wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ : 2 ರಾಜ್ಯಶಾಸ್ತ್ರ ಭಾರತದ ವಿದೇಶಾಂಗ ನೀತಿ

Total questions: 20

Worksheet time: 10mins

Name
Class
Date
1.

ಪ್ರಪಂಚದ ಇತಿಹಾಸದಲ್ಲಿ ಶೀತಲ ಸಮರಕ್ಕೆ ಕಾರಣವಾದ 2 ಬಡ ರಾಷ್ಟ್ರಗಳು

a)

ಭಾರತ ಮತ್ತು ಚೀನಾ

b)

ಅಮೆರಿಕ ಮತ್ತು ರಷ್ಯಾ

c)

ಬ್ರಿಟನ್ ಮತ್ತು ರಷ್ಯಾ

d)

ಚೀನಾ ಮತ್ತು ಜರ್ಮನಿ

2.

ಭಾರತದ ವಿದೇಶಾಂಗ ನೀತಿಯನ್ನ ವಿಶೇಷವಾಗಿ ರೂಪಿಸಿದವರು

a)

ಮಹಾತ್ಮ ಗಾಂಧಿ

b)

ಜವಾಹರಲಾಲ್ ನೆಹರು

c)

ಸುಭಾಷ್ ಚಂದ್ರ ಬೋಸ್

d)

ಅಂಬೇಡ್ಕರ್

3.

ವಿಶ್ವದ ಯಾವುದೇ ಶಕ್ತಿ ಬಣಕ್ಕೆ ಸೇರದೆ ಇರುವ ನೀತಿ

a)

ಶಾಂತಿ ನೀತಿ

b)

ಅಲಿಪ್ತ ನೀತಿ

c)

ಯುದ್ಧ ನೀತಿ

d)

ರಾಷ್ಟ್ರೀಯ ನೀತಿ

4.

ಪಾಕಿಸ್ತಾನ ದೇಶದೊಂದಿಗೆ ಬಾಂಧವ್ಯ ಕ್ಕೆ ಪ್ರಯತ್ನಿಸಿದ ಪ್ರಧಾನಿ

a)

ಜವಾಹರಲಾಲ್ ನೆಹರು

b)

ಮಹಾತ್ಮ ಗಾಂಧಿ

c)

ಆಟಲ್ ಬಿಹಾರಿ ವಾಜಪೇಯಿ

d)

ಸುಭಾಷ್ ಚಂದ್ರ ಬೋಸ್

5.

ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ಯಾರ ವಸಾಹತುಗಳಿಗೆ ಒಳಗಾಗಿತ್ತು

a)

ಬ್ರಿಟನ್

b)

ರಷ್ಯಾ

c)

ಅಮೆರಿಕ

d)

ಚೀನಾ

6.

ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಹೋರಾಡಿ ಆಫ್ರಿಕಾ ಗಾಂಧಿ ಎಂದು ಪ್ರಸಿದ್ಧ ರಾದವರು

a)

ಮಹಾತ್ಮ ಗಾಂಧಿ

b)

ನೆಲ್ಸನ್ ಮಂಡೇಲಾ

c)

ಸುಭಾಷ್ ಚಂದ್ರ ಬೋಸ್

d)

ಬಾಲಗಂಗಾಧರ ತಿಲಕರ

7.

ಶಾಂತಿಪ್ರಿಯವಾದ ಭಾರತವು ಎಂತಹ ನಿಷ್ಯಸ್ತ್ರೀಕರಣವನ್ನು ಪ್ರತಿಪಾದಿಸುತ್ತದೆ

a)

ಪರಿಮಾಣಾತ್ಮಕ ನಿಶ್ಯಸ್ತ್ರೀರಣ

b)

ಪರಿಮಿತ ನಿಶ್ಯಸ್ತ್ರೀಕರಣ

c)

ಗುಣಾತ್ಮಕ ನಿಶ್ಯಸ್ತ್ರೀಕರಣ

d)

ಸಂಪೂರ್ಣ ನಿಶ್ಯಸ್ಯ್ರೀಕರಣ

8.

ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರದೊಡನೆ ವ್ಯವಹರಿಸುವ ನೀತಿಯನ್ನ___ ಎನ್ನುವರು

a)

ವಿದೇಶಾಂಗ ನೀತಿ

b)

ಅಲಿಪ್ತ ನೀತಿ

c)

ಅಂತರ್ ರಾಷ್ಟ್ರೀಯ ನೀತಿ

d)

ದೇಶೀಯ ನೀತಿ

9.

ಒಂದು ಜನಾಂಗ ಇನೊಂದು ಜನಾಂಗದವರನ್ನ ವರ್ಣದ ಆಧಾರದ ಮೇಲೆ ತಮಗಿಂತ ‌ಕೀಳು ಎಂದು ಭಾವಿಸುವುದು.

a)

ವರ್ಣಬೇಧ ನೀತಿ

b)

ಅಲಪ್ತ ನೀತಿ

c)

ಬಣ್ಣದ ನೀತಿ

d)

ವಸಾಹತು ಶಾಹಿದ್ ್ವ

10.

ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ಇಬ್ಬರು ನಾಯಕರು

a)

ಜವಾಹರಲಾಲ್ ನೆಹರು ಮತ್ತು ಸ್ಟಾಲಿನ್

b)

ಜವಾಹರಲಾಲ ನೆಹರು ಮತ್ತು ಲೆನಿನ್

c)

ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಅಯುಬ್ ಖಾನ್

d)

ಜವಾಹರಲಾಲ್ ನೆಹರು ಮತ್ತು ಚೌ ಎನ್ ಲಾಯ್

11.

ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ಸ್ವಾಧಿನಕ್ಕೆ ತೆಗೆದುಕೊಂಡು ಅದರ ಸಾರ್ವಭೌಮವನ್ನ ಹತ್ತಿಕ್ಕುವುದು

a)

ವಸಾಹತ್ತುಶಾಹಿತ್ವ

b)

ಅಲಿಪ್ತ ನೀತಿ

c)

ಪಂಚಶೀಲ ತತ್ವ

d)

ವರ್ಣಬೇಧ ನೀತಿ

12.

ಅಂತರ್ ರಾಷ್ಟ್ರೀಯ ಸಹಬಾಳ್ವೆ ಮತ್ತು ಕಾನೂನಿಗೆ ಗೌರವ ಸೂಚಿಸುವ ಸಂವಿಧಾನದ ವಿಧಿ

a)

17 ನೇ ವಿಧಿ

b)

24 ನೇ ವಿಧಿ

c)

45ನೇ ವಿಧಿ

d)

51 ನೇ ವಿಧಿ

13.

ಪಂಚಶೀಲ ‌ತತ್ವಗಳಿಗೆ 1954 ರಲ್ಲಿ ಸಹಿ ಹಾಕಿದ ಮಿತ್ರ ರಾಷ್ಟ್ರಗಳು

a)

ಭಾರತ - ಚೀನಾ

b)

ಭಾರತ - ರಷ್ಯಾ

c)

ಭಾರತ‌ - ಪಾಕಿಸ್ತಾನ

d)

ಭಾರತ - ಅಮೆರಿಕಾ

14.

ವರ್ಣಬೇಧ ನೀತಿಯು ವಿಶ್ವದ ಶಾಂತಿ ಮತ್ತು ಸಹಬಾಳ್ವೆ ಮಾರಜವಾಗಿದೆ, ಏಕೆಂದರೆ

a)

ರಾಷ್ಟ್ರದ ಐಕ್ಯತೆಗೆ ದಕ್ಕೆ ತರುತ್ತದೆ

b)

ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ

c)

ರಾಷ್ಟ್ರದ ಅಸಮಾನತೆಗೆ ಕಾತಣವಾಗಿದೆ

d)

ಜನಾಂಗೀಯ ಸಂಘರ್ಷಕ್ಕೆ ಕಾರಣವಾಗಿದೆ

15.

ಇದು ಪಂಚಶೀಲ ತತ್ವಗಳ ಸರಿಯಾದ ಅಂಶವಲ್ಲ

a)

ಪರಸ್ಪರ ರಾಷ್ಟ್ರಗಳ ಸಾರ್ವಭೌಮತೆಗೆ ಗೌರವ

b)

ಪರಸ್ಪರ ಅಕ್ರಮಣ ಮಾಡದಿರುವುದು

c)

ಪರಸ್ಪರ ಸಹಕಾರ ಮತ್ತು ಸಮಾನತೆ

d)

ಅಲಿಪ್ತ ನೀತಿಗೆ ವಿರೋಧ

16.

ಒಂದು ರಾಷ್ಟ್ರ ಯಾವುದೇ ಬಗೆಯಲ್ಲಿ ಆಂತರಿಕ ವಾಗಲಿ ಬಾಹ್ಯ ವಾಗಲಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿದೆ ಸ್ವತಂತ್ರವಾಗಿ ರುವುದನ್ನು

a)

ಸಾರ್ವಭೌಮ ಅಥವಾ ಪರಮಾಧಿಕಾರವುಳ್ಳ ರಾಷ್ಟ್ರ

b)

ಅಧೀನ ರಾಷ್ಟ್ರ

c)

ಸೈನಿಕ ರಾಷ್ಟ್ರ

d)

ವಸಾಹತುಶಾಹಿತ್ವ

17.

ಭಾರತ ಪ್ರಭಾವಶಾಲಿ ರಾಷ್ಟ್ರವಾಗಿ ವಿಶ್ವಮಾನ್ಯ ಪಡೆಯಲು ಕಾರಣ

a)

ವಿಪುಲವಾದ ಜನಸಂಖ್ಯೆ

b)

ಅಪಾರ ಪ್ರಾಕೃತಿಕ ಸಂಪತ್ತು

c)

ಪರಿಣಿತ ಬೌದ್ಧಿಕ ಮತ್ತು ಔದ್ಯೋಗಿಕ ಸಾಮರ್ಥ್ಯ

d)

ಬಲಾಡ್ಯ ಸೈನಿಕ ಬಲ

e)

ಮೇಲಿನ ಎಲ್ಲಾ ಅಂಶಗಳು

18.

ಭಾರತದ ವಿದೇಶಾಂಗ ನೀತಿಯ ಪ್ರಮುಖ ಉದ್ದೇಶ

a)

ರಾಷ್ಟ್ರದ ಭದ್ರತೆ

b)

ರಾಷ್ಟ್ರದ ಆರ್ಥಿಕ ಸಂವರ್ಧನೆ

c)

ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಬಿತ್ತರಿಸುವುದು

d)

ವಿಶ್ವಶಾಂತಿ ಮತ್ತು ಸಹಬಾಳ್ವೆ

e)

ಮೇಲಿನ ಎಲ್ಲಾ ಅಂಶಗಳು

19.

ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದ ಜವಾಹರಲಾಲ್ ನೆಹರು ಪ್ರಧಾನಿ ಹುದ್ದೆಗೆ ಜೊತೆಗೆ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದರು ಈ ಕಾರಣದಿಂದಾಗಿ ಭಾರತದ ವಿದೇಶಾಂಗ ನೀತಿಯನ್ನು___ಎಂದು ಕರೆಯುತ್ತಾರೆ

a)

ನೆಹರು ವಿದೇಶಾಂಗ ನೀತಿ

b)

ಸುಭಾಷ್ ಚಂದ್ರ ಬೋಸ್ ವಿದೇಶಾಂಗ

c)

ಮಹಾತ್ಮ ಗಾಂಧೀಜಿ ವಿದೇಶಾಂಗ ನೀತಿ

d)

ಇಂದಿರಾ ಗಾಂಧಿ ವಿದೇಶಾಂಗ ನೀತಿ

20.

ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದು

a)

ನಿಶಸ್ತ್ರಿಕರಣ

b)

ಶಸ್ತ್ರಾಸ್ತ್ರಗಳ ಸಂಗ್ರಹ

c)

ಶಸ್ತ್ರಾಸ್ತ್ರಗಳ ಉತ್ಪಾದನೆ

d)

ಶಸ್ತ್ರಾಸ್ತ್ರಗಳ ನಾಶ