Wayground logo

Free Printable Worksheets

Font size

S
M
L
XL
Worksheets

AFTER INDIPENDENT INDIA KALBURGI DIVISION

Total questions: 20

Worksheet time: 10mins

Name
Class
Date
1.

ರಾಷ್ಟ್ರೀಯ ಕ್ರೀಡಾ ಸಂಸ್ಥೆ-------- ಎಂಬಲ್ಲಿ ಪ್ರಾರಂಭವಾಯಿತು.

a)

ಪಟಿಯಾಲಾ

b)

ಹರಿಯಾಣ

c)

ಪಂಜಾಬ್

d)

ಗ್ವಾಲಿಯರ್

2.

ಡಾ ರಾಧಾಕೃಷ್ಣನ್ ಆಯೋಗ----------- ರಲ್ಲಿ ನೇಮಿಸಲಾಯಿತು.

a)

1948

b)

1942

c)

1945

d)

1947

3.

ಎನ್ ಡಿ ಎಸ್ ಎಷ್ಟರಲ್ಲಿ ಪ್ರಚಲಿತ ಗೊಂಡಿತು.

a)

1957

b)

1960

c)

1955

d)

1966

4.

ಮಿಷನರಿ ಶಾಲೆಗಳು ಎಷ್ಟರಲ್ಲಿ ಪ್ರಾರಂಭವಾದವು.

a)

1889

b)

1875

c)

1900

d)

1890

5.

ರಾಷ್ಟ್ರೀಯ ದೈಹಿಕ ಶಿಕ್ಷಣ ಮಹಾವಿದ್ಯಾಲಯವನ್ನು ----------- ರವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು.

a)

ಪಿ ಎಂ ಜೋಸೆಫ್

b)

ಡಾ ದೇಶಮುಖ್

c)

ಜಿ ಕೆ ಭೋಸಲೆ

d)

ತಾರಾಚಂದ್

6.

1959 ರಲ್ಲಿ ಯಾವ ಸಮಿತಿಯನ್ನು ನೇಮಿಸಲಾಯಿತು.

a)

ತಾರಾಚಂದ್ರ ಸಮಿತಿ

b)

ಡಾ ದೇಶಮುಖ್ ಸಮಿತಿ

c)

ಶ್ರೀ ಹೃದಯನಾಥ್ ಸಮಿತಿ

d)

ಶ್ರೀ ಬಿ ಟಿ ಪೆಮ್ಮಯ್ಯ

7.

ದೈಹಿಕ ಶಿಕ್ಷಣದ ಮತ್ತು ಕ್ರೀಡೆಗಾಗಿ ಪ್ರತಿದಿನ ಎಷ್ಟು ನಿಮಿಷಗಳ ಅವಧಿ ಇರಬೇಕು.

a)

45

b)

35

c)

40

d)

80

8.

ಪ್ರಾಥಮಿಕ ಹಂತದಿಂದ ಪ್ರೌಢ ಹಂತದವರೆಗೆ ದೈಹಿಕ ಶಿಕ್ಷಣವು ಎಷ್ಟರಲ್ಲಿ ಕಡ್ಡಾಯವಾಯಿತು.

a)

2009-10

b)

2008-09

c)

2007-08

d)

2010-11

9.

ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿಗಾಗಿ------------- ರಾಷ್ಟ್ರೀಯ ದೈಹಿಕ ಶಿಕ್ಷಣ ಮಹಾವಿದ್ಯಾಲಯವನ್ನು ಸ್ಥಾಪಿಸಿತು.

a)

ಒನಕೆ ಓಬವ್ವ

b)

ಲಕ್ಷ್ಮೀಬಾಯಿ

c)

ರಾಜಕುಮಾರಿ ಅಮೃತ್ ಕೌರ್

d)

ಡಾ ರಾಧಾಕೃಷ್ಣನ್

10.

ಪಠ್ಯಪುಸ್ತಕ ಸಮಿತಿಯನ್ನು ಯಾರ ಅಧ್ಯಕ್ಷತೆಯಲ್ಲಿ ರಚಿಸಲು ತೀರ್ಮಾನಿಸಿತು

a)

ಪ್ರೊ ಎಲ್ ಆರ್ ವೈದ್ಯನಾಥನ್

b)

ಡಾ ಆನಂದ ನಾಡಗೀರ್

c)

ಬಸವರಾಜ ಹೊರಟ್ಟಿ

d)

ಬಿ ಟಿ ಪೆಮ್ಮಯ್ಯ

11.

1948 ರಲ್ಲಿ ದೈಹಿಕ ಶಿಕ್ಷಣವನ್ನು ಉತ್ತಮ ಪಡಿಸಲು ಯಾವ ಸಮಿತಿಯನ್ನು ನೇಮಿಸಲಾಯಿತು.

a)

ತಾರಾಚಂದ್ರ ಸಮಿತಿ

b)

ಡಾ ದೇಶಮುಖ್ ಸಮಿತಿ

c)

ಶ್ರೀ ಹೃದಯನಾಥ್ ಸಮಿತಿ

d)

ಶ್ರೀ ಬಿ ಟಿ ಪೆಮ್ಮಯ್ಯ

12.

1948 ರಲ್ಲಿ ವಿಶ್ವವಿದ್ಯಾಲಯಗಳಲ್ಲಿಯ ಶಿಕ್ಷಣ ವ್ಯವಸ್ಥೆಯನ್ನು ಪರಿಶೀಲಿಸಲು ಯಾವ ಸಮಿತಿಯನ್ನು ನೇಮಿಸಲಾಯಿತು.

a)

ಶ್ರೀ ಬಿ ಟಿ ಪೆಮ್ಮಯ್ಯ

b)

ಡಾ ದೇಶಮುಖ್ ಸಮಿತಿ

c)

ರಾದಾಕೃಷ್ಣನ್ ಆಯೋಗ

d)

ತಾರಾಚಂದ್ರ ಸಮಿತಿ

13.

ಎನ್.ಸಿ.ಸಿ. ನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು

a)

1957

b)

1985

c)

1975

d)

1965

14.

1967ರಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳಲ್ಲಿ ಸಮನ್ವಯತೆಯನ್ನು ತರುವುದಕ್ಕಾಗಿ ಯಾರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು

a)

ಡಾ. ದೇಶ್ ಮುಖ್

b)

ಪ್ರೊ// ಎಲ್.ಆರ್.ವೈದ್ಯನಾಥನ್

c)

ಜಿ.ಕೆ.ಬೋಸಲೆ

d)

ಪೆಮ್ಮಯ್ಯ

15.

ಕರ್ನಾಟಕ ರಾಜ್ಯ ಸರ್ಕಾರವು 2006ರಲ್ಲಿ ದೈಹಿಕ ಶಿಕ್ಷಣ ಬಲಪಡಿಸುವ ಸಂಬಂಧ ಯಾರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು

a)

ಪ್ರೋ// ಎಲ್.ಆರ್.ವೈದ್ಯನಾಥನ್

b)

ಬಿ.ಟಿ.ಪೆಮಯ್ಯ

c)

ಶ್ರೀ ಬಸವರಾಜ್ ಹೊರಟ್ಟಿ

d)

ಕೆ.ಪಿ.ಸಿಂಗ್ ದೇವ್

16.

ಯೋ್ ಮತ್ತು ದೈಹಿಕ ಶಿಕ್ಷಣವನ್ನು ಶಾಲೆಯ ಹಂತದಲ್ಲಿ ಜಾರಿಗೆ ತರಲು ಯಾವ ವಷ೵ ಕ್ರಮಗೊಳ್ಳಲಾಯಿತು

a)

1993

b)

1991

c)

1989

d)

1994

17.

2011ರಲ್ಲಿ ಶಾಲೆಗಳಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣವನ್ನು ಉತ್ತೇಜಿಸಲು ಎಲ್ಲಿ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು

a)

ಸಿಮ್ಲಾ

b)

ಹೈದರಾಬಾದ್

c)

ಮದ್ರಾಸ್

d)

ಕೋಲ್ಕತ್ತ

18.

ಕರ್ನಾಟಕ ರಾಜ್ಯದಲ್ಲಿ ಯಾವ ತರಗತಿಗಳಿಗೆ ದೈಹಿಕ ಶಿಕ್ಷಣ ಪಠ್ಯಪುಸ್ತಕವನ್ನು ಮುದ್ರಿಸಿ ಕಡ್ಡಾಯ ದೈಹಿಕ ಶಿಕ್ಷಣವನ್ನು ಅಳವಡಿಸಲಾಗಿದೆ.

a)

06 ರಿಂದ 10

b)

05 ರಿಂದ 08

c)

01 ರಿಂದ 10

d)

08 ರಿಂದ 10 ನೇ

19.

ಶ್ರೀ ಪೆಮಯ್ಯ ನವರ ಸಮಿತಿಯ ಶಿಫಾರಸ್ಸನ್ನು ಜಾರಿಗೆ ತರಲು ಯಾರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು

a)

ಶ್ರೀ ಬಸವರಾಜ ಹೊರಟ್ಟಿ

b)

ಶ್ರೀ ಕೆ.ಪಿ.ಸಿಂಗ್ ದೇವ್

c)

ಪ್ರೋ// ಎಲ್.ಆರ್.ವೈದ್ಯನಾಥನ್

d)

ಶ್ರೀ ನಾಡಗೀರ

20.

ಮೊದಲಿಗೆ ರಾಷ್ಟ್ರೀಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಎಲ್ಲಿ ಪ್ರಾರಂಭವಾಯಿತು

a)

ಗ್ವಾಲಯರ್

b)

ಬೆಂಗಳೂರು

c)

ಮಂಗಳೂರು

d)

ದೆಹಲಿ