wayground logo

Free Printable Worksheets

NEW

Font size

S
M
L
XL
Worksheets

ಬಹುಭುಜಾಕೃತಿಗಳು

Total questions: 10

Worksheet time: 5mins

Name
Class
Date
1.

ಚಿತ್ರದಲ್ಲಿ ಸರಳ ಬಹುಭುಜಾಕೃತಿ ಗುರುತಿಸಿ

a)
b)
c)
d)
2.

ಈ ಕೆಳಗಿನವುಗಳಲ್ಲಿ ನಿಯಮಿತ ಬಹುಭುಜಾಕೃತಿ ಯಾವುದು

a)

ಸಮಬಾಹು ತ್ರಿಭುಜ

b)

ಅಸಮಬಾಹು ತ್ರಿಭುಜ

c)

ಸಮದ್ವಿಬಾಹು ತ್ರಿಭುಜ

d)

ಲಂಬಕೋನ ತ್ರಿಭುಜ

3.

ಕೆಳಗಿನವುಗಳಲ್ಲಿ ಯಾವುದು ನಿಯಮಿತ ಚತುರ್ಭುಜ ವಾಗಿದೆ

a)

ವಜ್ರಾಕೃತಿ

b)

ಚೌಕ

c)

ಸಮಾಂತರ ಚತುರ್ಭುಜ

d)

ತ್ರಾಪಿಜ್ಯ

4.

ಈ ಕೆಳಗಿನವುಗಳಲ್ಲಿ ನಿಯಮಿತ ಪಂಚಭುಜಾಕೃತಿ ಗುರುತಿಸಿ

a)
b)
c)
d)
5.

ಚಿತ್ರದಲ್ಲಿನ ನಿಯಮಿತ ಬಹುಭುಜಾಕೃತಿ ಯ ಹೆಸರೇನು

a)

ನಿಯಮಿತ ಪಂಚಭುಜಾಕೃತಿ

b)

ನಿಯಮಿತ ಷಡ್ಬುಜಾಕೃತಿ

c)

ನಿಯಮಿತ ಸಪ್ತ ಭುಜಾಕೃತಿ

d)

ನಿಯಮಿತ ಅಷ್ಟ ಭುಜಾಕೃತಿ

6.

ತ್ರಿಭುಜದ ಮೂರು ಒಳಕೋನಗಳ ಮೊತ್ತ ವೇನು?

a)

180

b)

360

c)

540

d)

90

7.

360 ಇದು ಯಾವ ಬಹುಭುಜಾಕೃತಿಯ ಒಳಕೋನಗಳ ಮೊತ್ತ ವಾಗಿದೆ

a)

ಪಂಚಭುಜಾಕೃತಿ

b)

ದಶಬಹುಭುಜಾಕೃತಿ

c)

ಚತುರ್ಭುಜ

d)

ವಿಂಶತಿ

8.

ದ್ವಾದಶ ಬಹುಕೃತಿಗೆ ಎಷ್ಟು ಬಾಹುಗಳು ಇರುತ್ತವೆ

a)

8

b)

9

c)

10

d)

12

9.

ಒಂದು ತ್ರಿಭುಜಕ್ಕೆ ಎಳೆಯಬಹುದಾದ ಗರಿಷ್ಠ ಕಣ೯ಗಳ ಸಂಖ್ಯೆ ಎಷ್ಟು?

a)

3

b)

2

c)

4

d)

0

10.

ನಿಯಮಿತ ಬಹುಭುಜಾಕೃತಿ ಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿ

a)

ಎಲ್ಲಾ ಬಾಹುಗಳು ಸಮನಾಗಿರುತ್ತವೆ

b)

ಎಲ್ಲಾ ಒಳ ಕೋನಗಳು ಸಮನಾಗಿರುತ್ತದೆ

c)

ಎಲ್ಲಾ ಬಾಹುಗಳು ಮತ್ತು ಎಲ್ಲಾ ಒಳ ಕೋನಗಳು ಸಮನಾಗಿರುತ್ತವೆ

d)

ಮೇಲಿನ ಯಾವುವೂ ಅಲ್ಲ