Worksheetsಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಿದ್ದಿಗೆ ಗಣಿತ ರಸಪ್ರಶ್ನೆ
Total questions: 10
Worksheet time: 10mins
Name
Class
Date
1.
1. 6ರ ಅಪವರ್ತನಗಳು -------
a)
1, 2, 3ಮತ್ತು 6
b)
2, 3, 4, 6
c)
2, 3, 6
d)
3, 6
2.
2. 3 ಮೊದಲ 3ಗುಣಕಗಳು ------
a)
3, 6, 12
b)
3, 12, 18
c)
3, 6, 9
d)
3, 9, 12
3.
3. ಭಾ ಜ್ಯ ಸಂಖ್ಯೆಯೂ ಅಲ್ಲದ ಅವಿಭಾಜ್ಯ ಸಂಖ್ಯೆ ಯು ಅಲ್ಲದ ಸಂಖ್ಯೆ -----
a)
1
b)
0
c)
2
d)
4
4.
4. ಅತ್ಯಂತ ಚಿಕ್ಕ ಅವಿಭಾಜ್ಯ ಸಂಖ್ಯೆ ----
a)
0
b)
2
c)
1
d)
-2
5.
5. ಅತ್ಯಂತ ಚಿಕ್ಕ ಭಾಜ್ಯ ಸಂಖ್ಯೆ ------
a)
1
b)
6
c)
0
d)
4
6.
6. ಕೇವಲ 2ಅಪವರ್ತನಗಳನ್ನು ಹೊಂದಿರುವ ಸಂಖ್ಯೆಗಳನ್ನು ------ಎನ್ನುವರು
a)
ಅವಿಭಾಜ್ಯ ಸಂಖ್ಯೆಗಳು
b)
ಸಮ ಸಂಖ್ಯೆಗಳು
c)
ಭಾಜ್ಯ ಸಂಖ್ಯೆಗಳು
d)
ಬೆಸ ಸಂಖ್ಯೆಗಳು
7.
7. ಎರಡಕ್ಕಿಂತ ಹೆಚ್ಚು ಅಪವರ್ತನಗಳನ್ನು ಹೊಂದಿರುವ ಸಂಖ್ಯೆಗಳನ್ನು ------ಎನ್ನುವರು .
a)
ಸಮ ಸಂಖ್ಯೆಗಳು
b)
ಬೆಸ ಸಂಖ್ಯೆಗಳು
c)
ಭಾಜ್ಯ ಸಂಖ್ಯೆಗಳು
d)
ಅವಿಭಾಜ್ಯ ಸಂಖ್ಯೆಗಳು
8.
8. ಅತ್ಯಂತ ಚಿಕ್ಕ ಸಮ ಸಂಖ್ಯೆ -----
a)
1
b)
3
c)
4
d)
2
9.
9. 2 ಮತ್ತು 3 ರ ಲ. ಸಾ. ಗು --------
a)
6
b)
2
c)
12
d)
3
10.
10. 5 ಮತ್ತು 10 ರ ಮ .ಸಾ.ಅ _______
a)
10
b)
15
c)
20
d)
5
100 %
