NEW
Font size
Worksheetsಕ್ರೀಡಾ ರಸಪ್ರಶ್ನೆ-01
Total questions: 10
Worksheet time: 20mins
ಭಾರತ ಕ್ರಿಕೇಟ್ ತಂಡಕ್ಕೆ ಮೊಟ್ಟಮೊದಲ ವಿಶ್ವಕಪ್ ಕ್ರಿಕೇಟ್ ಟ್ರೋಫಿ ತಂದುಕೊಟ್ಟ ನಾಯಕ
ಸಚಿನ್ ತೆಂಡೋಲ್ಕರ್
ಕಪಿಲ್ ದೇವ್
ಮಹೇಂದ್ರಸಿಂಗ್ ದೋನಿ
ರವಿಶಾಸ್ತ್ರಿ
ವಾಲಿಬಾಲ್ ನ ಒಂದು ತಂಡದಲ್ಲಿರುವಾಟಗಾರರ ಸಂಖ್ಯೆ
04
08
09
06
ಐ ಪಿ ಎಲ್ ಇದರ ವಿಸ್ತೃತ ರೂಪ
ಇಂಟರೆಸ್ಟ್ ಪಬ್ಲಿಕ್ ಲಿಟಿಗೇಷನ್
ಇಂಡಿಯನ್ ಪ್ರೀಮಿಯರ್ ಲೀಗ್
ಇಂಡಿಯನ್ ಪಬ್ಲಿಕ್ ಲೀಗ್
ಇಂಡಿಯನ್ ಪ್ರೈವೇಟ್ ಲೀಗ್
ಸಾನಿಯಾ ಮಿರ್ಜಾ---------------ಆಟಗಾರ್ತಿ
ಬಾಕ್ಸಿಂಗ್
ಫೈಟಿಂಗ್
ಬಾಸ್ಕೇಟ್ ಬಾಲ್
ಬ್ಯಾಂಡ್ಮಿಂಟನ್
ಮಿ. 360 ಡಿಗ್ರಿ ಆಟಗಾರ ಎಂದು ಪ್ರಸಿದ್ಧನಾದವನು
ವಾರ್ನರ್
ಮ್ಯಾಕ್ಸ್ ವೆಲ್
ಎ ಡಿ ಬಿ ವಿಲಿಯರ್ಸ್
ಕ್ರಿಸ್ ಗೇಲ್
ವಿಶ್ವ ಪ್ರಸಿದ್ಧ ಚೆಸ್ ಆಟಗಾರ ಎಂದು ಹೆಸರಾದವರು
ಜಿ ಆರ್ ವಿಶ್ವನಾಥ
ವಿಶ್ವನಾಥನ್ ಆನಂದ್
ಹೆಚ್ ವಿಶ್ವನಾಥ
ಎಸ್ ಆರ್ ವಿಶ್ವನಾಥ
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಷ್ಟರಲ್ಲಿ ಪ್ರಾರಂಭವಾಯಿತು ?
1993 - 94
1994 - 96
1991 - 93
1991 - 92
ಕರ್ನಾಟಕ ಸರ್ಕಾರ ಕ್ರೀಡಾಪಟುಗಳಿಗೆ ನೀಡುವ ಪ್ರಶಸ್ತಿ ಯಾವುದು
ಏಕಲವ್ಯ
ಪದ್ಮಶ್ರೀ
ಪದ್ಮಭೂಷಣ
ಅರ್ಜುನ
ಗ್ರೇಟ್ ವಾಲ್ ಎಂದು ಹೆಸರಾದ ಕರ್ನಾಟಕದ ಆಟಗಾರ
ಅನಿಲ್ ಕುಂಬ್ಳೆ
ರಾಬಿನ್ ಉತ್ತಪ್ಪ
ರಾಹುಲ್ ದ್ರಾವಿಡ್
ವೆಂಕಟೇಶ್ ಪ್ರಸಾದ್
ಜಾವಗಲ್ ಎಕ್ಸ್ ಪ್ರೆಸ್ ಎಂದು ಹೆಸರಾದ ಆಟಗಾರ
ಜಾವಗಲ್ ಶ್ರೀನಾಥ್
ಜಾವಗಲ್ ಶ್ರೀಕಾಂತ್
ಜಾವಗಲ್ ಶ್ರೀಶಾಂತ್
ಜಾವಗಲ್ ಸುಶಾಂತ್
