟನ್
ಬೆಳ್ಳಿ
ವಿದ್ಯುನ್ಮಂಡಲದಲ್ಲಿ ಅಮ್ಮಿಟರನ್ನು ಹೇಗೆ ಸಂಪರ್ಕಿಸಬೇಕು
ಸರಣಿ ಜೋಡಣೆಯಲ್ಲಿ
ಸಮಾಂತರ ಜೊಡಣೆಯಲ್ಲಿ
ಸರಣಿ ಅಥವಾ ಸಮಾಂತರ ಜೋಡಣೆಯಲ್ಲಿ
ಯಾವುದೂ ಅಲ್ಲ
ರೋಧಕಗಳನ್ನು ಸಮಾಂತರವಾಗಿ ಜೋಡಿಸಿದಾಗ ಪ್ರತಿರೋಧಕ ದಲ್ಲಿರುವ_____ ಸಮನಾಗಿರುತ್ತದೆ
ವಿದ್ಯುತ್ ಪ್ರವಾಹ
ವಿಭವಾಂತರ
ವಿದ್ಯುತ್ ರೋಧ
ವಿದ್ಯುತ್ ಸಾಮರ್ಥ್ಯ
ರೋಧಕಗಳನ್ನು ಸಮಾಂತರವಾಗಿ ಜೋಡಿಸಬೇಕು ಇದಕ್ಕೆ ಕಾರಣ
ರೋಧ ಕಡಿಮೆ ಇರುತ್ತದೆ
ವಿದ್ಯುತ್ ನಷ್ಟ ಕಡಿಮೆ ಇರುತ್ತದೆ
ಪ್ರತಿರೋಧಕ ಕ್ಕೂ ಅವಶ್ಯಕತೆಯಿರುವಷ್ಟು ವಿದ್ಯುತ್ತನ್ನು ಪೂರೈಸಬಹುದು
ಮೇಲಿನ ಎಲ್ಲವೂ
ವಿದ್ಯುತ್ ಸಾಮರ್ಥ್ಯದ ಅಂತರರಾಷ್ಟ್ರೀಯ ಏಕಮಾನ
ವೊಲ್ಟ್
ಓಮ್
ವ್ಯಾಟ್
ಅಂಪೇಯರ್
ವಿದ್ಯುನ್ಮಂಡಲದಲ್ಲಿ ಚಿತ್ರದಲ್ಲಿ ತೋರಿಸಿರುವ ಸಂಕೇತ ಯಾವ ಉಪಕರಣ ವನ್ನು ಸೂಚಿಸುತ್ತದೆ
ಅಮ್ಮೀಟರ್
ರೋಧ
ವಿದ್ಯುತ್ ಬಲ್ಬ್
ವಾಹಕ ತಂತಿ
ವಾಹಕದ 2ತುದಿಗಳ ನಡುವಿನ ವಿಭವಾಂತರ 1ವೋಲ್ಟ್ ಆಗಿದ್ದು ಅದರ ಮೂಲಕ 1ಆಂಪಿಯರ್ ವಿದ್ಯುತ್ ಪ್ರವಹಿಸಿದಾಗ ಏನೆನ್ನುವರು
1ಆಂಪಿಯರ್
1 ವೊಲ್ಟ್
1ಓಮ್
1ವ್ಯಾಟ್
ಉಷ್ಣೊತ್ಪಾದನಾ ಸಾಧನಗಳ ಲ್ಲಿ ಮಿಶ್ರಲೋಹ ಗಳನ್ನೇ ಹೆಚ್ಚಾಗಿ ಬಳಸಲು ಕಾರಣ
ಮಿಶ್ರಲೋಹಗಳ ರೋದು ಶೀಲತೆ ಅದರ ಘಟಕ ಲೋಹಗಳಿಗಿಂತ ಹೆಚ್ಚಾಗಿರುತ್ತದೆ
ಮಿಶ್ರಲೋಹಗಳು ಹೆಚ್ಚಿನ ತಾಪದಲ್ಲಿ ಸುಲಭವಾಗಿ ದಹಿಸುವುದಿಲ್ಲ
ಮೇಲಿನ 2
ಯಾವುದೂ ಅಲ್ಲ
4ಓಮ್ ರೋಧ ದಿಂದ ಪ್ರತಿ ಸೆಕೆಂಡಿಗೆ 5 ಆಂಪಿಯರ್ ವಿದ್ಯುತ್ ಪ್ರವಾಹ ಉಂಟಾಗುತ್ತಿದೆ. ಅಲ್ಲಿ ಉತ್ಪತ್ತಿಯಾಗುವ ಉಷ್ಣ ಶಕ್ತಿಯನ್ನು ಕಂಡು ಹಿಡಿಯಿರಿ
50 J
150J
100J
25J
ಚಿತ್ರವನ್ನು ಗಮನಿಸಿ R1=5ಓಮ್,R2=10ಓಮ್ ,R3= 30 ಓಮ್ ಆದರೆ ಮಂಡಲದಲ್ಲಿನ ಒಟ್ಟು ರೋಧವನ್ನು ಕಂಡುಹಿಡಿಯಿರಿ
45 ಓಮ್
50 ಓಮ್
3 ಓಮ್
30 ಓಮ್
220V ಜನರೇಟರ್ ಗೆ 1ವಿದ್ಯುತ್ ಬಲ್ಬನ್ನು ಸಂಪರ್ಕಿಸಲಾಗಿದೆ ಆ ಬಲ್ಬದಲ್ಲಿ 0.5A ವಿದ್ಯುತ್ಪ್ರವಾಹ ಪ್ರವಹಿಸುತ್ತಿದೆ . ಆಗ ಬಲ್ಬನ ಸಾಮಥ೯ ಎಷ್ಟು ?
220W
110W
1100W
44 W
ವಿದ್ಯುತ್ ರೋಧ ಅವಲಂಬಿಸಿರುವ ಅಂಶಗಳು
ವಾಹಕದ ಉದ್ದ
ವಾಹಕದ ಅಡ್ಡಕೊಯ್ತ
ವಾಹಕವಾಗಿ ಬಳಸುವ ವಸ್ತು
ಮೇಲಿನ ಎಲ್ಲವೂ
