Worksheetsಪದಗಳು
Total questions: 5
Worksheet time: 3mins
Name
Class
Date
1.
ನಾನು ನನ್ನ ಅಮನ ಜೊತೆ ಸಂತೆಗೆ ಹೋಗುತ್ತೇನೆ. ಈ ವಾಕ್ಯದಲ್ಲಿ ತಪ್ಪಾಗಿರುವ ಪದ
a)
ನನ್ನ
b)
ಹೋಗುತ್ತೇನೆ
c)
ಸಂತೆಗೆ
d)
ಅಮನ
2.
ಇಂಗ್ಲಿಶ್, ಇಂಗ್ಲೀಸ್, ಇಂಗ್ಲೀಷ್, ಇಂಗ್ಲಿಷ್ ಇವುಗಳಲ್ಲಿ ಸರಿಯಾದ ಪದ
a)
ಇಂಗ್ಲಿಶ್
b)
ಇಂಗ್ಲೀಸ್
c)
ಇಂಗ್ಲೀಷ್
d)
ಇಂಗ್ಲಿಷ್
3.
ಅಮ್ಮ, ಅಕ್ಕ, ಅಜ್ಜ, ತಮ್ಮ ಇವುಗಳಲ್ಲಿ ಗುಂಪಿಗೆ ಸೇರದ ಪದ
a)
ಅಜ್ಜ
b)
ತಮ್ಮ
c)
ಅಮ್ಮ
d)
ಅಕ್ಕ
4.
ಅರಸ, ಇಲಿ, ಊಟ.......... ಸ್ವರಗಳನ್ನ ಆಧರಿಸಿ ಬರೆದಾಗ ಖಾಲಿ ಇರುವ ಸ್ಥಳದಲ್ಲಿ ಬರುವ ಪದ
a)
ಖಡ್ಗ
b)
ಅಂಗಳ
c)
ಓದು
d)
ಶಾಲೆ
5.
ಕವನ ಖಡ್ಗ ಗರಗಸ ........... ಖಾಲಿ ಬಿಟ್ಟ ಸ್ಥಳ ತುಂಬಿರಿ
a)
ಧನ
b)
ವನ
c)
ಘಂಟೆ
d)
ಬಡಗಿ
100 %
