wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣ

Total questions: 5

Worksheet time: 3mins

Name
Class
Date
1.

ವರ್ಣಮಾಲೆಯಲ್ಲಿ ಒಟ್ಟು _______ಅಕ್ಷರಗಳಿವೆ.

a)

50

b)

49

c)

48

2.

ವ್ಯಂಜನಗಳು ಒಟ್ಟು ________

a)

33

b)

34

c)

35

3.

ಸಂಯುಕ್ತಾಕ್ಷರಗಳಲ್ಲಿ ಒಟ್ಟು ------ ವಿಧ.

a)

2

b)

3

c)

4

4.

ಅನುನಾಸಿಕ ಅಕ್ಷರಗಳು ಒಟ್ಟು _________

a)

5

b)

10

c)

15

5.

ಸ್ವರಾಕ್ಷರಗಳು ಒಟ್ಟು _______

a)

15

b)

13

c)

18