Wayground logo

Free Printable Worksheets

Font size

S
M
L
XL
Worksheets

ದುಡಿಮೆಯ ಗರಿಮೆ

Total questions: 10

Worksheet time: 5mins

Name
Class
Date
1.

೧. ದುಡಿಮೆಯ ಗರಿಮೆ ಪದ್ಯ ಬರೆದ ಕವಿ __________

a)

ವಿ. ಬಿ. ಕುಳಮರ್ವ

b)

ಬಿ. ವಿ. ಕುಳಮರ್ವ

c)

ವಿ. ಬಿ. ಕುಳವರ್ಮ

d)

ವಿ. ಬಿ. ಕುಳಪರ್ವ

2.

೨. ‘ಕಸುಬು’ ಪದದ ಅರ್ಥ _______

a)

ಕಾಪಾಡು

b)

ಕೆಲಸ

c)

ಸಂಜೆ

d)

ದುಡ್ಡು

3.

೩. ಜನರನ್ನು ಸಲಹುವ ದಾತ ________

a)

ಮೀನುಗಾರ

b)

ಬಡಗಿ

c)

ರೈತ

d)

ಅಗಸ

4.

೪. ಹಿಗ್ಗು ಪದದ ವಿರುದ್ಧಾರ್ಥಕ ಪದ _________

a)

ಸುಳ್ಳು

b)

ಹೆಚ್ಚು

c)

ಕಡಿಮೆ

d)

ಕುಗ್ಗು

5.

೫. ನೊಗವನ್ನು _______ ದಿಂದ ಮಾಡುತ್ತಾರೆ.

a)

ಮರ

b)

ಕಬ್ಬಿಣ

c)

ಕಾಗದ

d)

ಹಿತ್ತಾಳೆ

6.

೬. ಕಬ್ಬಿಣ ಕುಟ್ಟುವವರನ್ನು _________ ಎಂದು ಕರೆಯುತ್ತಾರೆ.

a)

ಬಡಗಿ

b)

ಕಮ್ಮಾರ

c)

ಅಗಸ

d)

ಬೆಸ್ತ

7.

೭. ‘ಕೊಯ್ಯುವೆನು’ ಪದದ ಪ್ರಾಸ ಪದ ________

a)

ನೀಡುವೆನಾ

b)

ನೀಡುವೆನೂ

c)

ನೀಡುವೆನು

d)

ನೀಡುವೆನೈ

8.

೮. ಮೀನನ್ನು ಹಿಡಿಯಲು ________ ಬಳಸುತ್ತಾರೆ.

a)

ಬಟ್ಟೆ

b)

ಮರ

c)

ಕಬ್ಬಿಣ

d)

ಬಲೆ

9.

೯. ಬಟ್ಟೆಯ ಗಂಟನ್ನು _______ ಹುರುತ್ತಾದೆ.

a)

ಕತ್ತೆ

b)

ಕುದುರೆ

c)

ನಾಯಿ

d)

ಆನೆ

10.

೧೦. ಮೀನನ್ನು ಹಿಡಿಯುವವರನ್ನು _______ ಎನ್ನುವರು.

a)

ಕಮ್ಮಾರ

b)

ಬೆಸ್ತ

c)

ಮೀನುಗಾರ

d)

ದರ್ಜಿ