wayground logo

Free Printable Worksheets

Font size

S
M
L
XL
Worksheets

ಸಂವೇದ ರಸಪ್ರಶ್ನೆ ಕಾರ್ಯಕ್ರಮ

Total questions: 10

Worksheet time: 10mins

Name
Class
Date
1.

ಪೂರ್ಣ ಸಂಖ್ಯೆಗಳಲ್ಲಿ ಚಿಕ್ಕದಾದ ಪೂರ್ಣಾಂಕ ______________

a)

0

b)

1

c)

100

d)

100000

2.

-1 ಮತ್ತು +1 ಇವುಗಳಲ್ಲಿ ದೊಡ್ಡ ಪೂರ್ಣಾಂಕ

a)

1

b)

-1

c)

ಎರಡೂ ಸಮ

d)

ಯಾವುದೂ ಅಲ್ಲ

3.

ಸ್ವಾಭಾವಿಕ ಸಂಖ್ಯೆಗಳಲ್ಲಿ ಅತಿ ಚಿಕ್ಕ ಸ್ವಾಭಾವಿಕ ಸಂಖ್ಯೆ

a)

1

b)

9

c)

0

d)

1000000000000000000

4.

ಎರಡು ಧನ ಪೂರ್ಣಾಂಕಗಳ ಮೊತ್ತ

a)

ಋಣ ಪೂರ್ಣ ಅಂಕ

b)

ಧನಪೂರ್ಣಾಂಕ

c)

ಯಾವುದೋ ಅಲ್ಲ

d)

ಯಾವಾಗಲೂ ಧನ

5.

ಎರಡೂ ಋಣ ಪೂರ್ಣಾಂಕಗಳ ಗುಣಲಬ್ಧ

a)

ಧನ ಪೂರ್ಣಾಂಕ

b)

ಋಣ ಪೂರ್ಣಾಂಕ

c)

+ಹಾಗೂ-

d)

ಯಾವುದೂ ಇಲ್ಲ

6.

ಈ ಎರಡೂ ಋಣ ಪೂರ್ಣಾಂಕಗಳ ಭಾಗಾಕಾರ

a)

ಧನಪೂರ್ಣಾಂಕ

b)

ಋಣ ಪೂರ್ಣಾಂಕ

c)

ಹೆಚ್ಚಿನ ಮೌಲ್ಯದ್ದು

d)

ಕಡಿಮೆ ಮೌಲ್ಯದ್ದು

7.

ಋಣ ಪೂರ್ಣಾಂಕಗಳು ಧನಪೂರ್ಣಾಂಕ ಗಳಿಗಿಂತ ಯಾವಾಗಲೂ

a)

ಚಿಕ್ಕವು

b)

ದೊಡ್ಡವು

c)

ಸಮ

d)

ಯಾವುದೂ ಅಲ್ಲ

8.

1ಋಣ ಪೂರ್ಣಾಂಕ ಮತ್ತು 1ಧನಪೂರ್ಣಾಂಕ ಇವುಗಳ ಗುಣಲಬ್ಧ

a)

ಋಣ ಪೂರ್ಣಾಂಕ

b)

ಧನಪೂರ್ಣಾಂಕ

c)

ಎರಡೂ ಅಲ್ಲ

d)

ಹೆಚ್ಚಿನ ಮೌಲ್ಯದ್ದು

9.

೦ಮತ್ತು -10ಇವುಗಳಲ್ಲಿ ದೊಡ್ಡ ಪೂರ್ಣಾಂಕ

a)

b)

-1

c)

1

d)

-10

10.

ನೀರಿನ ಉಷ್ಣತೆಯು 0 ಗಿಂತ ಕಡಿಮೆ ಇದ್ದರೆ ಅದನ್ನು ಸೂಚಿಸುವ ಪೂರ್ಣ ಅಂಕ

a)

ಧನಪೂರ್ಣಾಂಕ

b)

ಋಣ ಪೂರ್ಣಾಂಕ

c)

ಎರಡರಿಂದಲೂ

d)

ಯಾವುದೂ ಅಲ್ಲ